ಸ್ವಾತಂತ್ರ್ಯ ದಿನದಂದೇ SSLV-D3 ಲಾಂಚ್

ಸ್ವಾತಂತ್ರ್ಯ ದಿನದಂದೇ SSLV-D3 ಇಸ್ರೋ ಲಾಂಚ್ ಮಾಡಲಿದೆ. Small Satellite Launch Vehicle ಪ್ರಯೋಗಿಕ ಉಡಾವಣೆ ಆಗಲಿದ್ದು ಎರಡು ಬಾರಿ ಟ್ರಯಲ್ ಲಾಂಚ್ ನಡೆದಿದೆ. ಇದು ಮೂರನೇ & ಅಂತಿಮ ಸುತ್ತಿನ ಪ್ರಾಯೋಗಿಕ ಲಾಂಚ್ ಆಗಿದ್ದು ಆಗಸ್ಟ್ 15ರಂದು ಬೆಳಗ್ಗೆ ಉಡಾವಣೆ ಆಗಲಿದೆ. ಶ್ರೀ ಹರಿಕೋಟದಿಂದ ಬೆಳಗ್ಗೆ 9.17ಕ್ಕೆ ಉಡಾವಣೆ ಆಗಲಿದ್ದು ಈ ಪ್ರಾಯೋಗಿಕ ಉಡಾವಣೆಯಲ್ಲಿ ಸಕ್ಸಸ್ ಆದ್ಮೇಲೆ ಆ ಲಾಂಚ್ ವೆಹಿಕಲನ್ನ ಆಫೀಷಿಯಲ್ ಆಗಿ ಉಡಾವಣಾ ವೆಹಿಕಲ್ ಆಗಿ ಇಸ್ರೋ ಬಳಕೆ ಮಾಡಲಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement