ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಪ್ರತಿಯೊಬ್ಬ ವ್ಯಕ್ತಿಯೂ ಕೂಡ ದುಡಿಯೋದು ಕಷ್ಟಪಡುವುದು ಹಣಕ್ಕಾಗಿ ಎಂದು ಹೇಳಬಹುದು ಯಾಕೆಂದರೆ ನಾವು ಇಷ್ಟಪಡುವುದು ಅಥವಾ ನಾವು ಆಸೆ ಆಕಾಂಕ್ಷೆಗಳನ್ನು ಪಡುವುದು ನಾವು ಇಷ್ಟಪಡುವ ವಸ್ತುಗಳನ್ನು ಖರೀದಿಸುವುದಾಗಿರಬಹುದು ಅಥವಾ ನಮ್ಮ ಅಗತ್ಯತೆಗೆ ತಕ್ಕಂತೆ ನಾವು ಹಣವನ್ನ ಹೆಚ್ಚಾಗಿ ಬಳಸಿಕೊಳ್ಳುತ್ತೇವೆ.
ಆದ್ದರಿಂದ ಅಂತಹ ಹಣವನ್ನು ನಾವು ಹೆಚ್ಚಾಗಿ ಬಳಸಿಕೊಳ್ಳುವುದರಿಂದ ಆಗ ಅವಶ್ಯಕತೆ ಎಂಬುದು ಹೆಚ್ಚಾಗುತ್ತದೆ. ಇದರಿಂದ ಕೆಲವೊಂದು ಬಾರಿ ನಾವು ಬೇರೆಯವರಿಗೆ ಕೊಟ್ಟ ಹಣ ಆಗಿರಬಹುದು ಅಥವಾ ನಾವೇ ಆರ್ಥಿಕವಾಗಿ ಏನಾದರೂ ತೊಂದರೆಗಳನ್ನ ಎದುರಿಸುತ್ತಾ ಇದ್ದರೆ ಅಂತಹ ತೊಂದರೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಈ ಪರಿಹಾರ ಕ್ರಮ ಅನುಸರಿಸುವುದು ಮುಖ್ಯ.
ಒಂದು ಭೋಜಪತ್ರೆಯ ಮೇಲೆ ಮೂರು ಭಾಗಗಳಾಗಿ ಮಾಡಬೇಕು. ಮೇಲೆ ಮತ್ತು ಕೆಳಭಾಗದಲ್ಲೂ ಕೂಡ ಮೂರು ಭಾಗಗಳಾಗಿ ಮಾಡಿಕೊಂಡು ಅಲ್ಲಿ ಹರಿಂ ಹರೀ ಎಂಬುದಾಗಿ ಎರಡು ಅಕ್ಷರವನ್ನು ಕೂಡ ನೀವು ಬರೆದುಕೊಳ್ಳಬೇಕು ಮೂರು ಭಾಗಗಳು ಇದೇ ರೀತಿಯಾಗಿ ಬರೆದುಕೊಳ್ಳಿ. ಈಶ್ವರಿ ಬೇರು ಮತ್ತು ಅರಿಶಿಣದ ಕೊಂಬನ್ನ ಭೋಜಪತ್ರೆ ಎಲೆಯ ಮೇಲೆ ಇಡಬೇಕು ಈ ರೀತಿಯಾಗಿ ಇಡುವುದರಿಂದ ತುಂಬಾ ಒಳಿತಾಗುತ್ತದೆ ಮತ್ತು ಆ ಭೋಜಪತ್ರೆಯಲ್ಲಿ ಈ ವಸ್ತುಗಳನ್ನು ಇಟ್ಟಿರುವುದನ್ನು ಸಂಪೂರ್ಣವಾಗಿ ಕಟ್ಟಬೇಕು.
ಅದನ್ನ ಸಂಪೂರ್ಣವಾಗಿ ಕಟ್ಟಿದ ನಂತರ ಅದರಲ್ಲೂ ಅರಿಶಿಣ ದಾರದಿಂದ ಕಟ್ಟಿದರೆ ತುಂಬಾ ಪ್ರಯೋಜನ ಪಡೆಯುತ್ತೇವೆ ಮತ್ತು ನಿಮ್ಮ ಹಣಕಾಸಿನ ಸಮಸ್ಯೆ ಏನೇ ಇದ್ದರೂ ಕೂಡ ನೀವು ಅದನ್ನು ದೂರ ಮಾಡಿಕೊಳ್ಳಬಹುದು. ಯಾರಿಗೆ ನೀವು ಹಣ ಕೊಟ್ಟಿದ್ದರು ಕೂಡ ಆ ಹಣವನ್ನು ನೀವು ಮರಳಿ ಪಡೆಯಬಹುದು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ನಿಮ್ಮ ಆರ್ಥಿಕ ಸಮಸ್ಯೆಗಳು ನಿಧಾನವಾಗಿ ಬಗೆಹರಿಯುತ್ತದೆ. ಮನೆಯ ಮುಂಭಾಗದಲ್ಲಿ ಅಥವಾ ಮನೆಯಲ್ಲಿ ಹಣ ಇಡುವಂತಹ ಜಾಗದಲ್ಲಿ ಇದನ್ನ ನೀವು ಇಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ನಿಧಾನವಾಗಿ ಬಗೆಹರಿಯುತ್ತದೆ. ಆದ್ದರಿಂದ ನೀವು ಈ ರೀತಿಯ ಪರಿಹಾರ ಕ್ರಮವನ್ನ ಅನುಸರಿಸುವುದು ತುಂಬಾ ಉತ್ತಮ.
ಈ ಪರಿಹಾರ ಕ್ರಮವನ್ನ ನೀವು ಅನುಸರಿಸಿದ್ದೆ ಆದರೆ ಖಂಡಿತವಾಗಿಯೂ ನೀವು ಬದಲಾವಣೆ ಕಾಣುತ್ತಿರಿ ನಂತರ ಆ ಭೋಜಪತ್ರೆಯನ್ನ ನಿಮ್ಮ ಮನೆಯಲ್ಲಿ ಕಟ್ಟುವುದರಿಂದ ಒಳ್ಳೆಯ ರೀತಿಯ ಅನುಕೂಲ ಪಡೆಯಬಹುದು ಆರ್ಥಿಕವಾಗಿ ಅನುಭವಿಸಿದಂತಹ ಸಮಸ್ಯೆಗಳು ಹಂತ ಹಂತವಾಗಿ ದೂರವಾಗಿ ಪ್ರಯೋಜನಗಳನ್ನು ನೀವು ಪಡೆಯಲು ಸಾಧ್ಯವಾಗುತ್ತದೆ.
ಯಾರಿಗಾದರೂ ಕೊಟ್ಟ ಹಣವು ಮರಳಿ ಬರುತ್ತದೆ ಮತ್ತು ಸಾಲ ಭಾದೆ ಸಮಸ್ಯೆಗಳಿದ್ದರೂ ಕೂಡ ಅಂತಹ ಸಮಸ್ಯೆಗಳು ಕೂಡ ನಿಮ್ಮಿಂದ ದೂರವಾಗಲೂ ಸಾಧ್ಯವಾಗುತ್ತದೆ. ಆದ್ದರಿಂದ ನೀವು ಈ ಕೆಲಸವನ್ನು ಮಾಡಿ ಖಂಡಿತ ನೀವು ಬದಲಾವಣೆಯನ್ನು ಕಾಣುತ್ತೀರಿ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882