ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಯಾವಾಗಲೂ ಕೂಡ ಎಲ್ಲರೂ ಕೂಡ ಬ್ಲಾಕ್ ಎನರ್ಜಿ ಅಥವಾ ನೆಗೆಟಿವ್ ಎನರ್ಜಿ ಎಂಬುದರ ಬಗ್ಗೆ ನಂಬಿಕೆ ಇಡುವುದಿಲ್ಲ ಎಲ್ಲವೂ ಕೂಡ ಪ್ರಾಕ್ಟಿಕಲ್ ಜಗತ್ತೇ ಆಗಿದೆ. ಹಾಗಾಗಿ ಅದರ ಬಗ್ಗೆ ಯಾರೂ ಕೂಡ ಅಷ್ಟಾಗಿ ಎಚ್ಚರ ವಹಿಸುವುದಿಲ್ಲ. ಅಷ್ಟು ಮಾತ್ರವಲ್ಲದೆ ಯಾವಾಗಲೂ ಕೂಡ ನಮ್ಮ ಜೀವನದಲ್ಲಿ ಎಲ್ಲವೂ ಕೂಡ ಪಾಸಿಟಿವ್ ಆಗಿಯೇ ನಡೆಯುತ್ತದೆ ಎಂಬುದು ಕೂಡ ಸುಳ್ಳು. ಹಾಗಾಗಿ ನಾವು ಓಡಾಡುವಂತ ಜಾಗದಲ್ಲಿ ಯಾವುದೇ ವಸ್ತುಗಳಾಗಲಿ ಸಿಕ್ಕಾಗ ಅದನ್ನು ತುಳಿಯುವುದೇ ಆಗಲಿ ಅದರ ಸೋಕು ನಮ್ಮನ್ನು ತಗಲುವುದೇ ಆಗಲಿ ಇರಬಾರದು ಇದು ಹಾನಿಯನ್ನು ಕೂಡ ಉಂಟುಮಾಡುತ್ತದೆ.
ಅಷ್ಟು ಮಾತ್ರವಲ್ಲದೆ ನಮ್ಮ ಜೀವಿತದಲ್ಲಿ ನಾವು ಓಡಾಡುವಂತಹ ದಾರಿಗಳಲ್ಲಿಯೂ ಕೂಡ ನಾವು ಏನನ್ನು ಸ್ಪರ್ಶ ಮಾಡುತ್ತೇವೆ ಎಂಬುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ ಇದರಿಂದ ನಾವು ನೆಗೆಟಿವ್ ಅನ್ನು ಸ್ವೀಕರಿಸುತ್ತೇವೆ ಅಥವಾ ಪಾಸಿಟಿವ್ ಸ್ವೀಕರಿಸುತ್ತೇವೆ ಎಂಬುದು ಕೂಡ ಬಹಳಷ್ಟು ಅತಿ ಮುಖ್ಯವಾದ ಅಂತಹ ಅಂಶವಾಗಿದೆ. ಇದರ ಜೊತೆಗೆ ನಮ್ಮ ಹಿರಿಯರು ಹೇಳುವಂತೆ ನಾವು ಯಾವಾಗಲೂ ಕೂಡ ಕತ್ತಲಿಗೆ ಬೇಗನೆ ಒಳಪಡುತ್ತೇವೆ ಕಾರಣ ಅದು ನಮ್ಮನ್ನು ಬೇಗನೆ ಅಬ್ಸರ್ವ್ ಮಾಡುವಂತಹ ನೆಗೆಟಿವ್ ಎನರ್ಜಿ ಯಾಗಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಮತ್ತು ಅದು ಮಾತ್ರವಲ್ಲದೆ ಹಲವರು ಹೇಳುವಂತೆ ನಾವು ಅಮಾವಾಸ್ಯೆ ದಿನದಂದು ಅಥವಾ ಯಾವುದೇ ವಿಶೇಷ ದಿನದಲ್ಲಿಯೂ ಕೂಡ ಕೆಲವು ನೆಗೆಟಿವ್ ಆಗಿರುವಂತಹ ವಸ್ತುಗಳು ಸೋಕಿಸುವುದು ಬಹಳ ತಪ್ಪು. ಮತ್ತು ಇದರಿಂದ ನಮ್ಮ ಬೆನ್ನ ಹಿಂದೆ ನೆಗೆಟಿವ್ ಎನರ್ಜಿ ಬರುತ್ತಲೇ ಇರುತ್ತದೆ ಮತ್ತು ಇದರಿಂದ ನಮ್ಮ ಜೀವನದಲ್ಲಿ ಯಾವುದೇ ಪಾಸಿಟಿವ್ ಬರಬೇಕಾದರೂ ಕೂಡ ಅದೆಲ್ಲವೂ ನೆಗೆಟಿವ್ ಪರಿಣಾಮವಾಗುತ್ತಾ ಇರುತ್ತದೆ. ಮತ್ತು ದಾರಿಯಲ್ಲಿ ಸಿಕ್ಕಂತಹ ಕೆಲವು ವಸ್ತುಗಳನ್ನು ತೊಳಿಯುವುದರಿಂದ ನಮಗೆ ಬೇಗನೆ ಸಮಸ್ಯೆಗಳು ಕಾಡಲು ಪ್ರಾರಂಭವಾಗುತ್ತದೆ. ಇನ್ನು ನಮ್ಮ ಹಿರಿಯರು ಯಾವುದೇ ವಿಚಾರಗಳನ್ನು ಆಗಲಿ, ಕಾಲಹರಣಕ್ಕಾಗಿ ಮಾಡಿರುವುದಿಲ್ಲ ಮತ್ತು ಮನೆಯಲ್ಲಿ ಆಗಲಿ ಹೊರಗಡೆ ಆಗಲಿ ಕೆಲವು ವಸ್ತುಗಳನ್ನು ನಾವು ಕಂಡಾಗ ದೂರ ಇರಬೇಕು ಎಂಬುದು ಅತಿ ಮುಖ್ಯವಾಗಿ ಇರುವಂತದ್ದು ನಮ್ಮ ಯಾವುದೇ ವಸ್ತುಗಳನ್ನು ನಾವು ನಮ್ಮ ಪಾದದಿಂದ ಸೋಕಿಸಿದ್ದೆ ಅದರೇ ಅದೆಲ್ಲವೂ ಕೂಡ ನಮ್ಮ ದೇಹಕ್ಕೆ ಬೇಗನೆ ಹರಡುತ್ತದೆ ಎಂಬುದು ತುಂಬಾ ನಿಜವಾಗಿರುವಂತಹ ವಿಚಾರ.
