Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಹೊಸ ಕಂಪನಿ ಘೋಷಿಸಿದ ಎಲಾನ್ ಮಸ್ಕ್‌

0

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಮತ್ತೊಂದು ಹೊಸ ಕಂಪನಿಯನ್ನು ಘೋಷಿಸಿದ್ದಾರೆ. ‘xAI’ ಎಂಬುದು ನೂತನ ಕಂಪನಿಯ ಹೆಸರು. “ಬ್ರಹ್ಮಾಂಡದ ನಿಜವಾದ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ಈ ಸಂಸ್ಥೆಯ ಗುರಿ” ಎಂದು ಅದರ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ. ನಮ್ಮ ಗುರಿ ಸಾಧಿಸಲು ನಮ್ಮ ಈ ಮುಂಚಿನ ಕಂಪನಿಗಳಾದ ಟೆಸ್ಲಾ ಹಾಗೂ ಟ್ವಿಟ್ಟರ್ ಜೊತೆಗೆ ಒಟ್ಟಾಗಿ ಕೆಲಸ ಮಾಡಲಿದ್ದೇವೆ. ಈ ಮೂಲಕ ನಮ್ಮ ವಿಷನ್ ಸಾಧಿಸಲಿದ್ದೇವೆ ಎಂಬ ಅಂಶಗಳು ವೆಬ್‌ಸೈಟ್‌ನಲ್ಲಿವೆ.

Leave A Reply

Your email address will not be published.