ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಸುಖ ಸಂಸಾರಕ್ಕೆ 12 ಸೂತ್ರಗಳು ಎಂಬ ಹಳೆ ಚಲನಚಿತ್ರದ ಶೀರ್ಷಿಕೆಯನ್ನು ತಾವೆಲ್ಲರೂ ಕೇಳಿದ್ದೀರಿ ನೋಡಿದ್ದೀರಿ ಆ ಚಿತ್ರದ ಪಾತ್ರಗಳು ಸುಖ ಸಂಸಾರಕ್ಕೆ ಗಂಡ ಮತ್ತು ಹೆಂಡತಿಯ ಪಾತ್ರ ಏನು ಎತ್ತ ವಿಚಾರ ಸಮಾಚಾರವನ್ನು ನೋಡಿರಬಹುದು.
ಹಾಗೆ ಒಂದು ಮನೆಯ ಒಂದು ಕಟ್ಟಡವನ್ನು ಕಟ್ಟಿ ಕೊಳ್ಳುವಾಗ ಯಾವ ಸೂತ್ರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂಬ ವಿಚಾರ ಈಗ ನಿಮ್ಮ ಕಣ್ಣ ಮುಂದೆ
ಸೂತ್ರಗಳು ನಿಯಮಗಳು ಪದ್ಧತಿಗಳು ಇಲ್ಲದ ಶಾಸ್ತ್ರವಿಲ್ಲ ಅಲ್ಲಿ ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು ಆದರೆ ಇಲ್ಲಿಯೂ ಕೂಡ ವಾಸ್ತು ನಿಯಮ ಬದ್ಧ ಕಟ್ಟಡಕ್ಕೆ 12 ಸೂತ್ರಗಳು ಎಂಬುವುದನ್ನು ಮರೆಯಬಾರದು.
ಯಾವ ಸೂತ್ರಗಳು ಎಂಬುದನ್ನು ಈ ಕೆಳಗಿನಂತೆ ತಿಳಿಯೋಣ.
1)ಒಂದು ಮನೆ ಎಂದಾಗ ಸ್ನಾನದ ಮನೆ ಮತ್ತು ದೇವರ ಮನೆ ಇರುವುದು.
2) ಒಂದೇ ಜಾಗದಲ್ಲಿ ದೇವರ ಮನೆ ಮತ್ತು ಸ್ನಾನದ ಮನೆ ಮಾಡುವಾಗ ತುಂಬಾ ಎಚ್ಚರಿಕೆ!
3) ದೇವರ ಮನೆ ಇಲ್ಲದಿದ್ದರೂ ಸಮಸ್ಯೆ ಇಲ್ಲ ಆದರೆ ಸ್ನಾನದ ಮನೆ ಎಲ್ಲಿ ಹೇಗೆ ಏನು ಎತ್ತು ಎಂಬುದನ್ನು ತಿಳಿದುಕೊಳ್ಳಬೇಕು.
4) ಆಯಾ ತಪ್ಪಿದರೂ ವಾಸ್ತು ತಪ್ಪದಿರಲಿ ಆಯಾ ವಿಚಾರವೇ ಬೇರೆ ವಾಸ್ತು ವಿಚಾರವೇ ಬೇರೆ ವಾಸ್ತು ಶಾಸ್ತ್ರದಲ್ಲಿ ಆಯಾ ಒಂದು ಭಾಗ.
5) ಆಯಾ ಇಲ್ಲದ ಮನೆಯಲ್ಲಿ ಶ್ವಾನವೂ ಕೂಡ ವಾಸ ಮಾಡದು ಎಂಬುವ ವಿಚಾರ ಹಳೆಯ ಸಂಪ್ರದಾಯ ಆದರೆ ಇಲ್ಲಿ ಆಯ ಮಾಡಲು ಎಷ್ಟು ಸಂಕಷ್ಟ?
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
6) ಆಯಾ ಕೊಡುವವರಿದ್ದಾರೆ ಆದರೆ ನಕ್ಷೆ ಇಲ್ಲ, ನಕ್ಷೆ ಮಾಡುವವರಿದ್ದಾರೆ ಆಯಗಳ ಬಗ್ಗೆ ಗೊತ್ತಿಲ್ಲ,ಎರಡು ಗೊತ್ತಿದ್ದವರು ಬಾಗಿಲು ಸ್ನಾನ ಶೌಚಾಲಯಗಳ ನೀರಿನ ತೊಟ್ಟಿ ಶೌಚಾಲಯ ಗುಂಡಿಗಳ ವಿಚಾರ ಗೊತ್ತಿಲ್ಲ.
7) ಸ್ಥಳೀಯ ಇಂಜಿನಿಯರ್ ಕಡೆಯಿಂದ ಮಾಡಿದ ನಕ್ಷೆ ಕೊನೆಯದಾಗುವುದು ಬೇಡ ಅದಕ್ಕಾಗಿ ಸೂಕ್ತವಾದ ವಾಸ್ತು ತಜ್ಞರ ಅಗತ್ಯ.
8) ರಾಶಿ ನಕ್ಷತ್ರ ಜನ್ಮ ದಿನಾಂಕ ವಿಚಾರಗಳು ನಿಖರವಾಗಿ ಇಲ್ಲದಿದ್ದರೂ ಇವುಗಳ ಮೇಲೆ ವಾಸ್ತುವನ್ನು ಅನ್ವಯಿಸುವ ಪದ್ಧತಿ ನೋಡಿದ್ದೇವೆ.
9) ಮನೆ ಯಜಮಾನನ ಮೇಲೆ ವಾಸ್ತು ಮಾಡುವುದು ಅಥವಾ ಹೇಳುವುದು, ಜಾಗದ ಹೆಸರಿನವರ ಮೇಲೆ ಮನೆ ವಾಸ್ತು ಮಾಡುವುದು ಇವೆಲ್ಲವೂ ತಳ ಬಡವಿಲ್ಲದ ವಿಚಾರಗಳು.
10) ಕಟ್ಟಡಕ್ಕೆ ಆಯಾ ಮಾಡುವುದೇ ಒಂದು ದೊಡ್ಡ ಸಾಹಸ ಆದರೂ ಕೂಡ ಆಯದಿಂದಲೇ ಸಮಸ್ಯೆ ಎನ್ನುವರು ಇಲ್ಲಿ ವಿಪರ್ಯಾಸ.
11)ಇನ್ನು ಒಳಾಯ ಮತ್ತು ಹೋರಾಯ ವಿಚಾರಕ್ಕೆ ಬಂದಾಗ ಭೂಮಿಯ ಒಳಭಾಗದಲ್ಲಿ ನಿರ್ಮಿಸುವ ಕಟ್ಟಡಗಳಿಗೆ ಒಳಾಯ ಭೂಮಿಯ ಮೇಲೆ ನಿರ್ಮಿಸುವ ಕಟ್ಟಡಗಳಿಗೆ ಹೋರಾಯ ನೆನಪಿರಲಿ.
12)ಮನೆಯ ವಾಸ್ತುದೋಷ ಎಂದು ಹಲವು ಪೂಜೆ ಪುನಸ್ಕಾರ,ಹೋಮ, ಹವನ ಯಂತ್ರ ಮಂತ್ರ ತಂತ್ರ ಅದಕ್ಕಾಗಿ ಸಮಯ ಹಣ ಖರ್ಚು ವಾಸ್ತು ಎಂದರೆ ಯಾವುದು ಯಾವ ಭಾಗದಲ್ಲಿ ಏಲ್ಲಿರಬೇಕು ಅಲ್ಲಿದ್ದರೆ ಸುಕ್ತ.
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882