ಚೆನ್ನೈ; ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ. TVK ಪಕ್ಷದ ನಾಯಕ ಜೋಸೆಫ್ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಜ್ಯಪಾಲ ಅರ್ಲೇಕರ್ ಅವರು ವಿಜಯ್ಗೆ ಪ್ರಮಾಣವಚನ ಬೋಧಿಸಿದರು. 1967ರ ನಂತರ ತಮಿಳುನಾಡಿನಲ್ಲಿ DMK, AIADMK ಹೊರತುಪಡಿಸಿ ಮತ್ತೊಂದು ಪಕ್ಷ ಅಧಿಕಾರಕ್ಕೆ ಬಂದಿದ್ದು ಇದೇ ಮೊದಲು. ಇದು ದ್ರಾವಿಡ ಪಕ್ಷಗಳ ಯುಗ ಅಂತ್ಯಗೊಂಡು, GEN Z ರಾಜಕೀಯ ಆರಂಭವಾಗಿರುವುದರ ಸಂಕೇತ ಎಂದು ಅನೇಕರು ಹೇಳಿದ್ದಾರೆ.


























