ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಒಂದು ವೇಳೆ ಜೀವನದಲ್ಲಿ ಏನಾದರೂ ಸಮಸ್ಯೆಗಳಿದ್ದರೆ, ಮನೆಯಲ್ಲಿ ಕಲಹ , ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ, ದಾಂಪತ್ಯದಲ್ಲಿ ಯಾವಾಗಲೂ ಏನಾದರೊಂದು ಕಿರಿಕಿರಿ ಯಾಗುತ್ತಿದ್ದರೆ ಈ ಗಂಟೆಯನ್ನು ಮನೆಯಲ್ಲಿಟ್ಟು ಬಳಸಿ. ದೇವರ ಕೋಣೆಯಲ್ಲಿ ಈ ಗಂಟೆಯನ್ನು ಇಟ್ಟು ಉಪಯೋಗಿಸುವುದರಿಂದ ಜೀವನದಲ್ಲಿರುವ ನಾನಾ ರೀತಿಯ ಸಂಕಷ್ಟಗಳು ದೂರವಾಗುವುದು ಖಚಿತ. ಯಾವ ರೀತಿಯ ಗಂಟೆಗಳನ್ನು ಯಾವ ವಿಧವಾಗಿ ಬಳಸಿದರೆ ಯಾವ ರೀತಿಯ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಆಂಜನೇಯ ಸ್ವಾಮಿಯ ಗಂಟೆ ಆಂಜನೇಯಸ್ವಾಮಿಯ ಗಂಟೆಯು ಸರ್ವಶ್ರೇಷ್ಠವಾಗಿರುತ್ತದೆ. ಯಾರು ಆಂಜನೇಯಸ್ವಾಮಿಯ ಗಂಟೆಯನ್ನು ಉಪಯೋಗಿಸುತ್ತಾರೋ ಅವರು ಸರಿಯಾದ ಮಾರ್ಗದಲ್ಲಿ ನಡೆಯುತ್ತಾರೆ, ಇಷ್ಟೇ ಅಲ್ಲದೆ ಆ ಮನೆಯ ಮೇಲೆ ಯಾವ ದುಷ್ಟ ಶಕ್ತಿಗಳ ಪ್ರಭಾವವು ಬೀಳುವುದಿಲ್ಲ, ಮಾಟ ಮಂತ್ರ , ದುಷ್ಟಶಕ್ತಿಗಳ ಕೆಟ್ಟ ದೃಷ್ಟಿಯು ಆ ಮನೆಯ ಮೇಲೆ ಬೀಳುವುದಿಲ್ಲ. ಇದರ ಜೊತೆಗೆ ಮನೆಯ ಯಜಮಾನನಿಗೆ ಶಕ್ತಿ ಜಾಸ್ತಿಯಾಗಿ ಕುಟುಂಬದಲ್ಲಿ ಯಾವುದೇ ತೊಂದರೆಯಿಲ್ಲದೆ ಕುಟುಂಬವನ್ನು ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋಗುತ್ತಾನೆ.
ಪೂಜೆಯ ಕೋಣೆಯಲ್ಲಿ ಆಂಜನೇಯಸ್ವಾಮಿಗೆ ಗಂಧವನ್ನು ಇಟ್ಟು ರಾಮದೇವರ ಅಥವಾ ವಿಷ್ಣು ದೇವರ ಪ್ರಸಾದವಾಗಿ ತುಳಸಿ ಎಲೆಯನ್ನು ಆಂಜನೇಯ ಸ್ವಾಮಿಯ ತಲೆಯ ಮೇಲೆ ಇಡಬೇಕು. ಈ ರೀತಿ ಮಾಡುವುದರಿಂದ ಆಂಜನೇಯಸ್ವಾಮಿಯ ಸಂಪೂರ್ಣವಾದ ಅನುಗ್ರಹ ಇಡೀ ಮನೆಯ ಮೇಲೆ ಇರುತ್ತದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಗರುಡ ದೇವನ ಗಂಟೆ ಈ ಗಂಟೆಯನ್ನು ಮಾಟ ಮಂತ್ರ ಮಾಡುವವರು ಹೆಚ್ಚಾಗಿ ಉಪಯೋಗಿಸುತ್ತಾರೆ. ಈ ಗಂಟೆಯನ್ನು ಮನೆಯಲ್ಲಿ ಉಪಯೋಗಿಸಿದರೆ ಸ್ವಲ್ಪ ಜಗಳಗಳು ಜಾಸ್ತಿಯಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಗರುಡದೇವರು ಇರುವ ಗಂಟೆಯನ್ನು ಮನೆಯಲ್ಲಿ ಬಳಸಬಾರದು.
ಬಸವ ದೇವರ ಗಂಟೆ ಈ ಗಂಟೆಯನ್ನು ಶೈವರು ಬಳಸುತ್ತಾರೆ, ಈ ಗಂಟೆಯನ್ನು ಹೆಚ್ಚಾಗಿ ಶೈವರು ಪೂಜೆಯ ಸಮಯದಲ್ಲಿ ಬಳಸುತ್ತಾರೆ.
6ನರಸಿಂಹಸ್ವಾಮಿಯ ಗಂಟೆ ಈ ಗಂಟೆಯನ್ನು ಉಪಯೋಗಿಸಿದರೆ ಶತ್ರು ಕಾಟ ನಿವಾರಣೆಯಾಗುತ್ತದೆ. ಈ ಗಂಟೆಯನ್ನು ಮನೆಯಲ್ಲಿ ಉಪಯೋಗಿಸುವುದರಿಂದ ಮನೆಗೆ ಮಾಟ ಮಂತ್ರದ ಶಕ್ತಿಯು ತಟ್ಟುವುದಿಲ್ಲ. ಆದರೆ ಈ ಗಂಟೆಯನ್ನು ಉಪಯೋಗಿಸುವುದರಿಂದ ಮನೆಯಲ್ಲಿರುವ ಹಿರಿಯರಿಗೆ ಹಾಗೂ ಮಕ್ಕಳಿಗೆ ಸ್ವಲ್ಪ ಕೋಪವೂ ಜಾಸ್ತಿಯಾಗುತ್ತದೆ. ಆದ್ದರಿಂದ ಮನೆಯಲ್ಲಿ ಈ ಗಂಟೆಯನ್ನು ಉಪಯೋಗಿಸುವುದು ಸ್ವಲ್ಪ ಕಡಿಮೆ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882