LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

-ಅನಾಮಿಕ ನಾಚಯ್ಯ:   ಅವರ ವಚನ

-ಅನಾಮಿಕ ನಾಚಯ್ಯ:   ಅವರ ವಚನ

-ಅನಾಮಿಕ ನಾಚಯ್ಯ:   ಅವರ ವಚನ

 

ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು   ನಿಮ್ಮಗಳ ಅವಗಾಹನೆಗೆ  

ವಚನ:

ಒಂದೆಂದರಿದಂಗೆ ಎರಡೆಂಬುದಿಲ್ಲ,

ಎರಡೆಂದರಿದಂಗೆ ಮೂರೆಂಬುದಿಲ್ಲ,

ಮೂರೆಂದರಿದಂಗೆ ಮುಟ್ಟಿದ,

ನಾಲ್ಕೆಂದರಿದಂಗೆ ನಗುತಿರ್ದ,

ಐದೆಂದರಿದಂಗೆಯ್ದಿದ,

ಆರೆಂದರಿದಂಗೆ ಮೀರಿದ,

ಏಳೆಂದರಿದಂಗೆ ಎಚ್ಚರಿಸಿದ,

ಎಂಟೆಂದರಿದಂಗೆ ಕಂಟಕವಿಲ್ಲ,

ಒಂಬತ್ತೆಂದರಿದಂಗೆ ಸಂಭಾವಿತ,

ಹತ್ತೆಂದರಿದಂಗೆ ಒಂದೆಂಬುದಿಲ್ಲ.

ಮಾಟ ಕೂಟ ನೋಟ ಶೃಂಗಾರಬೇಟ

ಷೋಡಶೋಪಚಾರ ಕೂಟಕ್ಕೆಂದು ಮಾಡಿದನಾಚಯ್ಯಪ್ರಿಯ ಚೆನ್ನರಾಮೇಶ್ವರ.

 

-ಅನಾಮಿಕ ನಾಚಯ್ಯ

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹೊಸ ಮತದಾರರ ಪಟ್ಟಿಯ ಬದಲಿಗೆ, ಹಿಂದಿನ ಮತದಾರರ ಪಟ್ಟಿಯೇ ಆಧಾರ ಜಿ.ಪಂ.-ತಾಪಂ ಚುನಾವಣೆ.!ಚಿತ್ರದುರ್ಗ ಶಾಖಾ ಕಾಲುವೆಗೆ ಹರಿದ 3 ಟಿಎಂಸಿ ನೀರು, ಹೆಚ್ಚುವರಿ 1 ಟಿಎಂಸಿ ಬಿಡುಗಡೆಗೆ ಕ್ರಮ : ಸಚಿವ ಟಿ.ರಘುಮೂರ್ತಿಅತಿ ವಿಶೇಷಜ್ಞ ವೈದ್ಯ ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನನವೆಂಬರ್ ತಿಂಗಳಿಗೆ ಮಾತ್ರ ಕನ್ನಡ ರಾಜ್ಯೋತ್ಸವ ಸೀಮಿತವಾಗಬಾರದು: ಎನ್.ಡಿ.ಕುಮಾರ್ಕನ್ನಡ ನಾಡಿನ ಪ್ರದೇಶಗಳನ್ನು ಒಂದುಗೂಡಿಸುವಲ್ಲಿ ಅನೇಕ ಹಿರಿಯರ ತ್ಯಾಗ ಬಲಿದಾನವಿದೆ: ಬಿ.ಕೆ.ರಹಮತ್ವುಲ್ಲಾ.!ಸೋಮವಾರ ಈ ಮಂತ್ರಗಳನ್ನು ಹೇಳಿದ್ರೆ ಜೀವನದಲ್ಲಿ ಸಕ್ಸಸ್ ಗ್ಯಾರಂಟಿ!-ಅನಾಮಿಕ ನಾಚಯ್ಯ:   ಅವರ ವಚನಅಂಚಿನ ಮಾಡುವ ವಿಧಾನ ಸಾರ್ವಜನಿಕ ವಶೀಕರಣನಮ್ಮೆಲ್ಲಾ ಓದುಗರಿಗೆ 71 ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳುದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 01-11-2026