ಮನೆಯಲ್ಲಿಯೇ ಮೀನು ಸಾಕಾಣಿಕೆ: ಶೇ.60ರವರೆಗೆ ಸರಕಾರದಿಂದ ಸಹಾಯಧನ

WhatsApp
Telegram
Facebook
Twitter
LinkedIn

ಮೀನು ಸಾಕಣೆಯಾಗಿರಲಿ ಅಥವಾ ಯಾವುದೇ ಬೆಳೆಗಳ ಕೃಷಿಯಾಗಿರಲಿ, ನೀವು ಅದನ್ನು ಮನೆಯಲ್ಲಿಯೂ ಮಾಡಬಹುದು.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ, ಇದರ ಅಡಿಯಲ್ಲಿ, ಸರ್ಕಾರವು ಮಹಿಳೆಯರಿಗೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ 60 ಪ್ರತಿಶತ ಅನುದಾನವನ್ನು ನೀಡುತ್ತಿದ್ದು, ಸಾಮಾನ್ಯ ಜನರಿಗೆ 40 ಪ್ರತಿಶತ ಸಹಾಯಧನವನ್ನು ನೀಡಲಾಗುತ್ತಿದೆ.

ಮನೆಯಲ್ಲಿ ಸಿಮೆಂಟ್‌ ತೊಟ್ಟಿ ಮಾಡಿ ಇದರಲ್ಲಿ ಸುಮಾರು 70-80 ಕೆಜಿ ಮೀನು ಸಾಕಬಹುದು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon