ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಕಂಡುದ ನುಡಿದಡೆ ಕಡುಪಾಪಿಯೆಂಬರು.
ಸುಮ್ಮನಿದ್ದಡೆ ಮುಸುಕುರ್ಮಿಯೆಂಬರು.
ಎನಲುಬಾರದು, ಎನದಿರಲುಬಾರದು.ಸಟೆ ಕುಹಕಪ್ರಪಂಚಿಂಗಲ್ಲದೆ ಭಜಿಸರು. ಸಕಳೇಶ್ವರದೇವಾ, ನಿಮ್ಮಾಣೆ
-ಸಕಳೇಶ ಮಾದರಸ

Get the latest news, updates, and exclusive content delivered straight to your WhatsApp.
Powered By KhushiHost