ಚಿತ್ರದುರ್ಗ: ಸಚಿವ ಡಿ ಸುಧಾಕರ್ ವಿರುದ್ಧ ನಡೆದಿತ್ತಾ ವಾಮಾಚಾರ? ಈತರ ವಿಷಯಗಳು ಚರ್ಚೆಗೆ ಗ್ರಾಸವಾಗಿದೆ
ಕೆಲ ದಿನದ ಹಿಂದೆ ವಾಮಾಚಾರದ ಕುರುಹು ಪತ್ತೆ
ಚಳ್ಳಕೆರೆ ಪಟ್ಟಣದ ಡಿ ಸುಧಾಕರ್ ಮನೆ ಬಳಿ ಪತ್ತೆ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ಸ್ವಗೃಹ ಬಳಿ ಪತ್ತೆಆಗಿದೆ.
ತಾಮ್ರದ ಪತ್ರ, ನಿಂಬೆಹಣ್ಣು ಮತ್ತು ಮಾಂಸದ ತುಂಡು ಪತ್ತೆಬೋರ್ ವೆಲ್ ಬಳಿ ವಾಮಾಚಾರ ಪತ್ತೆ ವಿಡಿಯೋ ವೈರಲ್
ಡಿ ಸುಧಾಕರ್ ಮನೆಗೆಲಸದ ಚಂದ್ರು ಎಂಬುವರಿಂದ ಪತ್ತೆ ವಾಮಾಚಾರ ಮಾಡಿದ ವಸ್ತುಗಳನ್ನು ತೆರೆದಿಟ್ಟ ಚಂದ್ರು
ಹಿರಿಯೂರು, ಚಳ್ಳಕೆರೆಯಲ್ಲಿ ವಿಡಿಯೋ ವೈರಲ್
































