
ಮಂಗಳೂರು: ನಾಪತ್ತೆಯಾಗಿದ್ದ ದಿಗಂತ್ 10 ದಿನಗಳ ಬಳಿಕ ಪತ್ತೆ..! ಪೋಲೀಸ್ ತನಿಖೆಯಲ್ಲಿ ದಿಗಂತ್ ಹೇಳಿದ್ದೆನು?? ನಾಪತ್ತೆ ಪ್ರಕರಣದ ಹಿಂದಿನ ರೋಚಕ ಕಥೆ
ಮಂಗಳೂರು: ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಎಳೆ ಪ್ರಾಯದ ಹುಡುಗ ದಿಗಂತ್ ಹಲವು ದಿನಗಳಿಂದ ನಾಪತ್ತೆಯಾಗಿ ಇದೀಗ ದಿಢೀರ್ ಪತ್ತೆಯಾಗಿದ್ದಾನೆ. ಹಲವು ಪ್ರಶ್ನೆಗಳನ್ನು






















