ಬೆಂಗಳೂರು : ಇಂದು ಮಧ್ಯಾಹ್ನ 3.30 ಕ್ಕೆ ಚನ್ನಪಟ್ಟಣ ಉಪಚುನಾವಣೆಗೆ NDA ಅಭ್ಯರ್ಥಿಯನ್ನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಹೆಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್ ವೈ ನಿವಾಸದಲ್ಲಿ NDA ಅಭ್ಯರ್ಥಿಯನ್ನ ಘೋಷಣೆ ಮಾಡಲಿದ್ದಾರೆ. ಚನ್ನಪಟ್ಟಣ ಕ್ಷೇತ್ರಕ್ಕೆ NDA ಅಭ್ಯರ್ಥಿ ಯಾರು ಎಂಬ ಕುತೂಹಲಕ್ಕೆ ಕೊನೆಗೂ ಇಂದು ಮಧ್ಯಾಹ್ನ 3.30 ಕ್ಕೆ ತೆರೆ ಬಿಳಲಿದೆ. ಸಿಪಿ ಯೋಗೇಶ್ವರ್ ಮೈತ್ರಿ ಪಕ್ಷದಿಂದ ದೂರ ಸರಿದು ಕಾಂಗ್ರೆಸ್ ಅಭ್ಯರ್ಥಿಯಾದ ನಂತರ NDA ಅಭ್ಯರ್ಥಿಯಾಗಿ ಯಾರನ್ನ ಕಣಕ್ಕಿಳಿಸಬೇಕು ಎಂದು ಜೆಡಿಎಸ್ ಗೊಂದಲಕ್ಕಿಡಾಗಿತ್ತು. ಸಾಕಷ್ಟು ಸಭೆ ಚರ್ಚೆಗಳ ಬಳಿಕ ಇಂದು ಬಿಜೆಪಿ ಜೆಡಿಎಸ್ ನಾಯಕರ ಸಮ್ಮುಖದಲ್ಲಿ ಅಭ್ಯರ್ಥಿ ಘೋಷಣೆಯಾಗುತ್ತಿದೆ. ಮೂಲಗಳ ಪ್ರಕಾರ ನಿಖಿಲ್ ಕುಮಾರಸ್ವಾಮಿಯೇ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಇಂದು ಜೆಡಿಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲೂ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಡ ಹಾಕಿದ್ದ ಕಾರ್ಯಕರ್ತರು. ನಿಖಿಲ್ ಜೊತೆ ಚನ್ನಪಟ್ಟಣ ಜೆಡಿಎಸ್ ಜಿಲ್ಲಾಧ್ಯಕ್ಷ ಜಯಮುತ್ತು ಹೆಸರು ಸಹ ಕೇಳಿಬಂದಿತ್ತು ಆದ್ರೆ ಅಂತಿಮವಾಗಿ ಯಾರನ್ನ ಅಭ್ಯರ್ಥಿಯಾಗಿ ಮಾಡ್ತಾರೆ ಅನ್ನೋದು ಇನ್ನೊಂದು ಗಂಟೆಯಲ್ಲಿ ಸ್ಪಷ್ಟವಾಗಿ ತಿಳಿಯಲಿದೆ.
ಬಿಎಸ್ ವೈ ,ಹೆಚ್ ಡಿಕೆ ಸಮುಖದಲ್ಲಿ 3.30 ಕ್ಕೆ ಚನ್ನಪಟ್ಟಣಕ್ಕೆ NDA ಅಭ್ಯರ್ಥಿ ಘೋಷಣೆ
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
For Feedback - [email protected]
Join Our WhatsApp Channel
Related News
–ಜೇಡರ ದಾಸಿಮಯ್ಯ ನವರ ವಚನ.!
25 November 2024
ಐಪಿಎಲ್-2025 ಬಿಡ್ಡಿಂಗ್: ಯಾವ ಆಟಗಾರರು ಎಷ್ಟು ಮೊತ್ತಕ್ಕೆ ಯಾವ ತಂಡಕ್ಕೆ?
