ಬೆಂಗಳೂರು: ಉದ್ಯಮಿ ಗೋವಿಂದ ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸೋದಾಗಿ ವಂಚಿಸಿದ್ದ ಭಾಷಣಗಾರ್ತಿ ಚೈತ್ರಾ, ಹಾಲಶ್ರೀ ಸ್ವಾಮೀಜಿ, ಶ್ರೀಕಾಂತ್, ಗಗನ್ ಕಡೂರು, ಚೆನ್ನಾನಾಯ್ಕ್ ಪ್ರಜ್ವಲ್, ಸೇರಿದಂತೆ ಎಂಟು ಆರೋಪಿಗಳು ಸಲ್ಲಿಸಿದ್ದ ಜಾಮಿನು ಅರ್ಜಿ ವಜಾಗೊಂಡಿದೆ. ಒಂದನೇ ಎಸಿಎಂಎಂ ನ್ಯಾಯಾಧೀಶರು ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ನೀಡಿದ್ದಾರೆ. ಈ ಹಿನ್ನೆಲೆ ಚೈತ್ರಾ & ಗ್ಯಾಂಗ್ಗೆ ಜೈಲೇ ಗಟ್ಟಿಯಾಗಿದೆ.