ಬೆಂಗಳೂರು: AIIMS ಸಂಸ್ಥೆಗಳು ಹಾಗೂ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ 1,484 ಬೋಧಕೇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 3.
ಹುದ್ದೆಗಳಲ್ಲಿ ವಾರ್ಡನ್, ಕ್ಲರ್ಕ್, ಮೆಕ್ಯಾನಿಕ್, ಕ್ಯಾಷಿಯರ್ & ಸ್ಟೆನೋಗ್ರಾಫರ್ ಹುದ್ದೆಗಳಿವೆ. 10 ನೇ ತರಗತಿ & PUC, ಡಿಪ್ಲೊಮಾ, ಪದವಿ, PG ಪಡೆದಿರುವ 18 -35 ವರ್ಷ ದೊಳಗಿನ ಅಭ್ಯರ್ಥಿಗಳು ವೆಬ್ ಸೈಟ್ https://www.aiimsexams.ac.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಕಂಪ್ಯೂಟರ್ ಆಧಾರಿತ ಮತ್ತು ಕೌಶಲ್ಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
































