LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

-ಅಮುಗೆ ರಾಯಮ್ಮ ಅವರ ವಚನ

ವಚನ

 ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು   ನಿಮ್ಮಗಳ ಅವಗಾಹನೆಗೆ  

ವಚನ:

ಸೂರ್ಯಂಗೆ ಅಲ್ಲಿ ಇಲ್ಲಿ ಎಂಬ ಸಂದೇಹವುಂಟೆ ?

ಎಲ್ಲೆಲ್ಲಿಯೂ ತನ್ನ ಪ್ರಭೆಯ ಬೀರುತಿಪ್ಪುದು.

ಬಲ್ಲ ಘನಮಹಿಮನ ಎಲ್ಲರು ಜರಿದಡೇನು ಕಿಂಕಿಲನೆ ?

ಸರ್ವಾಂಗವು ಲಿಂಗವಾದ ನಿರಾಲಂಬಿ

ಕಾಬರ ಕಂಡು ತಾ ಕಾಬವನಲ್ಲz

ಅರಿವವರ ಕಂಡು ತಾನರಿವವನಲ್ಲz

ಬಿಡುವವರ ಕಂಡು ತಾ ಬಿಡುವವನಲ್ಲ;

ಹಿಡಿದ ಛಲವ ತಾ ಬಿಡುವವನಲ್ಲ, ಅಮುಗೇಶ್ವರಲಿಂಗವನರಿದವನು.

 

-ಅಮುಗೆ ರಾಯಮ್ಮ

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೃತಕ ಬುದ್ಧಿಮತ್ತೆ (AI)  ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 28-07-2026-ಅಮುಗೆ ರಾಯಮ್ಮ ಅವರ ವಚನತಂತ್ರಜ್ಞಾನ ಮತ್ತು ಮಾನವೀಯ ಮೌಲ್ಯಗಳು ಒಂದಾದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ – ಡಾ. ಶಾಲಿನಿ ರಜನೀಶ್ಸಕಲ ಕಷ್ಟಗಳ ಪರಿಹಾರಗಳು ಇಷ್ಟಾರ್ಥಗಳು ಸಿದ್ಧಿ ಆಗಬೇಕೆಂದರೆ ಶಿವನ ಮಂತ್ರವನ್ನು ಪಠಣೆ ಮಾಡಿ ಒಂದೇ ದಿನದಲ್ಲಿ ಪರಿಹಾರ!ನೀಟ್ ಮುಗಿತು ಎಥನಾಲ್ ಇ-20 ಪೆಟ್ರೋಲ್ ಬಗ್ಗೆ ಜು.31 ಹಾಗೂ ಆ.4ರಂದು ಈ ಪ್ರತ್ಯೇಕ ಪ್ರತಿಭಟನೇ.!400 ಹುದ್ದೆಗಳ ಪಶು ವೈದ್ಯಾಧಿಕಾರಿಗಳ ಆಯ್ಕೆ ಪಟ್ಟಿಗೆ ತಡೆ.! ಎಫ್ಐಆರ್ ದಾಖಲುಚಿತ್ರದುರ್ಗ ನಗರದವರಿಗೆ ಒಂದು ಮಾಹಿತಿ ಜುಲೈ 28ರಂದು ಉಚಿತ ಗ್ಯಾಸ್ಟ್ರೋ ಶಿಬಿರದತ್ತು ಸ್ವೀಕಾರ ಎಲ್ಲ ಖಾಸಗಿ ಶಾಲೆಗಳಿಗೆ ಅನ್ವಯವಾಗುವುದಿಲ್ಲ -ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ವಚನ-ವೈದ್ಯ ಸಂಗಣ್ಣ