ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಮಾತಿನಲ್ಲಿ ಬ್ರಹ್ಮ, ನೀತಿಯಲ್ಲಿ ಕ್ರೋಧಿ.
ಈ ಲೋಕದ ಭುಂಜಕರು,
ನಾ ಹೆಚ್ಚು, ತಾ ಹೆಚ್ಚುಯೆಂದು ನಡೆದಾಡುವರಯ್ಯ.
ನಾನು ನೀನೆಂಬ ಉಭಯವಳಿದು
ತಾನು ತಾನಾದುದ ನಾನಾರನೂ ಕಾಣೆನಯ್ಯಝೇಂಕಾರ ನಿಜಲಿಂಗಪ್ರಭುವೆ.
-ಜಕ್ಕಣಯ್ಯ































