LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಗೌರಸಂದ್ರ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ.

ಗೌರಸಂದ್ರ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ.

 

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ರಸ್ತೆಯಲ್ಲಿ ಶ್ರೀ ಗೌರಸಂದ್ರ ಮಾರಮ್ಮ ದೇವಿಯ ಜಾತ್ರ ಮಹೋತ್ಸವ  ದಿನಾಂಕಃ25-09-2026 ನೇ ಶುಕ್ರವಾರದಿಂದ ದಿನಾಂಕಃ 01-10-2026 ನೇ ಗುರುವಾರವರೆಗೆ ವಿಭೃಂಜನೆಯಿಂದ ಜಾತ್ರ ಮಹೋತ್ಸವ ಜರುಗುವುದು.

ದಿನಾಂಕ 25-09-2026 ನೇ ಶುಕ್ರವಾರ ರಾತ್ರಿ 7-30 ಘಂಟೆಗೆ " ಮದಲಿಂಗಿತ್ತಿ" ಹಾಗೂ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಾಡಿಸಲಾಗಿದೆ. ದಿನಾಂಕಃ28-09-2026 ನೇ ಸೋಮವಾರ ರಾತ್ರಿ 11-00 ಕ್ಕೆ "ಹೊಳೆಪೂಜೆ" ದಿನಾಂಕ: 29-09-2026ನೇ ಮಂಗಳವಾರ ಬೆಳಗ್ಗೆ 6-00 ರಿಂದ 9.00 ವರೆಗೆ "ಹಿಟ್ಟಿನ ಆರತಿ ಮತ್ತು ಬೇವಿನ ಪೂಜೆ" ದಿನಾಂಕ:30-09-2026 ನೇ ಬುಧುವಾರ ರಾತ್ರಿ 8-00 ಗಂಟೆಗೆ "ಅಗ್ನಿಕುಂಡ" ದಿನಾಂಕಃ01-10-2026 ನೇ ಗುರುವಾರ ಬೆಳಗ್ಗೆ 10-00 ಗಂಟೆಗೆ ಓಕಳಿ ಮತ್ತು ಮುರುಘರಾಜೇಂದ್ರ ಮಠಕ್ಕೆ ಮತ್ತು ಭಕ್ತಾಧಿಗಳ ಮನೆಗಳಲ್ಲಿ ಪೂಜೆ ಸಲ್ಲಿಸಲಾಗುವುದು.

ಜಾತ್ರ ಮಹೋತ್ಸವದಲ್ಲಿ ಹೆಚ್ಚಿನ ಭಕ್ತಾಧಿಗಳು ಆಗಮಿಸಿ ತನು-ಮನ-ಧನ ಸಹಾಯದೊಂದಿಗೆ ಶ್ರೀ ಗೌರಸಂದ್ರ ಮಾರಮ್ಮ ದೇವಿಯ ಜಾತ್ರೆಯಲ್ಲಿ ಭಾಗವಹಿಸಿ, ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟಣೆಯಲ್ಲಿ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್‌, ಕಾರ್ಯದರ್ಶಿ ಶ್ರೀ .ಬಿ.ಬಸರಾಜಪ್ಪ ಅರ್ಚಕರಾದ ಶ್ರೀ ಪೂಜಾರ್ಟಿ,ಓಬಳೇಶಪ್ಪ ಮತ್ತು ಸಹೋದರರು ಹಾಗೂ ಶ್ರೀ ಗೌರಸಂದ್ರ ಮಾರಮ್ಮ ದೇವಸ್ಥಾನದ ಕಾರ್ಯಕಾರಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶತ್ರು ಸಂಹಾರಕ್ಕೆ ಬಲಿಷ್ಠ ತಾಂತ್ರಿಕ ತಂತ್ರ ಲಿಂಬೆಹಣ್ಣಿನ ಸಹಾಯದಿಂದ ನಿಮ್ಮ ಶತ್ರುವನ್ನು ಸರ್ವನಾಶ ಮಾಡಬಹುದು!ಶತ್ರು ಸಂಹಾರಕ್ಕೆ ಬಲಿಷ್ಠ ತಾಂತ್ರಿಕ ತಂತ್ರ ಲಿಂಬೆಹಣ್ಣಿನ ಸಹಾಯದಿಂದ ನಿಮ್ಮ ಶತ್ರುವನ್ನು ಸರ್ವನಾಶ ಮಾಡಬಹುದು!ಈ ಕಾರಣಕ್ಕೆ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ.!ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ :ಕರಿಕೆರೆ ಗ್ರಾಮದಲ್ಲಿ ಸುಮಾರು ಹತ್ತು ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ: ಪ್ರತಿಭಟನೆ.!ಗೌರಸಂದ್ರ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ.ನಾಳೆ ಸೆ.24ರಂದು ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ-ಅರಿವಿನ ಮಾರಿತಂದೆ ಅವರ ವಚನ.!ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 22-09-2026ಕಾಡುಗೊಲ್ಲ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