ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಸತನ್ನೊಳಗೆ ತಾನು ತಾನಾದ ಬಳಿಕ
ಭಿನ್ನಪ್ರಕೃತಿಗಳಿನ್ಯಾತಕಯ್ಯ.
ಸನ್ಮಾರ್ಗದೊಳು ನಿಂದು, ಪರಕೆ ಪರವನಾಚರಿಸಬಲ್ಲಡೆಆತನೆ ಸ್ವಯಜ್ಞಾನಿ ಕಾಣಾ ಝೇಂಕಾರ ನಿಜಲಿಂಗಪ್ರಭುವೆ.
-ಜಕ್ಕಣಯ್ಯ

Get the latest news, updates, and exclusive content delivered straight to your WhatsApp.
Powered By KhushiHost