ಬೆಂಗಳೂರು : ಗುಪ್ತಚರ ಇಲಾಖೆ ಹಾಗೂ ಸೇನಾ ಇಂಟೆಲಿಜೆನ್ಸ್ ವಿಭಾಗ ನಡೆಸಿದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಪಾಕಿಸ್ಥಾನಕ್ಕೆ ರಕ್ಷಣಾ ಮಾಹಿತಿ ರವಾನಿಸುತ್ತಿದ್ದ ಗೂಢಚಾರನೊಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.ಉತ್ತರಪ್ರದೇಶದ ಗಾಜಿಯಾಬಾದ್ ಮೂಲದ ನಿವಾಸಿ ಬಿಇಎಲ್ನಲ್ಲಿ ಕೆಲಸ ಮಾಡುತ್ತಿದ್ದ ದೀಪ್ರಾಜ್ ಚಂದ್ರ ಎಂಬಾತ ಬಂಧನಕ್ಕೊಳಗಾದ ವ್ಯಕ್ತಿ. ಈತ ಪಾಕಿಸ್ಥಾನದ ಗೂಢಚಾರ ಸಂಸ್ಥೆ ಐಎಸ್ಐ ಪರವಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಬಾಹ್ಯಾಕಾಶ ಮತ್ತು ಸೇನೆಗಾಗಿ ಆಧುನಿಕ ರಕ್ಷಣಾ ಉಪಕರಣಗಳನ್ನು ತಯಾರಿಸುವ ಕೇಂದ್ರ ಸರಕಾರ ಸ್ವಾಮ್ಯದ ಬಿಇಎಲ್ನ ಪ್ರಾಡಕ್ಟ್ ಡೆವಲಪ್ಮೆಂಟ್ ಆ್ಯಂಡ್ ಇನ್ನೋವೇಶನ್ ಸೆಂಟರ್ ವಿಭಾಗದಲ್ಲಿ ಈತ ಕೆಲಸ ಮಾಡುತ್ತಿದ್ದ. ಬೆಂಗಳೂರಿನ ಮತ್ತಿಕೆರೆ ಬಳಿ ನೆಲೆಸಿದ್ದ. ಈತ ಬಿಇಎಲ್ನಿಂದ ರಕ್ಷಣಾ ವಿಚಾರಗಳನ್ನು ಪಾಕಿಸ್ಥಾನಕ್ಕೆ ರವಾನಿಸುತ್ತಿದ್ದ ಎಂಬ ಆರೋಪವಿದೆ.ಕೇಂದ್ರ ಮತ್ತು ರಾಜ್ಯ ಗುಪ್ತಚರ ಅಧಿಕಾರಿಗಳು, ಮಿಲಿಟರಿ ಇಂಟಲಿಜೆನ್ಸ್ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿವೆ.
ಪಾಕಿಸ್ಥಾನಕ್ಕೆ ರಕ್ಷಣಾ ಮಾಹಿತಿ ರವಾನಿಸುತ್ತಿದ್ದ ಐಎಸ್ಐ ಏಜೆಂಟ್ ಸೆರೆ
-
By BC Suddi
- —
- -
WhatsApp
Telegram
Facebook
Twitter
LinkedIn

Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News

ರಷ್ಯಾ ಅಧ್ಯಕ್ಷ ಪುಟಿನ್ ಕಾರು ಸ್ಫೋಟ : ಜಗತ್ತಿನಾದ್ಯಂತ ಕಳವಳ
30 March 2025


ಆರ್ಎಸ್ಎಸ್ ಗಣ್ಯರ ಸ್ಮಾರಕಗಳಿಗೆ ಪ್ರಧಾನಿ ಮೋದಿ ನಮನ
30 March 2025

ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮೃತ್ಯು
30 March 2025

ಮ್ಯಾನ್ಮಾರ್ ಭೂಕಂಪ : ನಿರಂತರವಾಗಿ ಏರುತ್ತಿರುವ ಸಾವಿನ ಸಂಖ್ಯೆ
30 March 2025

ರೈಲ್ವೆ ಇಲಾಖೆಯಲ್ಲಿ 9,900 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ
30 March 2025



