ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ನಾವು ನಂಬಿರುವ ಯಾವುದೋ ವ್ಯಕ್ತಿ ನಮಗೆ ಮೋಸ ಮಾಡಿದಾಗ ನಾವು ಅತ್ಯಂತ ವಿಶ್ವಾಸ ಇಟ್ಟಿರುವ ವ್ಯಕ್ತಿ ನಮ್ಮ ಬೆನ್ನಿಗೆ ಚೂರಿ ಹಾಕಿದಾಗ ನಮ್ಮ ಮನಸ್ಸು ಅತ್ಯಂತ ಭಯಂಕರ ಸಿಟ್ಟು ಮತ್ತು ಪ್ರತಿಶೋಧ ದಿಂದ ತುಂಬಿ ಕೊಳ್ಳುತ್ತದೆ ಏಕೆಂದರೆ ನಾವು ಅವರ ಜೊತೆಗೆ ತುಂಬಾ ಸಮಯದಿಂದ ಆತ್ಮೀಯ ಆಗಿರುತ್ತೇವೆ ನಮ್ಮ ಮನ ನಮ್ಮ ಧನ ಮತ್ತು ತನ ಎಲ್ಲವನ್ನೂ ಅವರ ಮೇಲೆ ಬಂಡವಾಳ ಹಾಕುತ್ತೇವೆ ಇಷ್ಟೆಲ್ಲಾ ಮಾಡಿದ ಮೇಲೆ ಯಾರೋ ನಮಗೆ ಮೋಸ ಮಾಡಿದಾಗ ಮನಸ್ಸಿಗೆ ತುಂಬಾ ನೋವು ಆಗುತ್ತದೆ.
ತುಂಬಾ ಕಷ್ಟ ಆಗುತ್ತದೆ ನಾವು ಅವರಲ್ಲಿ ಇಟ್ಟ ನಂಬಿಕೆ ಪಡೆದ ಪ್ರೀತಿ ಪಡೆದ ವಿಶ್ವಾಸದಲ್ಲಿ ಏನು ಕಡಿಮೆ ಆಯಿತು ಎಂದು ಯೋಚಿಸುತ್ತೇವೆ ಇಂತಹ ಸಮಯದಲ್ಲಿ ನಾವು ಏಕಾಂಗಿ ಆಗಿ ಬಿಡುತ್ತವೆ ಅವರ ನೆನಪು ನಮಗೆ ಎಡ ಬಿಡದೆ ಕಾಡುತ್ತಾ ಇರುತ್ತದೆ ಅದೇ ನೆನಪಿನಲ್ಲಿ ಎಷ್ಟು ಕಣ್ಣೀರು ಸುರಿಸಿರುತ್ತೇವೆ ನಮಗೆ ಗೊತ್ತಿಲ್ಲ. ಆದರೆ ಅವರ ನೆನಪು ಮಾತ್ರ ನಮ್ಮ ಮನಸಿನಲ್ಲಿ ಹಚ್ಚ ಹಸಿರಾಗಿ ಇರುತ್ತದೆ ಎಷ್ಟು ಸಲ ಮರೆಯಲು ಪ್ರಯತ್ನ ಪಟ್ಟರು ಮರೆಯಲು ಸಾಧ್ಯವೇ ಆಗುವುದಿಲ್ಲ ಆದರೆ ಇದರಿಂದ ಈ ವ್ಯಕ್ತಿಗೆ ಯಾವುದೇ ಪರಿಣಾಮ ಬೀರುವುದಿಲ್ಲ
ಈ ಪರಿಸ್ಥಿತಿಯಲ್ಲಿ ನಾವು ಅವರದ್ದೇ ನೆನಪಿನಲ್ಲಿ ಉಳಿದು ಕೊಳ್ಳುವುದು ಉಚಿತವಲ್ಲ ನಾನೂ ಮನಸ್ಸು ಮಾಡಿದರೆ ಎಂತಹ ಸಾಧನೆ ಕೂಡ ಮಾಡಬಹುದು ಎನ್ನುವುದು ತೋರಿಸಿ ಕೊಡಬೇಕಾದ ಸಮಯ ನಮಗೆ ಮೋಸ ಮಾಡಿದ ವ್ಯಕ್ತಿ ಜೀವನ ಎಲ್ಲಾ ಪಶ್ಚಾತಾಪ ಪಡುವಂತ ಸಾಧನೆ ಮಾಡಿ ತೋರಿಸಬೇಕು ನಿಮ್ಮ ಯಾವ ನಿರ್ಮಲತೆ ಗೋಸ್ಕರ ನಿಮಗೆ ಬಿಟ್ಟು ಹೋದರೋ ಈ ನೀರ್ಮಲತೆ ನನ್ನಲ್ಲಿ ಇರಲೇ ಇಲ್ಲ ಎನ್ನುವ ಮಟ್ಟಿಗೆ ಪರಿಶ್ರಮ ಪಡಬೇಕು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಇದೆಲ್ಲ ಪರಿಶ್ರಮ ಮೋಸ ಮಾಡಿದ ವ್ಯಕ್ತಿಗೆ ಅಲ್ಲ ಈ ಪರಿಶ್ರಮ ನಿಮ್ಮ ಉಣ್ಣತಿಗೋಸ್ಕರ ಮತ್ತು ನಿಮ್ಮ ಪರಿವಾರಕ್ಕೆ ಅವರಿಗೋಸ್ಕರ ಎನ್ನುವುದನ್ನು ತಿಳಿದುಕೊಳ್ಳಿ. ನಿಮ್ಮ ಜೀವನದ ಸಾಧನೆಗಳೇ ಅವರಿಗೆ ತುಂಬಾ ದೊಡ್ಡ ಶಿಕ್ಷೆ ಆಗಿ ಪರಿಣಮಿಸುತ್ತದೆ ನಿಮ್ಮ ಸಾಧನೆಗಳು ಮಾಧ್ಯಮಗಳಲ್ಲಿ ನೀವು ನೋಡಿದಾಗ ಅಥವಾ ಓದಿದಾಗ ಯಾರದೋ ಬಾಯಿಯಲ್ಲಿ ಕೇಳಿದಾಗ ಅವರಿಗೆ ಅವರ ತಪ್ಪಿಗೆ ಪಶ್ಚಾತಾಪ ಪಡುವಂತೆ ಆಗಬೇಕು ಇದೆ ನಿಮಗೆ ಸಿಗುವ ದೊಡ್ಡ ಗೆಲುವು ಆ ಮೋಸಗಾರ ವಿರುದ್ಧ ಏನು ಮಾತನಾಡುವ ಅವಶ್ಯಕತೆ ಇಲ್ಲ
ಇದರಿಂದ ನಾವೇ ಹಾನಿಗೊಳಗಾಗಿ ಆಗುತ್ತವೆ ನೀವು ಸಾಧನೆಗಳ ಶಿಖರಗಳನ್ನು ಏರುತ್ತಾ ಹೋಗಿ ಆ ವ್ಯಕ್ತಿ ನಿಮಗೆ ಲಾಯಕ್ಕೆ ಇಲ್ಲ ಎನ್ನುವಷ್ಟರ ಮಟ್ಟಿಗೆ ಸಾಧಿಸಿ ತೋರಿಸಿ ಇದರಿಂದ ನೀವು ತುಂಬಾ ಜನರಿಗೆ ಪ್ರೇರಣೆ ಆಗಬಹುದು. ಮತ್ತು ಮೋಸ ಮಾಡುವವರಿಗೆ ತಕ್ಕ ಪಾಠ ಆಗಬಹುದು. ಯಾರೋ ಬಿಟ್ಟು ಹೋದ ಮಾತ್ರಕ್ಕೆ ಜೀವನ ಮುಗಿದು ಹೋಗುವುದಿಲ್ಲ ಎನ್ನುವುದನ್ನು ತಿಳಿದುಕೊಳ್ಳಿ ನೀವು ನಿಮ್ಮ ಜೀವನಕ್ಕೆ ಒಂದು ದಾರಿ ಕಂಡು ಕೊಳ್ಳಿ ಆಗ ನಿಮ್ಮ ಮನಸ್ಸು ಪ್ರಸನ್ನವಾಗುತ್ತದೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882