ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಕತ್ತಲೆ ಕವಿದ ಮಾನವರಿಗೆ ಜ್ಞಾನದ ಪ್ರಭೆಯುಂಟೇನಯ್ಯ ?
ಅಂಗವ ಮರೆದು ನಿಂದವರಿಗೆ ಆವ ಚಿಂತೆ ಉಂಟೇನಯ್ಯ ?
Also read
ಒಳಹೊರಗೆ ಪರಿಪೂರ್ಣವಾದ ಶರಣಂಗೆ ಆವ ಭ್ರಾಂತಿ ಉಂಟೇನಯ್ಯ ?
ಇದು ಕಾರಣ, ತನ್ನ ನಿಲವ ತಾನೇ ತಿಳಿಯಬಲ್ಲಾತನೆಪರಮಜ್ಞಾನಿ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
-ಜಕ್ಕಣಯ್ಯ