ಐಎಎಸ್ ಅನನ್ಯ ರೆಡ್ಡಿ ಯಶಸ್ಸಿನ ಕಥನ
30 March 2025

ನಿಮ್ಮ ಮೂತ್ರ ಹಳದಿ ಬಣ್ಣದಲ್ಲಿದ್ದರೆ ಎಚ್ಚರ! ಇದು ರೋಗದ ಲಕ್ಷಣ
30 March 2025

ಯುಗಾದಿ ಹಬ್ಬದ ಶುಭಾಶಯಗಳು..!
30 March 2025
LATEST Post
‘ಹವ್ಯಾಸ ಅಳವಡಿಸಿಕೊಳ್ಳಿ, ಕೌಶಲ್ಯಗಳನ್ನು ಬೆಳೆಸಿಕೊಳ್ಳಿ’ – ಮಕ್ಕಳಿಗೆ ಪ್ರಧಾನಿ ಮೋದಿ ಸಲಹೆ
30 March 2025
15:37
‘ಹವ್ಯಾಸ ಅಳವಡಿಸಿಕೊಳ್ಳಿ, ಕೌಶಲ್ಯಗಳನ್ನು ಬೆಳೆಸಿಕೊಳ್ಳಿ’ – ಮಕ್ಕಳಿಗೆ ಪ್ರಧಾನಿ ಮೋದಿ ಸಲಹೆ
30 March 2025
15:37

ರಷ್ಯಾ ಅಧ್ಯಕ್ಷ ಪುಟಿನ್ ಕಾರು ಸ್ಫೋಟ : ಜಗತ್ತಿನಾದ್ಯಂತ ಕಳವಳ
30 March 2025
13:33


ಆರ್ಎಸ್ಎಸ್ ಗಣ್ಯರ ಸ್ಮಾರಕಗಳಿಗೆ ಪ್ರಧಾನಿ ಮೋದಿ ನಮನ
30 March 2025
13:25

ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮೃತ್ಯು
30 March 2025
11:40

ಮ್ಯಾನ್ಮಾರ್ ಭೂಕಂಪ : ನಿರಂತರವಾಗಿ ಏರುತ್ತಿರುವ ಸಾವಿನ ಸಂಖ್ಯೆ
30 March 2025
10:47

ರೈಲ್ವೆ ಇಲಾಖೆಯಲ್ಲಿ 9,900 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ
30 March 2025
10:35

ಭೂಕಂಪ ಪೀಡಿತ ಮ್ಯಾನ್ಮಾರ್ಗೆ ಸಹಕರಿಸಲು ಸಜ್ಜಾದ ಭಾರತದ ‘ಆಪರೇಷನ್ ಬ್ರಹ್ಮ’
30 March 2025
09:48


ಐಎಎಸ್ ಅನನ್ಯ ರೆಡ್ಡಿ ಯಶಸ್ಸಿನ ಕಥನ
30 March 2025
09:00

ನಿಮ್ಮ ಮೂತ್ರ ಹಳದಿ ಬಣ್ಣದಲ್ಲಿದ್ದರೆ ಎಚ್ಚರ! ಇದು ರೋಗದ ಲಕ್ಷಣ
30 March 2025
08:59

ಯುಗಾದಿ ಹಬ್ಬದ ಶುಭಾಶಯಗಳು..!
30 March 2025
07:22

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಆಯ್ಕೆ ಪಟ್ಟಿ ಪ್ರಕಟ
30 March 2025
07:06

ಗಿಡದ ಬೇರನ್ನು ಧರಿಸಿಕೊಂಡರೆ ಭೂತಪ್ರೇತ ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು…!
30 March 2025
07:03

ವಚನ: -ಡಕ್ಕೆಯ ಬೊಮ್ಮಣ್ಣ .!
30 March 2025
06:59

;ಸಿಕಂದರ್ ಸಿನಿಮಾ ಸುತ್ತ ಯಾವುದೇ ವಿವಾದಗಳು ಬೇಡ’- ಸಲ್ಮಾನ್ ಮನವಿ
29 March 2025
18:27

ತಾಯಿಗೆ ಹೆರಿಗೆ ಮಾಡಿಸಿದ 13 ವರ್ಷದ ಬಾಲಕ!
29 March 2025
18:02

‘ಡಿಕೆಶಿ ಜೊತೆ ಸೇರಿ ರಮೇಶ್ ಜಾರಕಿಹೊಳಿ ಸಿಡಿ ಮಾಡಿಸಿದ್ದೇ ವಿಜಯೇಂದ್ರ’- ಯತ್ನಾಳ್
29 March 2025
17:50

