ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಮನುಷ್ಯನಲ್ಲಿನ ಅತಿಯಾದ ಸಂಕೋಚ ಅಥವಾ ನಾಚಿಕೆಯ ಸ್ವಭಾವವು ಆ ವ್ಯಕ್ತಿಯ ವೈಯಕ್ತಿಕ, ಸಾಮಾಜಿಕ ಮತ್ತು ವೃತ್ತಿಜೀವನದ ಮೇಲೆ ಹಲವು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಸಂಕೋಚದ ಸ್ವಭಾವದಿಂದಾಗಿ ಎಷ್ಟೋ ಜನರಿಗೆ ಸಾಮಾಜಿಕವಾಗಿ ಅವಕಾಶಗಳು ಕಡಿಮೆಯಾಗಿರುತ್ತದೆ.
ಹಾಗೆಯೇ ಸಂಕೋಚದ ಸ್ವಭಾವವಿರುವವರು ಹೊಸ ಜನರೊಂದಿಗೆ ಬೆರೆಯಲು, ಗೆಳೆತನ ಮಾಡಲು ಯಾವಾಗಲೂ ಹಿಂಜರಿಯುತ್ತಾರೆ. ಅವರಲ್ಲಿ ಯಾವುದೋ ಒಂದು ರೀತಿಯ ಭಯ, ಆತಂಕ ಮನೆಮಾದಿರುವುದರಿಂದ ಸಾಮಾಜಿಕವಾಗಿ ಕೆಲವೊಮ್ಮೆ ಏಕಾಂಗಿತನ ಕಾಡಬಹುದು. ಜನರ ಮಧ್ಯೆ ಮಾತನಾಡಲು, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅಥವಾ ಆತ್ಮವಿಶ್ವಾಸದಿಂದ ಕೆಲವೊಮ್ಮೆ ಉತ್ತರಿಸಲು ಸಾಧ್ಯವಾಗದೆ, ಒಳ್ಳೆಯ ಅವಕಾಶಗಳು ಕೈತಪ್ಪಬಹುದು.
ಅತಿಯಾದ ಸಂಕೋಚದ ಸ್ವಭಾವದಿಂದಾಗಿ, ಕೆಲವೊಮ್ಮೆ ಪ್ರತಿಭೆಯಿದ್ದರೂ ಅದನ್ನು ಪ್ರದರ್ಶಿಸಲು ಸಾಧ್ಯವಾಗದೆ, ತನ್ನ ನಿಜವಾದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಲು ವಿಫಲರಾಗುತ್ತಾರೆ.
ತನ್ನಲ್ಲಿನ ಭಾವನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಲಾಗದೆ, ಒಳಗೊಳಗೆ ತನ್ನಲ್ಲಿಯೇ ನೊಂದುಕೊಳ್ಳುವುದರಿಂದ ಮಾನಸಿಕವಾಗಿ ಒತ್ತಡ, ಆತಂಕ ಮತ್ತು ಕೆಲವು ಸಂದರ್ಭಗಳಲ್ಲಿ ಖಿನ್ನತೆಗೆ ಜಾರಬಹುದು.
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಕೆಲವೊಂದು ಸಂದರ್ಭಗಳಲ್ಲಿ ಸ್ಪಷ್ಟವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಅದನ್ನು ಜಾರಿಗೊಳಿಸಲು ಏನೋ ಒಂದು ರೀತಿಯ ಅಂಜಿಕೆ ಉಂಟಾಗುತ್ತದೆ.
ತನ್ನ ಪ್ರೀತಿಪಾತ್ರರೊಂದಿಗೆ ಮುಕ್ತವಾಗಿ ಮಾತನಾಡದ ಕಾರಣ, ಸಂಬಂಧಗಳಲ್ಲಿ ತಪ್ಪು ಕಲ್ಪನೆಗಳು ಮೂಡಬಹುದು ಅಥವಾ ಆತ್ಮೀಯತೆ ಕಡಿಮೆಯಾಗಬಹುದು.
ನಮ್ಮಲ್ಲಿನ ಸಂಕೋಚದ ಸ್ವಭಾವವು ಮಿತವಾಗಿದ್ದರೆ ಪರವಾಗಿಲ್ಲ, ಆದರೆ ಅದು ಅತಿಯಾದಾಗ ನಮ್ಮ ಬೆಳವಣಿಗೆಗೆ ಅಡ್ಡಿಯಾಗಿ ಪರಿಣಮಿಸುತ್ತದೆ. ಇದನ್ನು ನಮ್ಮ ಆತ್ಮವಿಶ್ವಾಸದ ಮೂಲಕ ಮೆಟ್ಟಿನಿಂತರೆ ಯಾರೇ ಆಗಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.
