ಮುದ್ರಾ ಯೋಜನೆ ಸಾಲ ಮಿತಿ 10 ಲಕ್ಷದಿಂದ 20 ಲಕ್ಷಕ್ಕೆ ಏರಿಕೆ ಎಂಎಸ್ಎಂಇಗಳಿಗೆ ಉತ್ತೇಜನ ನೀಡಲು ಕ್ರೆಡಿಟ್ ಗ್ಯಾರಂಟಿ ಯೋಜನೆ ಅಗತ್ಯ ಮೆಷಿನರಿ, ಉಪಕರಣಗಳ ಖರೀದಿಗಾಗಿ ಕ್ರೆಡಿಟ್ ಗ್ಯಾರಂಟಿ 100 ಕೋಟಿ ರೂಪಾಯಿವರೆಗೂ ಕ್ರೆಡಿಟ್ ಗ್ಯಾರಂಟಿ ಇರಲಿದೆ.