‘ಭವಿಷ್ಯದ ಪೀಳಿಗೆಗೆ ಪರಿಸರ ರಕ್ಷಣೆ ನಮ್ಮ ಹೊಣೆ’ – ರಾಷ್ಟ್ರಪತಿ ದ್ರೌಪದಿ ಮುರ್ಮು
29 March 2025
17:20

ಗಂಡನ ಮೊಬೈಲ್ನಲ್ಲಿ ಮಾಜಿ ಗೆಳತಿಯ ಫೋಟೋ: ಖಾಸಗಿ ಭಾಗಕ್ಕೆ ಬಿಸಿ ಎಣ್ಣೆ ಎರಚಿದ ಪತ್ನಿ
29 March 2025
16:22

ರೈಲ್ವೇ ಇಲಾಖೆಯಲ್ಲಿದೆ ಬೃಹತ್ ಉದ್ಯೋಗವಕಾಶ- ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ
29 March 2025
15:27

ಕಾರ್ಮಿಕರಿಗೆ ಸಿಹಿ ಸುದ್ದಿ : ಕೂಲಿ ಹೆಚ್ಚಿಸಿದ ಕೇಂದ್ರ ಸರ್ಕಾರ..!
29 March 2025
14:43

‘ಬೆಲೆ ಏರಿಕೆ ವಿರುದ್ಧ ಯುಗಾದಿ ಬಳಿಕ ಹೋರಾಟ ರೂಪಿಸಲಾಗುವುದು’- ಅಶೋಕ್
29 March 2025
14:36

ಮನೆ ಬಾಗಿಲಿಗೆ ಬರಲಿದೆ ದೇವರ ಪ್ರಸಾದ
29 March 2025
13:45

ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ಭಾರೀ ಗುಂಡಿನ ಚಕಮಕಿ; 16 ನಕ್ಸಲರ ಹತ್ಯೆ
29 March 2025
13:09

ಮೇ.1 ರಿಂದ ಎಟಿಎಂ ವಿತ್ ಡ್ರಾ ಶುಲ್ಕ 2 ರೂ. ಏರಿಕೆ
29 March 2025
13:08

ಭೂಕಂಪಕ್ಕೆ ನಲುಗಿದ ಮ್ಯಾನ್ಮಾರ್; ಸಾವಿನ ಸಂಖ್ಯೆ 700 ಕ್ಕೆ ಏರಿಕೆ, ನೂರಾರು ಮಂದಿ ನಾಪತ್ತೆ!
29 March 2025
10:47

ಸೈಬರ್ ವಂಚಕರ ಕಾಟ ತಾಳಲಾರದೇ ವೃದ್ಧ ದಂಪತಿ ಆತ್ಮಹತ್ಯೆ
29 March 2025
10:46

ಉಡುಪಿಯಲ್ಲೊಂದು ಲವ್ ಜಿಹಾದ್ ಪ್ರಕರಣ..!
29 March 2025
10:23

ಏ.14 ರಂದು ಅಂಬೇಡ್ಕರ್ ಜಯಂತಿ ಅಂಗವಾಗಿ ಸಾರ್ವತ್ರಿಕ ರಜೆ ಘೋಷಿಸಿದ ಕೇಂದ್ರ ಸರ್ಕಾರ
29 March 2025
10:14

ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಸೇವಾ ಶುಲ್ಕ ನಿಷೇಧ- ಮಹತ್ವದ ತೀರ್ಪು ನೀಡಿದ ಹೈಕೋರ್ಟ್
29 March 2025
09:36

13ನೇ ರ್ಯಾಂಕ್ ಪಡೆದು ಯುಪಿಎಸ್ಸಿ ಪಾಸಾದ ಪ್ರಿಯಂವದಾ ಸಕ್ಸಸ್ ಜರ್ನಿ
29 March 2025
09:01

ನಿದ್ರೆಯಲ್ಲಿ ಬೆವರುತ್ತಿದೆಯೇ..? ಇದಕ್ಕೆ ಕಾರಣಗಳೇನು..?
29 March 2025
08:59

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಇಷ್ಟು ಡಿಎ ಹೆಚ್ಚಳ .!
29 March 2025
07:31

ಪ್ರಧಾನ ಮಂತ್ರಿ ಇಂಟರ್ನ್ ಶಿಪ್ ತರಬೇತಿಗೆ ಅರ್ಜಿ ಆಹ್ವಾನ
29 March 2025
07:26