ಇಂದೇನಿದ್ದರೂ ಪಕ್ಕಾ ಲೆಕ್ಕಾಚಾರದ ಕಾಲ. ಒಂದೊಳ್ಳೆ ಮಾತು, ಒಂಚೂರು ಬುದ್ಧಿವಂತಿಕೆ ಜತೆ ಎಂಥವರನ್ನೂ ಸೆಳೆಯುವ ಮಾತು ನಮ್ಮ ಜತೆ ಇದ್ದರೆ ಬದುಕು ಕಷ್ಟವಲ್ಲ. ಹಾಗಂತ ಸಂಕೋಚ ಪಡುವವರಿಗೆ ಈ ಕಾಲದಲ್ಲಿ ಸ್ಥಾನ ಇಲ್ಲ ಅಂತಲ್ಲ. ಅಂಥವರೇ ಇವತ್ತು ದೊಡ್ಡ ಸ್ಥಾನದಲ್ಲಿರಬಹುದು. ಸಂಕೋಚವೂ ಬೇಕು. ಆದರೆ ನಮ್ಮಲ್ಲಿನ ಸಂಕೋಚವೇ ನಮ್ಮ ಪಾಲಿನ ಬದುಕಾಗಬಾರದು ಅಷ್ಟೆ.
ಕೆಲವರಿಗೆ ಸಂಕೋಚ ಅನ್ನುವ ಸೂರಿನಿಂದ ಹೊರಬರಲು ಸಾಧ್ಯವೇ ಆಗುವುದಿಲ್ಲ. ಜನರ ಜತೆ ನಿಂತು ಮಾತನಾಡಲು ಹಿಂಜರಿಯುತ್ತಾರೆ. ಗೊತ್ತಿಲ್ಲದ ಹಾಗೆ ಎಷ್ಟೋ ಸಲ ತಮ್ಮಲ್ಲಿನ ಆತ್ಮವಿಶ್ವಾಸವನ್ನೂ ಕಳೆದುಕೊಳ್ಳುತ್ತಾರೆ. ಇಷ್ಟೆಲ್ಲ ಆಗಿ ಯಾರಿಂದಲೋ ನಿರ್ಲಕ್ಷ್ಯಕ್ಕೆ ಒಳಗಾಗುವ ಬದಲು ನಮ್ಮ ವ್ಯಕ್ತಿತ್ವವನ್ನು ನಾವೇ ಬದಲಿಸಿಕೊಳ್ಳುವುದು ಉತ್ತಮ ಅಲ್ವಾ.
ಕೆಲವರಿಗೆ ಎಲ್ಲರನ್ನೂ ಮಾತನಾಡಿಸಬೇಕು ಎಂಬ ಹಂಬಲವಿದ್ದರೂ ಕೆಲವೊಮ್ಮೆ ಭಯದಿಂದ, ಮತ್ತೆ ಕೆಲವೊಮ್ಮೆ ಸೂಕ್ತ ಸ್ಪಂದನೆ ಸಿಗಲ್ಲ. ಎಷ್ಟೇ ಹಂಬಲದಿಂದ ಹತ್ತಿರವಾಗಲು, ಆತ್ಮೀಯತೆ ಬೆಳೆಸಿಕೊಳ್ಳಲು ಪ್ರಯತ್ನ ಪಟ್ಟರೂ ಅದಕ್ಕೆ ಸರಿಯಾದ ಸ್ಪಂದನೆಯಾಗಲಿ ಅಥವಾ ಪ್ರತಿಫಲವಾಗಲಿ ಸಿಗಲ್ಲ.
ಯಾವಾಗ ಸರಿಯಾದ ಸ್ಪಂದನೆ, ಪ್ರತಿಫಲ ಸಿಗಲಾರದೋ ಆಗ ಕೆಲವರ ಸಂಕೋಚದ ಸ್ವಭಾವದಿಂದ ಸಾಮಾನ್ಯವಾಗಿ ಅಂತರ್ಮುಖಿಗಳಾಗಿಬಿಡುತ್ತಾರೆ. ಬೇರೆಯರ ಜೊತೆ ಅಷ್ಟಾಗಿ ಬೆರೆಯುವ ಹುಮ್ಮಸು, ಕುತೂಹಲ ಕಡಿಮೆಯಾಗಿ ತಮಗೆ ತಾವೇ ಎಲ್ಲವನ್ನೂ ಸಹಿಸಿಕೊಂಡು ಒಂಟಿತನಕ್ಕೆ ಅಭ್ಯಾಸ ಮಾಡಿಕೊಂಡು ಬದುಕೋಕೆ ಪ್ರಯತ್ನ ಮಾಡುತ್ತಾರೆ.
ಒಂಟಿತನ ಅನ್ನೋದು ಒಂದು ಶಾಪವಿದ್ದಂತೆ, ಅದನ್ನು ಕೆಲವೊಮ್ಮೆ ನಮಗೆ ನಾವೇ ವಿಧಿಸಿಕೊಂಡರೆ, ಕೆಲವೊಮ್ಮೆ ಅದು ನಮ್ಮ ಸುತ್ತಮುತ್ತಲಿನ ಜನರಿಂದ ನಮಗೆ ಉಡುಗೊರೆಯಾಗಿ ಸಿಗುತ್ತೆ. ಆದಷ್ಟು ಒಂಟಿತನದಲ್ಲಿ ಬದುಕುವವರ ಜೀವನದಲ್ಲಿ ಬೆಳಕಾಗಿರೋಣ, ಒಂಟಿತನದ ಕತ್ತಲೆಯಿಂದ ಬೆಳಕಿನೆಡೆಗೆ ನಡೆಸೋಣ.
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
































