ಚೀನಾ: ಚಂಡಮಾರುತ ಅಪ್ಪಳಿಸಿದ ಪರಿಣಾಮ ಭಾರೀ ಮಳೆಯಾಗುತ್ತಿದ್ದು, ಡ್ರ್ಯಾಗನ್ ದೇಶ ತತ್ತರಿಸಿ ಹೋಗಿದೆ. ಫಿಲಿಪೈನ್ಸ್ಗೆ ಅಪ್ಪಳಿಸಿದ್ದ ಡೊಕ್ಸುರಿ ಸೈಕ್ಲೋನ್ ಚೀನಾದಲ್ಲೂ 30ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಇದೀಗ ಉತ್ತರ ಚೀನಾದ ರಾಜಧಾನಿ ಬೀಜಿಂಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, ಭೂಕುಸಿತ ಪ್ರಕರಣಗಳು ಅಜಾನುಭಾಹು ಬರ ಸಿಡಿಲಿನ ವೇಗಕ್ಕೆ ಬೀಜಿಂಗ್ ಹೊರತುಪಡಿಸಿ ಹೆಬೈ ರಾಜಧಾನಿ ಶಿಜಿಯಾಜುವಾಂಗ್ನ ಭಾಗಗಳಿಂದ 20,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಲ್ಲಿನ ಚೀನಾ ದೇಶದ ಸರ್ಕಾರ ತಿಳಿಸಿದೆ. ಚೀನಾದ ಹವಾಮಾನ ಇಲಾಖೆ ಅಧಿಕಾರಿಗಳು ಖಾನುನ್ ಎಂಬ ಹೆಸರಿನ ಮತ್ತೊಂದು ಚಂಡಮಾರುತದ ಸಮೀಪಿಸುವಿಕೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಇದು ಶೀಘ್ರವಾಗಿ ಬಲವನ್ನು ಪಡೆದುಕೊಳ್ಳುತ್ತದೆ ಮತ್ತು ಮುಂದಿನ ವಾರ ಚೀನಾದ ಜನನಿಬಿಡ ಕರಾವಳಿಯನ್ನು ಅಪ್ಪಳಿಸುತ್ತದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಚೀನಾಗೆ ಅಪ್ಪಳಿಸಿದ ಚಂಡಮಾರುತ- 30ಕ್ಕೂ ಹೆಚ್ಚು ಜನರು ಬಲಿ
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ಸೀತಾಫಲ ಹಣ್ಣು ಆರೋಗ್ಯಕ್ಕೂ ಪ್ರಯೋಜನಕಾರಿ
14 December 2024
ಡಿ. 17 ರಿಂದ ಮತ್ತೆ ಮಳೆ ಆರಂಭವಾಗುವ ಸೂಚನೆ.! ಹವಾಮಾನ ಇಲಾಖೆ.!
14 December 2024
ಅಡಿಕೆ ಬೆಳೆ ಹಾನಿ ರೋಗ ನಿಯಂತ್ರಣ ಸಂಶೋಧನೆಗೆ ರೂ.50 ಲಕ್ಷ ಅನುದಾನ.!
14 December 2024
ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಿರಿಧಾನ್ಯ ಸಹಕಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ
14 December 2024
ರೈತರಿಂದ ಭತ್ತ, ರಾಗಿ ಖರೀದಿಸಲು ನೋಂದಣಿ ಆರಂಭ ಧರ ಎಷ್ಟು .!
14 December 2024
ವಚನ; -ವೈದ್ಯ ಸಂಗಣ್ಣ..!