24 November 2024
ಉರ್ದು ಭಾಷೆ ಬೆಳಸಿ ಅಭಿವೃದ್ಧಿ ಪಡಸಿ: ಮುಫ್ತಿ ಮಹಮದ್ ಅಲಿಖಾಜಿ!
24 November 2024
ನ.26ರಂದು ಜಾರ್ಖಂಡ್ ಸಿಎಂ ಆಗಿ ಹೇಮಂತ್ ಸೊರೆನ್ ಪ್ರಮಾಣವಚನ ಸ್ವೀಕಾರ..!
24 November 2024
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!
24 November 2024
ಒಳ ಮೀಸಲಾತಿ ಬಗ್ಗೆ ಚಿಂತಕ ಯಾದವರೆಡ್ಡಿ ಏನು ಹೇಳಿದ್ರು.?
24 November 2024
ರೇಣುಕಾಸ್ವಾಮಿ ಕೊಲೆ ಕೇಸ್: ಪ್ರತ್ಯಕ್ಷದರ್ಶಿ ಮೊಬೈಲ್ನಲ್ಲಿದ್ದ 8 ಫೋಟೋ ರಿಕವರಿ
24 November 2024
ಮಂಗಳೂರು: ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವಿಧ್ಯಾರ್ಥಿನಿ..!
24 November 2024
ತೆರಿಗೆ ಕಟ್ಟುವವರಿಗೆ ಗೃಹಲಕ್ಷ್ಮಿ ಹಣ ಸಿಗಲ್ಲ: ಲಕ್ಷ್ಮಿ ಹೆಬ್ಬಾಳ್ಕರ್
24 November 2024
LATEST Post
ಎಸ್. ನಿಜಲಿಂಗಪ್ಪರ ಮನೆ ಕರ್ನಾಟಕ ರತ್ನ ಭವನ ಆಗಲಿ: ಎಚ್.ಟಿ.ಬಳೆಗಾರ್ ಆಗ್ರಹ
25 November 2024
07:06
ಎಸ್. ನಿಜಲಿಂಗಪ್ಪರ ಮನೆ ಕರ್ನಾಟಕ ರತ್ನ ಭವನ ಆಗಲಿ: ಎಚ್.ಟಿ.ಬಳೆಗಾರ್ ಆಗ್ರಹ
25 November 2024
07:06
–ಜೇಡರ ದಾಸಿಮಯ್ಯ ನವರ ವಚನ.!
25 November 2024
07:01
ಐಪಿಎಲ್-2025 ಬಿಡ್ಡಿಂಗ್: ಯಾವ ಆಟಗಾರರು ಎಷ್ಟು ಮೊತ್ತಕ್ಕೆ ಯಾವ ತಂಡಕ್ಕೆ?
24 November 2024
18:01
ಉರ್ದು ಭಾಷೆ ಬೆಳಸಿ ಅಭಿವೃದ್ಧಿ ಪಡಸಿ: ಮುಫ್ತಿ ಮಹಮದ್ ಅಲಿಖಾಜಿ!
24 November 2024
17:50
ನ.26ರಂದು ಜಾರ್ಖಂಡ್ ಸಿಎಂ ಆಗಿ ಹೇಮಂತ್ ಸೊರೆನ್ ಪ್ರಮಾಣವಚನ ಸ್ವೀಕಾರ..!
24 November 2024
17:34
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!
24 November 2024
17:01
ಪ್ರತಿಯೊಬ್ಬ ಮನುಷ್ಯನಲ್ಲಿ ಅಸಾಧಾರಣ ಶಕ್ತಿ ಬಳಕೆ ಮುಖ್ಯ: ಡಾ.ಬಸವ ಪ್ರಭು ಮಹಾಸ್ವಾಮೀಜಿ.!
