LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

'RSS ವಿರುದ್ಧ ಹೋರಾಡುವುದರಲ್ಲಿ ನನಗೆ ಅಪಾರ ಸಂತೋಷ..!

'RSS ವಿರುದ್ಧ ಹೋರಾಡುವುದರಲ್ಲಿ ನನಗೆ ಅಪಾರ ಸಂತೋಷ..!

 

 

ದೆಹಲಿ: 'RSS ವಿರುದ್ಧ ಹೋರಾಡುವುದರಲ್ಲಿ ನನಗೆ ಅಪಾರ ಸಂತೋಷ ಸಿಗುತ್ತದೆ' ವಿಜಯದಶಮಿಯ ಸಂದರ್ಭದಲ್ಲಿ, ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ RSS ಅನ್ನು "ಅಸಂವಿಧಾನಿಕ ಸಂಘಟನೆ'' ಎಂದು ಬಣ್ಣಿಸಿದ್ದಾರೆ.

RSS ಒಂದು ಪಿತೃಪ್ರಧಾನ ಸಂಘಟನೆಯಾಗಿದ್ದು, ಮಹಿಳೆಯರು ಪುರುಷರ ಆಸ್ತಿ ಎಂದು ಅದು ನಂಬುತ್ತದೆ. ನಾನು, 'ಶಿವ-ಶಕ್ತಿ'ಯಲ್ಲಿ ನಂಬಿಕೆ ಇರಿಸಿದ್ದೇನೆ.

ಅದಕ್ಕಾಗಿಯೇ ಅವರ ವಿರುದ್ಧ ಹೋರಾಡುವುದರಲ್ಲಿ ನನಗೆ ಸಂತೋಷ ಸಿಗುತ್ತದೆ' ಎಂದಿದ್ದಾರೆ. RSS ಸಂವಿಧಾನ ವಿರೋಧಿ ಗುಂಪಾಗಿದ್ದು, ಇದು ಮಹಿಳೆಯರನ್ನು ಪುರುಷರ ಆಸ್ತಿ ಎಂದು ಪರಿಗಣಿಸುತ್ತದೆ ಎಂದು ಆರೋಪಿಸಿದ್ದಾರೆ.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಲಾಂಗ್ ಜಂಪ್-ಹೈ ಜಂಪ್‌ನಲ್ಲಿ ಚಿನ್ನದ ಪದಕ ..!'RSS ವಿರುದ್ಧ ಹೋರಾಡುವುದರಲ್ಲಿ ನನಗೆ ಅಪಾರ ಸಂತೋಷ..!ಏಷ್ಯನ್ ಪ್ಯಾರಾ ಗೇಮ್ಸ್‌ ಭಾರತಕ್ಕೆ ಭರ್ಜರಿ ಗೆಲುವು.!ಕೋಡಿಮಠ ಶ್ರೀ ಸ್ವಾಮೀಜಿಯ ಸ್ಫೋಟಕ ಭವಿಷ್ಯ…!ಮದುವೆಯಾಗಿ ವರ್ಷ ಗಟ್ಟಲೆ ಸಂತಾನವಿಲ್ಲದೆ ನರಳುತ್ತಿದ್ದರೆ ಈ ರೀತಿಯಾದ ಶ್ರೀಕೃಷ್ಣನ ಮೂರ್ತಿ ಇಟ್ಟು ಪೂಜಿಸಿ ನೋಡಿ ..!ಇಂದು ವಿಜಯದಶಮಿ ಸಂಭ್ರಮ ಜಂಬೂ ಸವಾರಿ: ವೇಳಪಟ್ಟಿ ಇಲ್ಲಿದೆ.!ಲಂಚ ಕೇಳಿದ ಸರ್ಕಾರಿ ಅಧಿಕಾರಿಯ ವಿರುದ್ಧ ತನಿಖೆ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!-ಶಿವಲೆಂಕ ಮಂಚಣ್ಣ  ಅವರ ವಚನ.!ಮಾಟ, ಮಂತ್ರ, ವಶೀಕರಣ ಅಂದ್ರೇನು ಗೊತ್ತಾ? ಈ ಸಮಸ್ಯೆಗಳಿಂದ ಹೊರಬರೋದು ಹೇಗೆ? ಇಲ್ಲಿದೆ ಮಾಹಿತಿ..!"ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತಲೇ ಪರಾಕ್".!