ದಾವಣಗೆರೆ: ನಿವೇಶನದ ವಿಸ್ತಿರ್ಣ 2880 ಚದರ ಅಡಿಗಳೊಗಿರುವ ಹಾಗೂ ಗ್ರೌಂಡ್-3 ಹಾಗೂ Stilt+4 ಅಂತಸ್ತುಗಳ ನಿರ್ಮಾಣ ಪೂರ್ಣಗೊಂಡಿರುವ ವಸತಿ ಕಟ್ಟಡಗಳಿಗೆ ನೊಂದಣಿ ಮಾಡಲು ಹಾಗೂ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ಜುಲೈ 6 ರವರೆಗೆ ನೊಂದಣಿ ಮಾಡಿಕೊಳ್ಳಲು ಒಂದು ಬಾರಿ ಸ್ವಾಧೀನಾನುಭಾವ ಪತ್ರದಿದ ವಿನಾಯಿತಿಯನ್ನು ನೀಡಲಾಗಿದೆ.
ಈ ಆದೇಶದನ್ವಯ ಜಗಳೂರು ತಾಲ್ಲೂಕು ವ್ಯಾಪ್ತಿಯ ಎಲ್ಲಾ ಗ್ರಾಹಕರು ಸದುಪಯೋಗಪಡೆದುಕೊಳ್ಳಬೇಕೆಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.































