ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ನಿಮ್ಮ ಮನೆಗೆ ದೃಷ್ಟಿಯಾಗಿದ್ದರೆ ಜನರಿಂದ ಪದೇಪದೇ ತೊಂದರೆ ಗಳಾಗುತ್ತಿದ್ದಾರೆ. ಆದರೆ ನೀವು ಸಂಪಾದನೆ ಮಾಡಿದ ಹಣ ಕೈನಲ್ಲಿ ನಿಲ್ಲುತ್ತಿಲ್ಲ ಅಂದರೆ ನಿಂಬೆಹಣ್ಣಿನಿಂದ ಪ್ರತಿ ಶನಿವಾರ ಈ ಕೆಲಸವನ್ನು ತಪ್ಪದೇ ಮಾಡಿ ತಪ್ಪದೇ ಮಾಡಿ. ನಿಂಬೆ ಹಣ್ಣಿಗೆ ವಿಶೇಷವಾದ ಶಕ್ತಿ ಇದೆ. ನಿಂಬೆಹಣ್ಣನ್ನು ಕೆಟ್ಟದಕ್ಕೂ ಬಳಸಬಹುದು. ಒಳ್ಳೆಯದು ಕೂಡ ಬಳಸಬಹುದು. ಎಷ್ಟೋ ದೇವಿಯ ಮಂದಿರಗಳಲ್ಲಿ ನಿಂಬೆಹಣ್ಣಿನ ಪ್ರಸಾದವಾಗಿ ನೀಡುವುದನ್ನು ನೀವು ನೋಡಿರುತ್ತೀರಿ.
ಮಾ-ಟ ಮಂ-ತ್ರ ಮಾಡುವವರು ಕೂಡ ಈ ನಿಂಬೆಹಣ್ಣು ಬಳಸುವುದನ್ನು ನೋಡಿರುತ್ತೀರಿ. ಎರಡು ವಿದ್ಯೆಗಳ ಮೂಲಕ ನಾವು ನಿಂಬೆಹಣ್ಣಿನಿಂದ ಮನೆಗೆ ಇಡಿದಿರುವ ದೃಷ್ಟಿ, ಮನೆಗೆ ಹಿಡಿದ ದರಿದ್ರವನ್ನ, ಮನೆಯ ಯಜಮಾನನಿಗಿರುವ ಸಂಕಷ್ಟಗಳನ್ನು ನಿವಾರಿಸಿಕೊಳ್ಳಬಹುದು. ಇನ್ನು ನಾವು ನಿಮಗೆ ತಿಳಿಸಿಕೊಡುವ ಪ್ರಯೋಗ ಬಹಳ ಶಕ್ತಿಯುತವಾಗಿತ್ತು ತಪ್ಪದೇ ಒಮ್ಮೆ ಮಾಡಿ. ಹಾಗೂ ಬದಲಾವಣೆಗಳನ್ನು ನಡೆಯುವ ಘಟನೆಗಳನ್ನು ನೀವೇ ನಂಬುವುದಿಲ್ಲ. ಯಾರಾದರೂ ಅಕ್ಕಪಕ್ಕದವರು ಬಂದಾಗ ನೆಂಟರಿಷ್ಟರು ಬಂದಾಗ ನಮ್ಮ ಬಗ್ಗೆ ನಾನಾರಿಗೆ ಯೋಜನೆಗಳನ್ನು ಮಾಡುತ್ತಾರೆ
ಹೇಗಿದ್ದಾರೆ ನೋಡು ಹಾಗೆ ಹೀಗೆ ಎಂಬ ಕೆಲವು ಕಣ್ಣಿನ ದೃಷ್ಟಿಗಳು ನಮ್ಮ ಜೀವನದ ಮೇಲೆ ಮನೆಯ ಮೇಲೆ ನಾನಾ ರೀತಿಯ ಕೆಟ್ಟ ಪರಿಣಾಮಗಳು ಇರುತ್ತದೆ. ಆದುದರಿಂದ ಹಣಕಾಸಿನ ಸಂಪಾದನೆ ಕೈಯಲ್ಲಿ ಇಲ್ಲದಿರುವುದರಿಂದ ಯಾವಾಗಲೂ ಮನಸ್ಸಿಗೆ ನೆಮ್ಮದಿ ಇಲ್ಲ ಮನೆಯಲ್ಲಿ ಸದಾ ಯಾವಾಗಲೂ ಗಂಡ-ಹೆಂಡತಿಯ ಕಲಹಗಳು ಉಂಟಾಗುತ್ತಲೇ ಇರುತ್ತೆ ಸಮಸ್ಯೆಗಳಿಂದ ಹೊರಬರಲು ಪ್ರತಿ ಶನಿವಾರ ನಿಂಬೆಹಣ್ಣಿನಿಂದ ತಪ್ಪದೇ ಮಾಡಿ. ಒಂದು ನಿಂಬೆ ಹಣ್ಣನ್ನು ಕತ್ತರಿಸಿ ಅದಕ್ಕೆ ಅರಿಶಿನ, ಕುಂಕುಮವನ್ನು ಹಚ್ಚಿ ಮನೆಯ ಬಾಗಿಲಿಗೆ ನಿಂಬೆಹಣ್ಣುಗಳನ್ನು ಇಡಬೇಕು
ಇನ್ನೊಂದು ನಿಂಬೆಹಣ್ಣನ್ನು ಒಂದು ಗಾಜಿನ ಲೋಟಕ್ಕೆ ನೀರು ಹಾಕಿ ಇಡಬೇಕು. ಸಾಮಾನ್ಯವಾಗಿ ನೀರಿನಲ್ಲಿ ಮುಳುಗಿದರೆ ಮನೆಗೆ ಯಾವ ದೋಷವೂ ಇಲ್ಲ ದೃಷ್ಟಿಗಳು ಇತ್ತೀಚೆಗೆ ಯಾವುದು ಇಲ್ಲ ಎಂದರ್ಥ. ನೀವು ನಿಂಬೆಹಣ್ಣನ್ನು ಹಾಕಿ ಬಿಟ್ಟು ಮೂರು ನಾಲ್ಕು ದಿನದಲ್ಲಿ ಮನೆಯಜಮಾನ ಹೊರಗೆ ಹೋದಾಗ ದೃಷ್ಟಿಯಾಗಿದ್ದರೆ ಅಥವಾ ಮನೆಗೆ ಯಾರಾದರೂ ಬಂದಾಗ ದೃಷ್ಟಿಯಾಗಿದ್ದರೆ ನೀರಿನಲ್ಲಿ ಇದ್ದ ನಿಂಬೆ ಮೇಲೆ ತೇಲಲು ಶುರುವಾಗುತ್ತದೆ. ಆಗ ತಕ್ಷಣ ನಿಂಬೆಹಣ್ಣು ತೇಲಲು ಶುರುಮಾಡಿದಾಗ ಬದಲಿಸಬೇಕು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಇಲ್ಲದಿದ್ದರೆ ನಿಂಬೆಹಣ್ಣು ನೀರಿನೊಳಗೆ ಕೊಳೆತುಹೋಗುತ್ತದೆ. ಇದರ ಅರ್ಥ ಮನೆಗೆ ಬಂದವರಿಂದ ದೃಷ್ಟಿಯಾಗಿದೆ. ವ್ಯಾಪಾರ ಮಾಡುವ ಸ್ಥಳದಲ್ಲಿ ಕೂಡ ಈ ರೀತಿಯಾಗಿ ಅಂಗಡಿ ಬಾಗಿಲಿಗೆ ನಿಂಬೆ ಹಣ್ಣನ್ನು ಕತ್ತರಿಸಿ ನೀರಲ್ಲಿ ಹಾಕಿ ಇಡಬಹುದು. ನೆನಪಿರಲಿ ನಿಂಬೆ ಬಂದವರಿಗೆ ಕಾಣುವಹಾಗೆ ಗಾಜಿನ ಲೋಟದಲ್ಲಿ ಇರಬೇಕು. ಹಾಗೂ ಈ ಗಾಜಿನ ಲೋಟ ಕಾಣುವ ಹಾಗೆ ಇಡಬೇಕು. ದೇವರ ಫೋಟೋ ಮುಂದೆ ಲೋಟವನ್ನು ಇಡಬೇಕು. ಪ್ರತಿ ಶನಿವಾರ ನಿಂಬೆಹಣ್ಣನ್ನು ಬದಲಿಸುತ್ತಾ ಬನ್ನಿ ಮುಳುಗಿರುವ ನಿಂಬೆ ಮೇಲೆ ಬಂದರೆ ನಿಂಬೆಹಣ್ಣು ಕೊಳೆತಿದ್ದರೆ
ತಕ್ಷಣ ನಿಂಬೆಯನ್ನು ಬದಲಿಸಬೇಕು. ಈ ರೀತಿ ಮಾಡಿದರೆ ಮನೆಗೆ ಆಗಿರುವ ದೃಷ್ಟಿ ದೂರ ಆಗೋದು ಖಚಿತ. ಒಂದು ವಿಶೇಷವಾದ ಮಾಹಿತಿ ಏನು ಅಂದರೆ ನಿಂಬೆಯನ್ನು ಶನಿವಾರದಂದು ಬದಲಿಸಿ ಅಥವಾ ನಿಂಬೆಹಣ್ಣು ಕೊಳೆತಿದ್ದರೆ ಅಥವಾ ದೃಷ್ಟಿ ಯಾಗಿ ನಿಂಬೆ ಮೇಲೆ ತೇಲುತ್ತಿದ್ದರೆ ಮಾತ್ರ ಯಾವ ದಿನವಾದರೂ ಬದಲಾಯಿಸಬಹುದು. ಶನಿವಾರದಂದು ಬೆಳಗಿನ ಸಮಯ ಅಥವಾ 6:00 ಅನಂತರ ಈ ನಿಂಬೆ ಹಣ್ಣನ್ನು ನೀರಿನಲ್ಲಿ ತೇಲಿಸಿ ನಿಂಬೆಹಣ್ಣು ಅರಿಶಿನ-ಕುಂಕುಮ ಹಚ್ಚಿ ಬಾಗಿಲಿಗೆ ಇಡುವುದನ್ನು ಮರೆಯಬೇಡಿ. ಈ ಶನಿವಾರದಿಂದಲೇ ಪ್ರಾರಂಭಿಸಿ
ದೃಷ್ಟಿ ದೋಷಗಳು, ಮನೆಗೆ ಇರುವ ಸಂಕಷ್ಟಗಳು ನಿವಾರಣೆಯಾಗುವುದು. ಆದಷ್ಟು ಮಂಗಳವಾರ ಶುಕ್ರವಾರ ದೇವಿಯ ದೇವಸ್ಥಾನಕ್ಕೆ ಹೋಗಿ ನಿಂಬೆಹಣ್ಣನ್ನು ಪೂಜೆ ಮಾಡಿ ತಂದು ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತ ಬನ್ನಿ. ಲಕ್ಷ್ಮೀದೇವಿಯ ದುರ್ಗಾದೇವಿಯ ಮಂತ್ರಗಳನ್ನು ಸಂಕಷ್ಟಗಳಿಂದ ಹೊರ ಬರುವುದು ಖಚಿತ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882