Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ರೈತರಿಗೊಂದು ಗುಡ್ ನ್ಯೂಸ್.!

0

 

ದೆಹಲಿ: ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು PM ಕಿಸಾನ್‌ ರೀತಿಯಲ್ಲೇ PM ಕಿಸಾನ್‌ ಮಂಧನ್‌ ಎಂಬ ಯೋಜನೆಯೂ ಇದೆ.

ವೃದ್ಧಾಪ್ಯದಲ್ಲಿ ರೈತರಿಗೆ ಪಿಂಚಿಣಿ ಸೌಲಭ್ಯ ನೀಡುವ ಯೋಜನೆ ಇದಾಗಿದ್ದು, 18-40 ವರ್ಷದವರೆಗಿನ ರೈತರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, 60 ವರ್ಷದ ನಂತರ ತಿಂಗಳಿಗೆ ₹3000 ಪಿಂಚಣಿ ಸಿಗುತ್ತದೆ.

ಇದಕ್ಕಾಗಿ ಮಾಸಿಕ ₹55-₹200 ವರೆಗೆ ಹೂಡಿಕೆ ಮಾಡಬೇಕು. ಆಧಾರ್ ಕಾರ್ಡ್, ವಯಸ್ಸಿನ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಭೂ ದಾಖಲೆ, ಬ್ಯಾಂಕ್ ಖಾತೆ ಪಾಸ್‌ಬುಕ್ ಇದ್ದರೆ ಸಾಕು.

Leave A Reply

Your email address will not be published.