ರೈತರಿಗೊಂದು ಗುಡ್ ನ್ಯೂಸ್.! BC Suddi 8 August 2023 07:01 ದೆಹಲಿ: ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು PM ಕಿಸಾನ್ ರೀತಿಯಲ್ಲೇ PM ಕಿಸಾನ್ ಮಂಧನ್ ಎಂಬ ಯೋಜನೆಯೂ ಇದೆ.