ದೇಶದಾದ್ಯಂತ ಬ್ಯಾಂಕುಗಳಿಗೆ ಡಿಸೆಂಬರ್ ತಿಂಗಳಿನಲ್ಲಿ 17 ರಜಾದಿನ ಇರಲಿದೆ.
ಡಿಸೆಂಬರ್ 1 ರಿಂದ 3ರ ವರೆಗೆ ಗೋವಾದ ಬ್ಯಾಂಕ್ಗಳಿಗೆ ರಜೆ ಇರಲಿದೆ.
ಡಿ.12ಕ್ಕೆ ಮೇಘಾಲಯ, ಡಿ.18ಕ್ಕೆ ಚಂಡೀಗಢ, ಡಿ.18ಕ್ಕೆ ಮೇಘಾಲಯ, ಡಿ.24ಕ್ಕೆ ಮಿಜೋರಾಂ, ಮೇಘಾಲಯ ಮತ್ತು ನಾಗಾಲ್ಯಾಂಡ್, ಡಿ.24ಕ್ಕೆ ಪಂಜಾಬ್ ಮತ್ತು ಚಂಡೀಗಢ, ಡಿ.30ಕ್ಕೆ ಸಿಕ್ಕಿಂ ಮತ್ತು ಮೇಘಾಲಯ,
ಡಿ.31ಕ್ಕೆ ಮಿಜೋರಾಂನಲ್ಲಿ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
ಡಿ.25ಕ್ಕೆ ಭಾರತದಾದ್ಯಂತ ಕ್ರಿಸ್ಮಸ್ ರಜೆ ಇದೆ. ಡಿಸೆಂಬರ್ 1,18,15,22,29 ಬ್ಯಾಂಕ್ ಗಳಿಗೆ ವಾರದ ರಜೆ ಹಾಗೂ ಡಿ.14, 18ಕ್ಕೆ 2 ನೇ ಹಾಗೂ ನಾಲ್ಕನೇ ಶನಿವಾರದ ಕಾರಣ ಬ್ಯಾಂಕ್ ಗೆ ರಜೆ ಇರುತ್ತದೆ.