14 December 2024
BREAKING : ಅಲ್ಲು ಅರ್ಜುನ್ಗೆ ಬಿಗ್ ರಿಲೀಫ್ – ಮಧ್ಯಂತರ ಜಾಮೀನು ಮಂಜೂರು
13 December 2024
ದೇವದಾಸಿ ಮಹಿಳೆಯರಿಗೂ ಗೃಹಲಕ್ಷ್ಮೀ ನೆರವು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
13 December 2024
LATEST Post
ಕಣ್ಣು ಕಾಣದ ಮೇಘನಾ ಕೆ.ಟಿ. ಅವರ ಯುಪಿಎಸ್ಸಿ ಯಶೋಗಾಥೆ
14 December 2024
09:02
ಕಣ್ಣು ಕಾಣದ ಮೇಘನಾ ಕೆ.ಟಿ. ಅವರ ಯುಪಿಎಸ್ಸಿ ಯಶೋಗಾಥೆ
14 December 2024
09:02
ಸೀತಾಫಲ ಹಣ್ಣು ಆರೋಗ್ಯಕ್ಕೂ ಪ್ರಯೋಜನಕಾರಿ
14 December 2024
09:00
ನಿಂತ ಲಕ್ಷೀಫೋಟೋ ಮನೆಯ ಮುಖ್ಯದ್ವಾರದ ಮೇಲಿದ್ದರೆ ಕಷ್ಟ ನಿಮ್ಮನ್ನು ಬೆನ್ನಟ್ಟುತ್ತೆ
14 December 2024
08:59
ಡಿ. 17 ರಿಂದ ಮತ್ತೆ ಮಳೆ ಆರಂಭವಾಗುವ ಸೂಚನೆ.! ಹವಾಮಾನ ಇಲಾಖೆ.!
14 December 2024
07:22
ಅಡಿಕೆ ಬೆಳೆ ಹಾನಿ ರೋಗ ನಿಯಂತ್ರಣ ಸಂಶೋಧನೆಗೆ ರೂ.50 ಲಕ್ಷ ಅನುದಾನ.!
14 December 2024
07:16
ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಿರಿಧಾನ್ಯ ಸಹಕಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ
14 December 2024
07:12
ರೈತರಿಂದ ಭತ್ತ, ರಾಗಿ ಖರೀದಿಸಲು ನೋಂದಣಿ ಆರಂಭ ಧರ ಎಷ್ಟು .!
14 December 2024
07:09
ವಚನ; -ವೈದ್ಯ ಸಂಗಣ್ಣ..!
14 December 2024
07:06
ಬಂಧಿಸುವುದು ತಪ್ಪಲ್ಲ, ಹಾಗಂತ ಬೆಡ್ರೂಂಗೆ ನುಗ್ಗಿದ್ದು ಸರಿಯಲ್ಲ..! – ನಟ ಅಲ್ಲು ಅಸಮಾಧಾನ
13 December 2024
19:52
ವಕ್ಫ್ ವಿಚಾರದಲ್ಲಿ ಚರ್ಚೆಗೆ ಅವಕಾಶ ನೀಡದ ಸ್ಫೀಕರ್- ರಾಜ್ಯ ಬಿಜೆಪಿ ಶಾಸಕರು ವಿಧಾನಸಭೆಯಿಂದ ಸಭಾತ್ಯಾಗ
13 December 2024
18:29
BREAKING : ಅಲ್ಲು ಅರ್ಜುನ್ಗೆ ಬಿಗ್ ರಿಲೀಫ್ – ಮಧ್ಯಂತರ ಜಾಮೀನು ಮಂಜೂರು
13 December 2024
18:06
ದೇವದಾಸಿ ಮಹಿಳೆಯರಿಗೂ ಗೃಹಲಕ್ಷ್ಮೀ ನೆರವು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
13 December 2024
17:44
ಗ್ರಾ. ಪಂ. ಸದಸ್ಯರ ಮಾಸಿಕ ಗೌರವ ಧನ ಹೆಚ್ಚಳ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದು ಹೀಗೆ.!
13 December 2024
17:41
ಡಿಕೆಶಿ ವಡ್ಡ ಎಂಬ ಪದ ಬಳಕೆ : ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಖಂಡನೆ.!
