LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಏಷ್ಯನ್ ಪ್ಯಾರಾ ಗೇಮ್ಸ್‌ ಭಾರತಕ್ಕೆ ಭರ್ಜರಿ ಗೆಲುವು.!

ಏಷ್ಯನ್ ಪ್ಯಾರಾ ಗೇಮ್ಸ್‌ ಭಾರತಕ್ಕೆ ಭರ್ಜರಿ ಗೆಲುವು.!

 

 

ದೆಹಲಿ: 2026ರ ಏಷ್ಯನ್ ಪ್ಯಾರಾ ಗೇಮ್ಸ್‌ನ ಮೊದಲ ದಿನದಂದು, ಭಾರತವು ಒಟ್ಟು 11 ಪದಕಗಳನ್ನು ಗೆದ್ದುಕೊಂಡಿದೆ — ಇದರಲ್ಲಿ 4 ಚಿನ್ನ, 5 ಬೆಳ್ಳಿ ಮತ್ತು 2 ಕಂಚಿನ ಪದಕಗಳು ಸೇರಿವೆ.

ನಿಶಾದ್ ಕುಮಾ‌ರ್ (ಪುರುಷರ ಲಾಂಗ್ ಜಂಪ್ T47), ಸೌಮ್ಯ (ಮಹಿಳೆಯರ 1500 ಮೀಟರ್ ಓಟ T12/T13) ಮತ್ತು ರಿಂಕು (ಪುರುಷರ ಜಾವೆಲಿನ್ ಥೋ F46) ಚಿನ್ನದ ಪದಕಗಳನ್ನು ಗೆದ್ದರು. ಇದರ ಜೊತೆಗೆ, ಶೂಟ‌ರ್ ಮೋನಾ ಅಗರ್ವಾಲ್ ಕೂಡ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದು, ಈ ವೇಳೆ ಹೊಸ ಗೇಮ್ಸ್ ದಾಖಲೆಯನ್ನು ನಿರ್ಮಿಸಿದ್ದಾರೆ.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಲಾಂಗ್ ಜಂಪ್-ಹೈ ಜಂಪ್‌ನಲ್ಲಿ ಚಿನ್ನದ ಪದಕ ..!'RSS ವಿರುದ್ಧ ಹೋರಾಡುವುದರಲ್ಲಿ ನನಗೆ ಅಪಾರ ಸಂತೋಷ..!ಏಷ್ಯನ್ ಪ್ಯಾರಾ ಗೇಮ್ಸ್‌ ಭಾರತಕ್ಕೆ ಭರ್ಜರಿ ಗೆಲುವು.!ಕೋಡಿಮಠ ಶ್ರೀ ಸ್ವಾಮೀಜಿಯ ಸ್ಫೋಟಕ ಭವಿಷ್ಯ…!ಮದುವೆಯಾಗಿ ವರ್ಷ ಗಟ್ಟಲೆ ಸಂತಾನವಿಲ್ಲದೆ ನರಳುತ್ತಿದ್ದರೆ ಈ ರೀತಿಯಾದ ಶ್ರೀಕೃಷ್ಣನ ಮೂರ್ತಿ ಇಟ್ಟು ಪೂಜಿಸಿ ನೋಡಿ ..!ಇಂದು ವಿಜಯದಶಮಿ ಸಂಭ್ರಮ ಜಂಬೂ ಸವಾರಿ: ವೇಳಪಟ್ಟಿ ಇಲ್ಲಿದೆ.!ಲಂಚ ಕೇಳಿದ ಸರ್ಕಾರಿ ಅಧಿಕಾರಿಯ ವಿರುದ್ಧ ತನಿಖೆ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!-ಶಿವಲೆಂಕ ಮಂಚಣ್ಣ  ಅವರ ವಚನ.!ಮಾಟ, ಮಂತ್ರ, ವಶೀಕರಣ ಅಂದ್ರೇನು ಗೊತ್ತಾ? ಈ ಸಮಸ್ಯೆಗಳಿಂದ ಹೊರಬರೋದು ಹೇಗೆ? ಇಲ್ಲಿದೆ ಮಾಹಿತಿ..!"ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತಲೇ ಪರಾಕ್".!