ಬಂಗಾಳ: ಯಾವಾಗ ಯಾರಿಗೆ ಲಕ್ಕ್ ಬರುತ್ತೋ ಏನು. ನೋಡಿ ಈ ಚಿತ್ರದಲ್ಲಿರುವ ಮಹಿಳೆ ಮನೆಕೆಲಸದವಳು ಆದರೆ ಈಗ ಶಾಸಕಿ.!
ತಿಂಗಳಿಗೆ ಕೇವಲ ₹2,500 ಗಳಿಸುವ ಮನೆಕೆಲಸದವಳು ಶಾಸಕಿಯಾಗಿದ್ದಾಳೆ. ಕಲಿತಾ ಮಾಝಿ (37) ಆಸ್ಲಾಮ್ (SC) ಕ್ಷೇತ್ರದಿಂದ BJP ಟಿಕೆಟ್‌ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ TMC ಅಭ್ಯರ್ಥಿ ವಿರುದ್ಧ 12,000 ಮತಗಳ ಅಂತರದಿಂದ ಗೆಲುವು ಸಾಧಿಸಿದಳು. ಕಳೆದ 2 ದಶಕಗಳಿಂದ, ಕಲಿತಾ 3-4 ಮನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪಾತ್ರೆ ತೊಳೆಯುವುದು/ಅಡುಗೆ ಮಾಡುವಂತಹ ಕೆಲಸಗಳನ್ನು ಮಾಡುತ್ತಿದ್ದರು. ಈ ಮಹಿಳೆ ಪ್ರಚಾರ ಮಾಡುವಾಗಲೂ ಮನೆಕೆಲಸ ನಿರ್ವಹಿಸುವುದನ್ನು ಮುಂದುವರೆಸಿದ್ದರು.
































