ಯಾದಗಿರಿ: ರಾಜ್ಯದ ರೈತರಿಗೆ CM DK ಶಿವಕುಮಾರ್ ಬಂಪರ್ ಉಡುಗೊರೆ ನೀಡಿದ್ದಾರೆ. ಈ ಹಿಂದೆ ಇದ್ದ ₹2,500 ಬರ ಪರಿಹಾರದ ಮೊತ್ತವನ್ನು ₹5,000ಕ್ಕೆ ಹೆಚ್ಚಿಸಿರುವುದಾಗಿ CM ಘೋಷಿಸಿದ್ದಾರೆ.
ಯಾದಗಿರಿ ಜಿಲ್ಲೆಯ ರೈತರ ಖಾತೆಗೆ ಹಣ ಜಮೆ ಮಾಡುವ ಮೂಲಕ ಬರ ಪರಿಹಾರ ವಿತರಣೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ₹2,500 ಬರ ಪರಿಹಾರ ಕೊಡುತ್ತಿದ್ದೇವೆ, ನಾವು ಹೇಳಿದಂತೆ ₹1,250 ಕೋಟಿ ಹಣ ಹಾಕಿದ್ದೇವೆ. ದೀಪಾವಳಿ ಬಳಿಕ ಇನ್ನೂ ₹2,500 ಕೊಡುತ್ತೇವೆ, ಪ್ರತಿ ರೈತನಿಗೆ ಒಟ್ಟು ₹5,000 ತಲುಪಿದೆ ಎಂದರು.