ಯಾವುದೇ ವಿಚಾರವಾಗಲಿ ನಾವು ಯೋಚಿಸಿ ಹೆಜ್ಜೆ ಇಡುವುದು ಕೂಡ ಬಹಳ ಮುಖ್ಯ. ಅದರೊಂದಿಗೆ ನಾವು ಹೋಗುವ ದಾರಿಯಲ್ಲಿ ನಿಂಬೆಹಣ್ಣು ಮೆಣಸಿನ ಕಾಯಿ ಅಥವಾ ಮೊಟ್ಟೆ ಇದ್ಯಾವುದಾದರೂ ಸಿಕ್ಕಾಗ ನಾವು ಅದನ್ನು ತುಳಿಯಬಾರದು ಕಾರಣ ಅದರಿಂದ ನಮಗೆ ನೆಗೆಟಿವ್ ಎನರ್ಜಿ ಪಾಸ್ ಆಗುತ್ತಾ ಇರುತ್ತದೆ ಅದು ಮಾತ್ರವಲ್ಲದೆ ಇಂತಹ ವಸ್ತುಗಳು ಮನೆಯಲ್ಲಿದ್ದಾಗಲೂ ಕೂಡ ಅದರಿಂದ ದೂರ ಇರುವುದು ಬಹಳ ಒಳ್ಳೆಯದು. ಆದ್ದರಿಂದ ಇಂತಹ ವಸ್ತುಗಳು ನಾವು ದಾರಿಯಲ್ಲಿ ನೋಡಿದಾಗ ಅದರಿಂದ ದೂರ ಇರಬೇಕು ಮತ್ತು ಅದನ್ನು ತುಳಿಯುವ ಸಾಹಸವನ್ನು ಮಾಡಬಾರದು.
ಮತ್ತು ಇದರೊಂದಿಗೆ ನಾವು ಯಾವಾಗಲೂ ಕೂಡ ನಮ್ಮ ಜೊತೆಗೆ ಒಳ್ಳೆ ಪಾಸಿಟಿವ್ ಆಗಿರುವಂತಹ ವಸ್ತುಗಳನ್ನು ಇಟ್ಟುಕೊಳ್ಳುವುದು ಕೂಡ ಉತ್ತಮ. ಮತ್ತು ನಾವು ಯಾವಾಗಲೂ ಕೂಡ ಯಾವ ದಿನಗಳಲ್ಲಿ ಹೊರಗಡೆ ಹೋಗುತ್ತೇವೆ ಏನು ಮಾಡುತ್ತೇವೆ ಎಲ್ಲವಾದರ ಬಗ್ಗೆ ಎಚ್ಚರ ವಹಿಸುವುದು ಕೂಡ ಅತಿ ಮುಖ್ಯವಾದ ಅಂಶವಾಗಿದೆ ಹಾಗಾಗಿ ಪ್ರತಿದಿನವೂ ಪ್ರತಿನಿತ್ಯವೂ ಕೂಡ ಪಾಸಿಟಿವ್ ಅನ್ನು ಬಯಸುವುದು ಉತ್ತಮ. ಯಾವಾಗಲೂ ಕೂಡ ಪಾಸಿಟಿವ್ ಅನ್ನು ಬಯಸೋಣ. ಮತ್ತು ನೆಗೆಟಿವ್ ವಸ್ತುಗಳಿಂದ ದೂರವಿರೋಣ ಜೊತೆಗೆ ನೆಗೆಟಿವ್ ಅನ್ನು ನಾವು ದೂರ ಮಾಡುವುದು ನಮಗೆ ಪಾಸಿಟಿವ್ ಅನ್ನು ಹತ್ತಿರ ತೆಗೆದುಕೊಂಡು ಬರುತ್ತದೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882