24 November 2024
16:58
ಕನ್ನಡ ರಾಜ್ಯೋತ್ಸವ ಪ್ರತಿಯೊಬ್ಬರಲ್ಲಿಯೂ ಅಭಿಮಾನ ಮೂಡಿಸುವ ಕೆಲಸ: ಡಾ.ಕೆ.ಎಂ.ವೀರೇಶ್
24 November 2024
16:54
ಒಳ ಮೀಸಲಾತಿ ಬಗ್ಗೆ ಚಿಂತಕ ಯಾದವರೆಡ್ಡಿ ಏನು ಹೇಳಿದ್ರು.?
24 November 2024
16:51
ರೇಣುಕಾಸ್ವಾಮಿ ಕೊಲೆ ಕೇಸ್: ಪ್ರತ್ಯಕ್ಷದರ್ಶಿ ಮೊಬೈಲ್ನಲ್ಲಿದ್ದ 8 ಫೋಟೋ ರಿಕವರಿ
24 November 2024
16:30
ಮಂಗಳೂರು: ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವಿಧ್ಯಾರ್ಥಿನಿ..!
24 November 2024
15:11
ತೆರಿಗೆ ಕಟ್ಟುವವರಿಗೆ ಗೃಹಲಕ್ಷ್ಮಿ ಹಣ ಸಿಗಲ್ಲ: ಲಕ್ಷ್ಮಿ ಹೆಬ್ಬಾಳ್ಕರ್
24 November 2024
14:49
ಚಲಿಸುತ್ತಿರುವ ಬಸ್ಸಿನಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟ ಯುವಕ..!
24 November 2024
14:11
ಚಿಲ್ಲರೆ ಚಿಂತೆ ಇಲ್ಲ, ಕಂಡಕ್ಟರ್ ಜೊತೆ ಕಿರಿಕ್ ಇಲ್ಲ..!
24 November 2024
13:15
‘ಫಲಿತಾಂಶದ ಬಂದಾಗಿದೆ, ಈಗ ಏನು ಚರ್ಚೆ ಮಾಡಿದರೂ ಪ್ರಯೋಜನವಿಲ್ಲ’- ಹೆಚ್ಡಿಕೆ
24 November 2024
13:04
2ನೇ ಮಗುವಿನ ನಿರೀಕ್ಷೆಯಲ್ಲಿ ಕನ್ನಡದ ಕೂಲ್ ಚಿತ್ರದ ನಟಿ ಸನಾ ಖಾನ್ ದಂಪತಿ
24 November 2024
12:41
‘ಇವಿಎಂ ಇರುವ ತನಕ ಮಹಾರಾಷ್ಟ್ರದಲ್ಲಿ ಬಿಜೆಪಿ ಗೆಲ್ಲುತ್ತದೆ’- ಪರಮೇಶ್ವರ್
24 November 2024
12:39
ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
24 November 2024
11:43
ಇಂದು IPL 2025 ಮೆಗಾ ಹರಾಜು – ಎಲ್ಲಿ? ಯಾವಾಗ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
24 November 2024
11:37
ಬಿಹಾರದಲ್ಲಿ ಖಾತೆ ತೆರೆಯದ ಪ್ರಶಾಂತ್ ಕಿಶೋರ್ ನೇತೃತ್ವದ ‘ಜನ್ ಸೂರಜ್’ ಪಕ್ಷ
24 November 2024
10:52
ಇನ್ಮುಂದೆ ಬೀಟ್ ಪೊಲೀಸರ ಲಾಠಿ ಜೊತೆಗೆ ವಿಷಲ್ ಹೊಡಿತಾ ಕುತ್ತಿಗೆಗೆ ಲೈಟ್ ಹಾಕೊಂಡು ಬರ್ತಾರೆ
24 November 2024
10:51
ಸ್ಟೇಜ್-4 ಕ್ಯಾನ್ಸರ್ ಸೋಲಿಸಿದ ಸಿಧು ಪತ್ನಿ – 40 ದಿನಗಳಲ್ಲಿ ಇದೊಂದು ಡಯಟ್ನಿಂದ ಕಾಯಿಲೆ ಮಾಯ
24 November 2024
09:13
ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಪೇಜಾವರ ಶ್ರೀಗಳು – ಮಹತ್ವದ ಚರ್ಚೆ
24 November 2024
09:07
ಯುಪಿಎಸ್ ಸಿಗಾಗಿ ಲಕ್ಷಗಟ್ಟಲೆ ಸಂಬಳದ ಕೆಲಸ ಬಿಟ್ಟು ಐಎಎಸ್ ಟಾಪರ್ ಆದ ಉತ್ಸವ್ ಗೌತಮ್
24 November 2024
09:06
ನಿಖಿಲ್ ಕುಮಾರಸ್ವಾಮಿ ಸೋತಿದ್ದಕ್ಕೆ ನೊಂದು ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ
24 November 2024
09:05
ಪೇರಳೆ ಹಣ್ಣಿನ ಆರೋಗ್ಯದ ಪ್ರಯೋಜನಗಳು ತಿಳಿದಿದೆಯೇ…?
