Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

ವಿಜಯೇಂದ್ರ 3 ವರ್ಷ ಮಾತ್ರ ಅಧ್ಯಕ್ಷ: ಜೋಶಿ

0

 

ಹುಬ್ಬಳ್ಳಿ; ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ B.Y ವಿಜಯೇಂದ್ರ ಅವರನ್ನು ಮಾಡಿದ್ದು, ಸ್ವಾಗತಿಸುತ್ತೇನೆ. ಅವರು 3 ವರ್ಷ ಮಾತ್ರ ಅಧ್ಯಕ್ಷರಾಗಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿ, ವಿಜಯೇಂದ್ರರನ್ನು ನೇಮಕ ಮಾಡಿರುವುದು ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಂಡಿದೆ. ಯುವ ನಾಯಕತ್ವಕ್ಕೆ ಅವಕಾಶ ನೀಡಬೇಕೆಂದು ಈ ತೀರ್ಮಾನ ಮಾಡಿಕೊಂಡಿದೆ. ಪಕ್ಷಕ್ಕೆ ಹುಮ್ಮಸ್ಸಿನಿಂದ ಕೆಲಸ ಮಾಡುವ ಯುವ ಮನಸ್ಸುಗಳು ಬೇಕು, ಅದನ್ನು ಇವರು ಮಾಡಲಿದ್ದಾರೆಂದು ತಿಳಿಸಿದ್ದಾರೆ

Leave A Reply

Your email address will not be published.