Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಹೊಸ ಲೋಗೋ ಬಹಿರಂಗಪಡಿಸಿದ ಮೋಹನ್ ಬಗಾನ್ ಸೂಪರ್ ಜೈಂಟ್

0

ನವದೆಹಲಿ: ಭಾರತದ ಅತ್ಯಂತ ಹಳೆಯ ಫುಟ್ಬಾಲ್ ಕ್ಲಬ್‌ಗಳಲ್ಲಿ ಒಂದಾಗಿರುವ ಮೋಹನ್ ಬಗಾನ್ ಸೂಪರ್ ಜೈಂಟ್ ಮುಂಬರುವ ISL 2023-2024 ಸೀಸನ್‌ಗೆ ಮುಂಚಿತವಾಗಿ ತಮ್ಮ ಹೊಸ ಲೋಗೋವನ್ನು ಅನಾವರಣಗೊಳಿಸಿದೆ. ಹೊಸ ಲೋಗೋ 1889ರಲ್ಲಿ ಕ್ಲಬ್ ಅನ್ನು ಸ್ಥಾಪಿಸಿದ ವರ್ಷವನ್ನು ಒಳಗೊಂಡಿದೆ. ಮೋಹನ್ ಬಗಾನ್ ಸೂಪರ್ ಜೈಂಟ್ ಕ್ಲಬ್ ಭಾರತದ ಅತ್ಯಂತ ಹಳೆಯ ಫುಟ್ಬಾಲ್ ಕ್ಲಬ್‌ಗಳಲ್ಲಿ ಒಂದಾಗಿದೆ. ಅವರು ಐಎಸ್ಎಲ್ 2022-23 ಸೀಸನ್ ಅನ್ನು ಫೈನಲ್‌ನಲ್ಲಿ ಪೆನಾಲ್ಟಿಯಲ್ಲಿ 4-3 ರಿಂದ ಬೆಂಗಳೂರು ಎಫ್‌ಸಿ ತಂಡವನ್ನು ಸೋಲಿಸಿತ್ತು.

Leave A Reply

Your email address will not be published.