ಗ್ರಾಮ ಸುರಕ್ಷಾ ಯೋಜನೆಯಲ್ಲಿ ಪ್ರತಿ ದಿನ 50 ರೂಪಾಯಿ ಉಳಿಸಿ, 35 ಲಕ್ಷ ಲಾಭ ಗಳಿಸಿ..!

ಪೋಸ್ಟ ಆಫೀಸ್‌ ಸ್ಕೀಮ್‌ಗಳಲ್ಲಿ ಅತ್ಯಂತ ಲಾಭದಾಯಕ ಎನಿಸಿಕೊಂಡಿರುವ ಯೋಜನೆಗಳಲ್ಲಿ ಗ್ರಾಮ ಸುರಕ್ಷಾ ಯೋಜನೆಯೂ ಒಂದು.

ಯೋಜನೆಯಲ್ಲಿ ನೀವು ಪ್ರತಿನಿತ್ಯ ರೂ.50 ಹೂಡಿಕೆ ಮಾಡಿದರೆ, ಮೆಚ್ಯೂರಿಟಿಯ ವೇಳೆಗೆ ರೂ.35 ಲಕ್ಷ ಪಡೆಯಬಹುದು.

ಈ ಯೋಜನೆಯಲ್ಲಿ ನೀವು ವಾರ್ಷಿಕವಾಗಿ 10 ಸಾವಿರದಿಂದ 10 ಲಕ್ಷದವರೆಗೆ ಹೂಡಿಕೆ ಮಾಡಬಹುದು. 19ನೇ ವಯಸ್ಸಿನಲ್ಲಿ ಈ ಪಾಲಿಸಿ ತೆಗೆದುಕೊಂಡರೆ ನಿಮಗೆ 55 ವರ್ಷ ವಯಸ್ಸಿನವರೆಗೆ ಪ್ರತಿ  ತಿಂಗಳು 1,515 ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಅಂತಿಮವಾಗಿ ನಿಮಗೆ 80 ವರ್ಷ ವಯಸ್ಸಾದಾಗ 35 ಲಕ್ಷದವರೆಗೆ ಹಣ ಸಿಗುತ್ತದೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement