LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ನಮ್ಮ ರಾಷ್ಟ್ರ ಧ್ವಜದ ಬಗ್ಗೆ ನಿಮಗೆಷ್ಟು ಗೊತ್ತು .!

ನಮ್ಮ ರಾಷ್ಟ್ರ ಧ್ವಜದ ಬಗ್ಗೆ ನಿಮಗೆಷ್ಟು ಗೊತ್ತು .!

ಬೆಂಗಳೂರು: ನಮ್ಮ ರಾಷ್ಟ್ರ ಧ್ವಜದ ಬಗ್ಗೆ ನಿಮಗೆಷ್ಟು ಗೊತ್ತು ಆ ವಿವರಗಳು ಇಲ್ಲಿವೆ ಓದಿ.!

 

1ರಾಷ್ಟ್ರಧ್ವಜದ ವಿನ್ಯಾಸಕ: ಪಿಂಗಳಿ ವೆಂಕಯ್ಯ.

21923ರಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಮಿತಿಯ ಅಧಿವೇಶನದಲ್ಲಿ ಕೆಂಪು, ಹಸಿರು ಬಣ್ಣದ ಧ್ವಜವನ್ನು ಪ್ರಸ್ತುತ ಪಡಿಸಲಾಗಿತ್ತು.

3 1931ರಲ್ಲಿ ಧ್ವಜಕ್ಕೆ ಬಿಳಿ ಬಣ್ಣವನ್ನು ಸೇರಿಸಲಾಯಿತು.

4 1947, ಜುಲೈ22 ರಂದು ಅಶೋಕ ಚಕ್ರ ಸೇರ್ಪಡೆ.

5 ಕೇಸರಿ: ಧೈರ್ಯ, ತ್ಯಾಗ, ಬಿಳಿ: ಶಾಂತಿ, ಸತ್ಯ & ಶುದ್ಧತೆ, ಹಸಿರು: ಸಮೃದ್ಧಿ, ಬೆಳವಣಿಗೆ & ಫಲವತ್ತತೆಯ ಸಂಕೇತ.

6 ಅಶೋಕ ಚಕ್ರದ 24 ಕಡ್ಡಿಗಳು 24 ತತ್ವಗಳ ಪ್ರತಿಪಾದನೆಯಾಗಿದೆ.!

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST