LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

-ನಗೆಯ ಮಾರಿತಂದೆ ಅವರ ವಚನ.!

-ನಗೆಯ ಮಾರಿತಂದೆ ಅವರ ವಚನ.!

 

-ನಗೆಯ ಮಾರಿತಂದೆ ಅವರ ವಚನ.!

 

ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು   ನಿಮ್ಮಗಳ ಅವಗಾಹನೆಗೆ  

ವಚನ:

ಅಗಸನ ಮುನಿಸು ಕತ್ತೆಯ ಸ್ನೇಹ,

ಸರ್ಪನ ಮುನಿಸು ಕಪ್ಪೆಯ ಮೋಹ,

ಶಬರನ ಸೊಪ್ಪುಡಿಗೆ ಪ್ರಭೆಯವನ ನಂಬುಗೆ,

ಮೆರೆವಡಿಗನ ಮಾತು ಗುಡುಗಿನ ಮನೆ

ಇಂತಿವು ಅಡಗಿಹ ಭೇದವನರಿ,ಆತುರವೈರಿ ಮಾರೇಶ್ವರಾ.

 

-ನಗೆಯ ಮಾರಿತಂದೆ

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ವ ಸಿದ್ದಿ, ಇಷ್ಟಾರ್ಥ ಸಿದ್ದಿ, ಸರ್ವವಶೀಕರಣ, ಸರ್ವಾರಿಷ್ಟ ವಿಗ್ನ ಪರಿಹಾರಕ ಶ್ರೀ ಶಿವ ಪಂಚಾಕ್ಷರಿ ಮಹಾ ಯಂತ್ರ.ಗೃಹಜ್ಯೋತಿ ಯೋಜನೆಯ ಫಲಾನುಭವಿಗಳು ಗಮನಿಸಬೇಕಾದ ಮುಖ್ಯ ಮಾಹಿತಿ.ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 11-10-2026-ನಗೆಯ ಮಾರಿತಂದೆ ಅವರ ವಚನ.!ಕಾಕ್ರೋಚ್‌ ಜನತಾ ಪಾರ್ಟಿ ನಡೆಸುವ ಪ್ರತಿಭಟನೆಗೆ ಪೊಲೀಸರ ಸರ್ಪಗಾವಲು.! ಇಂಟರ್‌ನೆಟ್‌ ಬಂದ್'ಗೃಹಲಕ್ಷ್ಮಿ' ಯೋಜನೆ ಪಡೆಯುವ ಮಹಿಳೆಯರು ಈ ಸುದ್ದಿಯನ್ನು ಒಮ್ಮೆ ಓದಿ.!ರಾಜ್ಯದ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿನ ಓದುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಸಿಹಿ ಸುದ್ದಿ.!ಇಂದು 10 ರಂದು  ನಗರದ ಈ ಭಾಗಗಳಲ್ಲಿ ಕರೆಂಟ್ ಇರಲ್ಲ.!ವಚನ, ಕೀರ್ತನೆ, ತತ್ವಪದಗಳಲ್ಲಿ ಜೀವನ ಪ್ರೀತಿ ಇದೆ: ಡಾ.ಜೆ.ಕರಿಯಪ್ಪ ಮಾಳಿಗೆ .!ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 10-10-2026