ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಮಹಾಲಕ್ಷ್ಮಿ ದೇವಿಯು ಮನೆಗೆ ಬರಬೇಕೆಂದರೆ ಏನು ಮಾಡಬೇಕು? ಯಾವಾಗಲೂ ಲಕ್ಷ್ಮಿ ದೇವಿಯ ಹಣವನ್ನು ಕಾವಲು ಇರುವುದು ಕುಬೇರ ಸ್ವಾಮಿ ಅದಕ್ಕೆ ನಾವು ಲಕ್ಷ್ಮಿ ದೇವಿಯನ್ನು ಆಹ್ವಾನಿಸವು ಮುನ್ನ ಕುಬೇರ ದೇವರನ್ನು ಆಹ್ವಾನಿಸಬೇಕು. ಕುಬೇರ ಸ್ವಾಮಿ ಮನೆಯಲ್ಲಿ ಇದ್ದರೆ ಲಕ್ಷ್ಮಿ ದೇವಿಯು ಅತಿ ಶ್ರೀಘ್ರವಾಗಿ ನಿಮ್ಮ ಮನೆಯಲ್ಲಿ ವಾಸ ಮಾಡುತ್ತಾರೆ. ಲಕ್ಷ್ಮಿ ಕೃಪೆ ನಿಮ್ಮದಾಗುತ್ತದೆ. ಅದಕ್ಕೆ ಮೊದಲು ಕುಬೇರ ದೇವರನ್ನು ಆಹ್ವಾನಿಸಬೇಕು ಎಂದು ಹೇಳಲಾಗುತ್ತದೆ.
ಕುಬೇರ ಸ್ವಾಮಿ ಯನ್ನು ಮನೆಗೆ ಆಹ್ವಾನಿಸಬೇಕೆಂದರೆ ಮುದ್ರೆ ಶಾಸ್ತ್ರದಲ್ಲಿ ಪ್ರತ್ಯೇಕವಾದ ಶಾಸ್ತ್ರವನ್ನು ಹೇಳುತ್ತದೆ ಅದೇ ಕುಬೇರ ಮುದ್ರೆ. ಪ್ರತಿ ದಿನ ಕುಬೇರ ಸ್ವಾಮಿಗೆ ಮನಸ್ಸಿನಲ್ಲಿ ಸ್ಮರಣೆ ಮಾಡಿ ಹತ್ತು ನಿಮಿಷ ಕುಬೇರ ಮುದ್ರೆ ಮಾಡಬೇಕು.ಹಿಂದಿನ ಕಾಲದಲ್ಲಿ ಗುರು ಶಿಷ್ಯದಂರಿಗೆ ಹೇಳಿಕೊಡತ್ತ ಇದ್ದರು. ಕುಬೇರ ಮುದ್ರೆ ಎನ್ನುವುದು ಕೆಟ್ಟ ಆಲೋಚನೆಯಿಂದ ಉಪಯೋಗಿಸಬಾರದು. ಒಳ್ಳೆಯ ಮಾರ್ಗದಿಂದ ಹಣ ಬರಬೇಕೆಂದು ಉಪಯೋಗಿಸಬೇಕು ಇದು ರಹಸ್ಯವಾಗಿ ಮುದ್ರೆ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಕುಬೇರ ಮುದ್ರೆ ಅಥವಾ ಕುಬೇರ ಮಂತ್ರ ಹೇಳಿದರೆ ಅನೇಕ ರೀತಿಯಲ್ಲಿ ಧನ ಪ್ರಾಪ್ತಿಯಾಗುತ್ತದೆ. ಕುಬೇರ ಮುದ್ರೆಯನ್ನು ಹೇಗೆ ಮಾಡಬೇಕು ಎಂದು ಹೇಳುತ್ತೇವೆ.
ಹೆಬ್ಬೆರಳು, ತೋರುಬೆರಳು, ಮದ್ಯದ ಬೆರಳು. ಮೂರು ಬೆರಳುಗಳನ್ನು ಸೇರಿಸಿ. ಚಿಕ್ಕ ಬೆರಳು ಮತ್ತು ಉಂಗುರದ ಬೆರಳನ್ನು ಮಡಚಿ ಬಿಡಿ. ಈ ಮುದ್ರೆ ಮಾಡುವಾಗ ಮನಸ್ಸಿನಲ್ಲಿ ಒಂದು ಮಂತ್ರವನ್ನು ಜಪಿಸಬೇಕು. ಅದು ಏನು ಎಂದರೆ “ಓಂ ಸಮ್ ಕುಬೇರಾಯ ನಮಃ” ನೀವು ಈ ಮಂತ್ರವನ್ನು ಜಪಿಸಿದರೆ ಅನೇಕ ಮಾರ್ಗದಲ್ಲಿ ಧನ ಪ್ರಾಪ್ತಿಯಾಗುತ್ತದೆ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882