ಚಿತ್ರದುರ್ಗ; ಕುಂಚಿಗನಹಾಳ್ ಬಳಿಯ ಜಿಟಿಡಿಸಿ ಸರ್ಕಾರಿ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಓದುತ್ತಿರುವ ಮನೋಜ್ ಮತ್ತು ಗೆಳೆಯರು ಸೇರಿಕೊಂಡು ಆರ್ ಸಿ ಬಿ ಗೆಲುವಿಗಾಗಿ ರಕ್ತದಲ್ಲಿ ವಿಶೇಷ ಚಿತ್ರ ಬಿಡಿಸಿದ್ದಾರೆ.
ಮನೋಜ್ ತನ್ನ ಸ್ನೇಹಿತರ ಸಹಾಯ ಪಡೆದು ರಕ್ತ ದಾನದ ಮೂಲಕ ಚಿತ್ರ ದೊಡ್ಡ ಕೋಹ್ಲಿ ಚಿತ್ರ ಕಂಡು ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.
ಸುಮಾರು 20 ಅಡಿ ಉದ್ದ ಹಾಗೂ 7 ಅಡಿ ಅಗಲದ ಕೋಹ್ಲಿ ಆರ್ ಸಿ ಬಿ ಕಪ್ ಹಿಡಿದ ಚಿತ್ರವಿದು.































