ನೀವು ನೀವು ಸ್ಮಾರ್ಟ್ ಫೋನ್ ಬಳಸುತ್ತಿದ್ದರೆ ಒಮ್ಮೆ ಹೀಗೆ ಮಾಡಿ ಸರಿ ಆಗುತ್ತೆ.!
* 4-5 ದಿನಕ್ಕೊಮ್ಮೆಯಾದರೂ ಸ್ಮಾರ್ಟ್ ಫೋನ್ ರೀಸ್ಟಾರ್ಟ್ ಮಾಡಬೇಕು.
* ಎಲ್ಲಾ ಅಪ್ಲಿಕೇಶನ್‌ಗಳನ್ನು OS ಜೊತೆಗೆ ಅಪ್‌ಡೇಟ್ ಮಾಡಬೇಕು.
* ಅಪರಿಚಿತ ವೈ-ಫೈ ನೆಟ್‌ವರ್ಕ್‌ಗಳಿಗೆ ಸಂಪರ್ಕಿಸಬೇಡಿ.
* ಅಗತ್ಯವಿಲ್ಲದಿದ್ದಾಗ ಬ್ಲೂಟೂತ್ ಆಫ್ ಮಾಡಬೇಕು.
* ಸೋಷಿಯಲ್ ಮೀಡಿಯಾ ಲಿಂಕ್ ಇರುವ ಆಪ್‌ಗಳನ್ನು ಡೌನ್ ಲೋಡ್ ಮಾಡಬೇಡಿ.
* ಟೆಲಿಗ್ರಾಮ್‌ನಲ್ಲಿ ವೀಡಿಯೊಗಳನ್ನು ಸೂಚಿಸುವ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬೇಡಿ
* ಅನುಮಾನಾಸ್ಪದ ಟೆಲಿಗ್ರಾಮ್ ಚಾನಲ್‌ಗಳಿಗೆ ಸೇರಬೇಡಿ.
