13 December 2024
17:37
ಕಾಂತರಾಜ್ ವರದಿ ಅಂಗಿರಾಕ್ಕೆ ಸರಕಾರಕ್ಕೆ ಒತ್ತಾಯ: ಬಿ.ಟಿ ಜಗದೀಶ್
13 December 2024
17:33
ಪಂಚಮಸಾಲಿ ಸಮುದಾಯ: ಪೊಲೀಸರು ಲಾಠಿ ಪ್ರಹಾರ ಖಂಡಿಸಿ ಪ್ರತಿಭಟನೆ.!
13 December 2024
17:28
ಸ್ಪರ್ಧೆ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ.! ಸಿ.ಆರ್.ಪಿ.ಅಜಯ್
13 December 2024
17:25
ನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಡಿ.16 ರಿಂದ ವಿಶೇಷ ಪೂಜೆ.!
13 December 2024
17:21
ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
13 December 2024
17:17
ಚಿತ್ರದುರ್ಗ ವೈದ್ಯಕೀಯ ಕಾಲೇಜು: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!
13 December 2024
17:15
ಅಪರಾಧ ತಡೆಗೆ ಅರಿವು ಅಗತ್ಯ: ಜಿಲ್ಲಾಧಿಕಾರಿ ಟಿ.ವೆಂಕಟೇಶ್ .!
13 December 2024
17:13
ನಾಳೆ ಕಣಿವೆ ಆಂಜನೆಯ ಕಾರ್ತಿಕ ಮಾಸದ ಪೂಜೆ.!
13 December 2024
17:10
BREAKING : ಸೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಜೈಲುಪಾಲು – 14 ದಿನಗಳ ಕಾಲ ನ್ಯಾಯಾಂಗ ಬಂಧನ
13 December 2024
16:36
ಚಳಿಗಾಲದಲ್ಲಿ ಬೆಲ್ಲ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?
13 December 2024
16:25
ದರ್ಶನ್ಗೆ ಜಾಮೀನು ಮಂಜೂರು: ದೇವರ ಪ್ರಸಾದ ಹಿಡಿದ ಫೋಟೋ ಹಂಚಿಕೊಂಡ ಪತ್ನಿ ವಿಜಯಲಕ್ಷ್ಮಿ
13 December 2024
16:06
ವಡ್ಡ ಪದ ಬಳಕೆ – ಡಿಸಿಎಂ ಡಿ ಕೆ ಶಿವಕುಮಾರ್ ವಿಷಾದ
13 December 2024
16:03
ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಸಹಿತ 7 ಆರೋಪಿಗಳಿಗೆ ಜಾಮೀನು ಮಂಜೂರು
13 December 2024
15:18
ಲೋಕಸಭೆಯಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ಮೊದಲ ಭಾಷಣ
13 December 2024
14:45
Allu Arjun: ಅಲ್ಲು ಅರ್ಜುನ್ ಬಂಧಿಸಿದ್ದು ಅನ್ಯಾಯ; ಅಭಿಮಾನಿಗಳ ಆಕ್ರೋಶ
13 December 2024
14:44
ಸಂಸತ್ ಭವನ ಮೇಲಿನ ದಾಳಿ – ಹುತಾತ್ಮರಿಗೆ ಮೋದಿ ಸೇರಿ ಗಣ್ಯರಿಂದ ನಮನ
13 December 2024
14:11
‘ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ’- ಸಿಎಂ
13 December 2024
14:07
ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಅರೆಸ್ಟ್
13 December 2024
13:48
Bigg Boss Kannada : ರಜತ್ ಕಿಶನ್ ಹಾಗೂ ಧನು ನಡುವೆ ಆಗಿದ್ದೇನು?
13 December 2024
12:24
ಮಾಜಿ ಸಿಎಂ ನಿಜಲಿಂಗಪ್ಪ ಮನೆ ಖರೀದಿಸಿದ ಕರ್ನಾಟಕ ಸರ್ಕಾರ
13 December 2024
12:15