ದಾವಣಗೆರೆ : ದಾವಣಗೆರೆ: ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ರೂಹಿನಾಜ್ ಖಾನಂ ಅವರು ಸಲ್ಲಿಸಿದ ಮಹಾಪ್ರಬಂಧಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯವು ಪಿಎಚ್.ಡಿ. ಪದವಿ ಪ್ರದಾನ ಮಾಡಿದೆ.
ರೂಹಿನಾಜ್ ಅವರು ರಸಾಯನ ಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಡಾ. ಆರ್.ಎ.ಶೌಕತ್ ಅಲಿ ಅವರ ಮಾರ್ಗದರ್ಶನದಲ್ಲಿ ‘ಸ್ಟಡೀಸ್ಆನ್ ಸಿಂಥೆಸಿಸ್ ಅಂಡ್ಅಪ್ಲಿಕೇಷನ್ಸ್ಆಫ್ 1.4- ಬೆಂಝೋಡೈಓಕ್ಸಾನ್ 6- ಅಮೈನ್ ಅಂಡ್ 5,6,7,8-ಟೆಟ್ರಹೈಡ್ರೋ 2- ನ್ಯಾಫ್ಥೈಲ್ ಅಮೈನ್ ಬೇಸಡ್ ಅಝೋಡೈಸ್ ಎಂಬ ವಿಷಯ- ಕುರಿತಾದ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು.
































