LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಬ್ಲಡ್ ಶುಗರ್ ಹೀಗೆ ನಿಯಂತ್ರಿಸಲು ಒಂದು ಟಿಪ್ಸ್ .!

 

ಬ್ಲಡ್ ಶುಗರ್ ಹೀಗೆ ನಿಯಂತ್ರಿಸಲು ಆಗಾಗ ನೀರು ಕುಡಿಯಿರಿ, ದೇಹದ ಉಷ್ಣತೆ ನಿಯಂತ್ರಿಸಲು ಮತ್ತು  ರಕ್ತದ ಪ್ರಮಾಣ ಕಾಪಾಡಿಕೊಳ್ಳಲು ನೀರು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಗ್ಲೋಕೋಸ್ ಮಟ್ಟವನ್ನು ಆಗಾಗ್ಗೆ ಪರೀಕ್ಷಿಸಿ, ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳಬೇಕು.

ಪ್ರತಿ ದಿನ ನಡಿಗೆ, ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳನ್ನು ಅನುಸರಿಸಿ. ರಕ್ತದಲ್ಲಿನ ಶುಗ‌ರ್ ಲೆವೆಲ್ ಸ್ಥಿರವಾಗಿಡಲು ನಿಮ್ಮ ಆಹಾರದಲ್ಲಿ ಸಾಕಷ್ಟು ಹಣ್ಣು, ತರಕಾರಿ, ಪ್ರೋಟೀನ್ ಮತ್ತು ಧಾನ್ಯಗಳನ್ನು ಸೇರಿಸಿ ಊಟ ಮಾಡಿದರೆ ಬ್ಲಡ್ ಶುಗರ್ ಕಂಟ್ರೋಲ್ ಮಾಡಬಹುದು. ಆಗಾಗ ಡಾಕ್ಟರ್ ಸಲಹೆ ಮುಖ್ಯ.!

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು; ಸಚಿವರಿಗೆ ಖಾತೆ ಹಂಚಿಕೆಗೆ ಮೂಹೂರ್ತ ಫೀಕ್ಸ್ . ಮೂರು ಆಕಾಶದಲ್ಲಿ ನಾಳೆ ಅದ್ಭುತಗಳು ಜರಗಲಿವೆ.!YouTube ನಲ್ಲಿ ಹಣ ಮಾಡಬೇಕೆಂದವರು ಒಮ್ಮೆ ಸುದ್ದಿ ಓದಿ ಬಿಡಿ.!ಕನ್ನಡ ಕಿರುತೆರೆ ನಟ ವಿಜಯಕುಮಾ‌ರ್ ಜಿತೂರಿ ನಿಧನ..! ಮಾಟಮಂತ್ರದಂತಹ ಸಮಸ್ಯೆಗೆ ಒಳಗಾಗಿದ್ದರೆ ಶಕ್ತಿಶಾಲಿ ಬೇರಿನಿಂದ ಸರಳ ಪ್ರಯೋಗ ಮಾಡಿ ಪರಿಹಾರ ಸಿಗುತ್ತದೆ!ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ಕೆ –ಸೆಟ್ ವೇಳಾಪಟ್ಟಿ ಬಿಡುಗಡೆ.!ಚಿತ್ರದುರ್ಗ: ಇಂದು ಆ. 11ರಂದು ಸಿಎಂ ಜೊತೆ ಸರ್ಕಾರಿ ನೌಕರರ ಸಂವಾದ.!ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿ ಶುಲ್ಕ ವಿಧಿಸಿದ ಜುಡಿಯೊ ಮಳಿಗೆಗೆ ₹30,000 ದಂಡ.!ಯಾಂತ್ರಿಕ ಬದುಕಿಗೆ ಕಲೆ, ಸಾಹಿತ್ಯ, ಸಂಗೀತ ಮನಸ್ಸಿಗೆ ನೆಮ್ಮದಿ.!ಬಹುರಾಷ್ಟ್ರೀಯ ಕಂಪನಿಗಳನ್ನು ಭಾರತದಿಂದ ತೊಲಗಿಸಿ: ಪ್ರತಿಭಟನೆ.!