24 November 2024
09:04
ಪಡಿತರ ಚೀಟಿ ರದ್ದಾದವರಿಗೆ ಗುಡ್ ನ್ಯೂಸ್ ರೇಷನ್ ಸಿಗುತ್ತೆ.! ಆದ್ರೆ.?
24 November 2024
08:00
ಗುಡ್ ನ್ಯೂಸ್ .! ರಾಜ್ಯದ ಹೆಚ್ಚುವರಿ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಆಂಗ್ಲ ಮಾಧ್ಯಮ ತರಗತಿ ಪ್ರಾರಂಭ.!
24 November 2024
07:57
ಶಿಕ್ಷಣದ ಜೊತೆ ಕೌಶಲ್ಯವಿದ್ದಾಗ ಮಾತ್ರ ಬದುಕಿನಲ್ಲಿ ಯಶಸ್ಸು.! ಪ್ರೊ.ಹೆಚ್.ಎ.ಭಿಕ್ಷಾವರ್ತಿಮಠ್
24 November 2024
07:49
ಹೊಸ ಕಲಾವಿದರಿಗೂ ಪ್ರೋತ್ಸಾಹ ನೀಡಿ: ನಟ ಶಿವರಾಜ ಕುಮಾರ್.!
24 November 2024
07:45
ಈ ಎಲೆಯ ಸಹಾಯದಿಂದ ತಾಂತ್ರಿಕ ವಶೀಕರಣ ತಂತ್ರ ಮಾಡಬಹುದು.!
24 November 2024
07:41
-ಮಾದಾರ ಧೂಳಯ್ಯ ನವರ ವಚನ.!
24 November 2024
07:35
ಹಣಕ್ಕಾಗಿ ತಂಗಿಯನ್ನೇ ಟೆಕ್ಕಿಯೊಂದಿಗೆ ಮಲಗಿಸಿದ ಅಣ್ಣ..! ಹನಿಟ್ರ್ಯಾಪ್ ಮಾಡಿ ಕೋಟಿ ಕೋಟಿ ಸುಲಿಗೆ..!
23 November 2024
18:00
ಉತ್ತರ ಪ್ರದೇಶ ಉಪ ಚುನಾವಣೆ: ಬಿಜೆಪಿ 7, ಸಮಾಜವಾದಿ 2 ರಲ್ಲಿ ಗೆಲುವು
23 November 2024
17:51
ಹೋಂ ಸ್ಟೇ ಹಾಗೂ ರೆಸಾರ್ಟ್ ಗಳಲ್ಲಿ ಅವಘಡಗಳು ನಡೆದಲ್ಲಿ ಮಾಲೀಕರೇ ಜವಾಬ್ದಾರಿ : ಪ್ರವಾಸೋದ್ಯಮ ಇಲಾಖೆ
23 November 2024
17:47