LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಕಣಿವೆಮಾರಮ್ಮನಿಗೆ ದಸರಾ ನವರಾತ್ರಿಯ ಮೊದಲನೆ ಅಲಂಕಾರ.!

ಕಣಿವೆಮಾರಮ್ಮನಿಗೆ ದಸರಾ ನವರಾತ್ರಿಯ ಮೊದಲನೆ ಅಲಂಕಾರ.!

ಕಣಿವೆಮಾರಮ್ಮನಿಗೆ ದಸರಾ ನವರಾತ್ರಿಯ ಮೊದಲನೆ ಅಲಂಕಾರ.!

ಚಿತ್ರದುರ್ಗ : ನಗರ ಪೊಲೀಸ್ ಠಾಣೆ ಆವರಣದಲ್ಲಿ ಕಣಿವೆಮಾರಮ್ಮನಿಗೆ ದಸರಾ ನವರಾತ್ರಿಯ ಮೊದಲನೆ ದಿನವಾದ ಭಾನುವಾರ ಗಾಯತ್ರಿದೇವಿ ಅಲಂಕಾರ ಮಾಡಿ ವಿಶೇಷವಾಗಿ ಪೂಜಿಸಲಾಯಿತು.

ಬಗೆ ಬಗೆಯ ಹೂವು ಹಾರ, ಹಸಿರು ಪತ್ರೆಯಿಂದ ಕಂಗೊಳಿಸುತ್ತಿರುವ ಕಣಿವೆಮಾರಮ್ಮ ಗಾಯತ್ರಿ ಅಲಂಕಾರದಲ್ಲಿರುವುದನ್ನು ನೂರಾರು ಭಕ್ತರು ಕಣ್ತುಂಬಿಕೊಂಡು ಶ್ರದ್ದಾ ಭಕ್ತಿಯನ್ನು ಸಮರ್ಪಿಸಿದರು. ಒಂಬತ್ತು ದಿನಗಳ ಕಾಲ ಪ್ರತಿನಿತ್ಯವು ಒಂದೊಂದು ರೂಪದಲ್ಲಿ ಕಣಿವೆಮಾರಮ್ಮನನ್ನು ಅಲಂಕರಿಸಿ ಪೂಜಿಸಲಾಗುವುದು.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಕ್ಟೋಬರ್ 15 ರಿಂದ ಹಿಂಗಾರು ಮಾರುತಗಳು ಪ್ರವೇಶ: ರಾಜ್ಯದಲ್ಲಿ ಭಾರಿ ಮಳೆ ಆಗುವ ಸಾಧ್ಯತೆ.!ರಾಜ್ಯದ ನೂತನ ರಾಜ್ಯಪಾಲೆಯಾಗಿ ಡಾ. ಸುಧಾ ಯಾದವ್.!ಚಿತ್ರದುರ್ಗ : ಸೂರ್ಯಕಾಂತಿ ಬೆಂಬಲ ಬೆಲೆ ಖರೀದಿ ಪ್ರಾರಂಭ.! ಬೆಲೆ ಇಷ್ಟು.!ಯುವಕರು ಜನಪರ ಕಾಳಜಿ ಮೈಗೂಡಿಸಿಕೊಳ್ಳಬೇಕು- ಜಿ.ಪಂ. ಸಿಇಒ ಡಾ.ಆಕಾಶ್.ಎಸ್ಈ ಹೂವಿನಿಂದ ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ಮಾಡಿ ಸಂಕಲ್ಪ ಮಾಡಿಕೊಂಡರೆ ಕಷ್ಟಗಳೆಲ್ಲ ಪರಿಹಾರವಾಗಿ ಇಷ್ಟಾರ್ಥ ಸಿದ್ಧಿಯಾಗುತ್ತದೆ!ಈ ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ: 37 ಕ್ಷೇತ್ರದ ಮೀಸಲಾತಿ ಪಟ್ಟಿ ವಿವರ ಇಲ್ಲಿದೆ.!ಗಂಡ ಪರ ಸ್ತ್ರಿಯ ಸಹವಾಸದಲ್ಲಿ ಇದ್ದು ಅಕ್ರಮ ಅನೈತಿಕ ಸಂಬಂಧಗಳಿಂದ ನಿಮ್ಮ ಜೀವನ ಹಾಳಾಗುತ್ತಿದ್ದರೆ ಈ ಸರಳ ಪ್ರಯೋಗಗಳನ್ನು ಪಾಲನೆ ಮಾಡಿ!ಗವಿಸಿದ್ಧೇಶ್ವರ ಸ್ವಾಮೀಜಿ ಹನ್ನೊಂದು ದಿನಗಳ ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ..!ಕಣಿವೆಮಾರಮ್ಮನಿಗೆ ದಸರಾ ನವರಾತ್ರಿಯ ಮೊದಲನೆ ಅಲಂಕಾರ.!