ಕೆಂಪು ಮೆಣಸಿನಕಾಯಿಯಿಂದ ಈ ತಂತ್ರ ಮಾಡಿದರೆ ಖತರ್ನಾಕ್ ಶತ್ರುಗಳಿದ್ದರೂ ಕೂಡ ನಾಶವಾಗಿ ಹೋಗುತ್ತಾರೆ!
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಶತ್ರುಗಳ ಸಮಸ್ಯೆಯೂ ಜೀವನದಲ್ಲಿ ತುಂಬಾ ದೊಡ್ಡ ಸಮಸ್ಯೆಯನ್ನು ತರುತ್ತವೆ. ಕೆಲವು ಶತ್ರುಗಳು ಹೇಗಿರುತ್ತಾರೆ ಎಂದರೆ ಮಾಟ ಮಂತ್ರ ತಂತ್ರಗಳನ್ನು ಮಾಡುತ್ತಾರೆ. ಇದರಿಂದ ನಿಮ್ಮ ಎಲ್ಲಾ ಕಾರ್ಯಗಳು ಹಾಳಾಗಲು ಶುರುವಾಗಿರುತ್ತವೆ. ಹಾಗೆ ನಿಮ್ಮ ಮನಸ್ಸಿನಲ್ಲಿ ಚಿಂತೆ ಯೋಚನೆ ಭಯಗಳು ಉಂಟಾಗುತ್ತವೆ. ಆದ್ದರಿಂದ ಶತ್ರುಗಳಿಂದ ಪರಿಹಾರವನ್ನು ಪಡೆಯಲು ಈ ಒಂದು ಉಪಾಯವನ್ನು ಮಾಡಬೇಕು. ಉಪಾಯವನ್ನು ಮಾಡಲು ನಿಮಗೆ ಎಂಟು ಕೆಂಪು ಮೆಣಸಿನಕಾಯಿ, ಒಂದು ತಾಮ್ರದ ಲೋಟ ನಂತರ 16 ಕಪ್ಪು ಮೆಣಸಿನ ಕಾಳುಗಳನ್ನು ತೆಗೆದುಕೊಳ್ಳಬೇಕು ಈ ಉಪಾಯವನ್ನು ಶನಿವಾರ ಮಂಗಳವಾರ ಬುಧವಾರ ಈ ಮೂರು ದಿನಗಳಲ್ಲಿ ಯಾವಾಗ ಬೇಕಾದರೂ ಮಾಡಬಹುದು.
ಈ ಉಪಾಯವನ್ನು ಮಾಡಲು ನೀವು ತಾಮ್ರದ ಲೋಟದಲ್ಲಿ ನೀರನ್ನು ತುಂಬಬೇಕು ನಂತರ ಕೆಂಪು ಮೆಣಸಿನ ಕಾಯಿಯನ್ನು ಹಾಗೂ ಕಪ್ಪು ಮೆಣಸಿನ ಕಾಳುಗಳನ್ನು ಆ ನೀರಿನಲ್ಲಿ ಮುಳುಗಿಸಿ ಇಡಬೇಕು ಒಂದು ವೇಳೆ ನಿಮ್ಮ ಬಳಿ ನಿಮ್ಮ ಶತ್ರುಗಳು ಉಪಯೋಗಿಸಿದಂತಹ ಯಾವುದಾದರೂ ಒಂದು ವಸ್ತು ಇದ್ದರೆ ಬಹಳ ಉತ್ತಮವಾಗಿರುತ್ತದೆ. ಯಾವುದಾದರೂ ಕಪ್ಪು ಬಣ್ಣದ ಹಾಳೆಯ ಮೇಲೆ ನೀಲಿ ಬಣ್ಣದ ಪೆನ್ನಿನಿಂದ ವ್ಯಕ್ತಿಯ ಹೆಸರನ್ನು ಬರೆಯಬೇಕು. ಅದೇ ನೀರನ್ನು ತುಂಬಿದ ತೋಟದಲ್ಲಿ ಇದನ್ನು ಮುಳುಗಿಸಿ ಇಡಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ನಂತರ ಆ ಲೋಟವನ್ನು ಮುಚ್ಚಿ ನಿಮ್ಮ ಮನೆಯ ದಕ್ಷಿಣ ಪಶ್ಚಿಮ ಕೋಣೆ ಅಂದರೆ ನಿಮ್ಮ ಮನೆಯ ನೈರುತ್ಯ ದಿಕ್ಕಿನಲ್ಲಿ ಇಡಬೇಕು. ಆ ಲೋಟವನ್ನು ಯಾವುದಾದರೂ ಬಟ್ಟೆಯಿಂದ ಕಟ್ಟಿ ಇಡಬೇಕು. ನಿಮ್ಮ ಬಳಿ ಕಪ್ಪು ಬಣ್ಣದ ಕೈ ವಸ್ತ್ರ ಇದ್ದರೆ ಅದರಿಂದಲೂ ಕೂಡ ಕಟ್ಟಿ ಇಡಬಹುದು ಈ ರೀತಿಯಾಗಿ ಆ ಸ್ಥಾನದಲ್ಲಿ ಇಟ್ಟ ನಂತರ ಪ್ರತಿನಿತ್ಯ 11 ದಿನಗಳ ಕಾಲ ಜಪವನ್ನು ಮಾಡಬೇಕು ಮಹಾಕಾಳಿಯ ಮಂತ್ರವನ್ನು ಜಪಿಸಬೇಕು. ಇದು ಶತ್ರು ಮುಕ್ತಿಯ ಜಪ ಆಗಿದೆ ಆ ಮಂತ್ರ ಯಾವುದೆಂದರೆ ” ಓಂ ಕ್ಲೀಮ್ ಮಹಾಕಾಳಿ ಶತ್ರುನಾಶಾಯ ಕ್ಲಿಂ ಓಂ ಪಟ್
ಈ ಮಂತ್ರವನ್ನು ನೀವು ಪ್ರತಿದಿನ ಆ ಲೋಟದ ಮುಂದೆ ಒಂದು ಮಾಲೆಯಲ್ಲಿ ಜಪ ಮಾಡಬೇಕು ಆ ಲೋಟವನ್ನು ಅಲ್ಲಿಯೇ ಮುಚ್ಚಿ ಇಡಬೇಕು. ಅದನ್ನು ಯಾವುದೇ ಕಾರಣಕ್ಕೂ ತೆರೆಯಬಾರದು 11 ದಿನ ಆದ ನಂತರ ಆ ನೀರನ್ನು ನೀವು ಆಚೆ ಎಸೆಯಬೇಕು. ಅದರಲ್ಲಿ ಹಾಕಿರುವಂತಹ ಆ ಮೂರು ವಸ್ತುಗಳನ್ನು ತೆಗೆಯಬೇಕು ಅವುಗಳನ್ನು ಬಿಸಿಲಿನಲ್ಲಿ ಒಣಗಿಸಬೇಕು ಅದರಲ್ಲಿರುವ ನೀರನ್ನು ನೀವು ನಿಮ್ಮ ಮನೆಯ ಬಚ್ಚಲು ಮನೆಯಲ್ಲಿ ಹೋಗಿ ಹಾಕಬೇಕು ನಂತರ ಅದಕ್ಕೆ ನೀರನ್ನು ಹಾಕಿ ಸ್ವಚ್ಛಗೊಳಿಸಬೇಕು.
ನಂತರ ಆ ಮೂರು ವಸ್ತುಗಳು ಯಾವಾಗ ಬಿಸಿಲಿನಲ್ಲಿ ಚೆನ್ನಾಗಿ ಒಣಗುತ್ತದೆಯೋ ನಂತರ ಅವುಗಳನ್ನು ತೆಗೆದುಕೊಂಡು ಒಂದು ಕರ್ಪೂರವನ್ನು ತೆಗೆದುಕೊಂಡು ಕರ್ಪೂರದ ಸಹಾಯದಿಂದ ಅವುಗಳನ್ನು ಸುಟ್ಟು ಹಾಕಬೇಕು. ಅದು ಯಾವಾಗ ಸುಡುತ್ತದೆಯೋ ಆವಾಗ ಇನ್ನೊಮ್ಮೆ ಮಹಾಕಾಳಿಯ ಮಂತ್ರವನ್ನು ಜಪ ಮಾಡಬೇಕು. ಇವೆಲ್ಲವೂ ಸುಟ್ಟು ಬೂದಿ ಆದ ನಂತರ ಆ ಬೂದಿಯನ್ನು ತೆಗೆದುಕೊಂಡು ನಿಮ್ಮ ಬಚ್ಚಲು ಮನೆಯಲ್ಲಿ ಹಾಕಿ ಸ್ವಚ್ಛಗೊಳಿಸಬೇಕು. ಇದರಿಂದ ಶತ್ರುಗಳ ಆಟದಿಂದ ಮುಕ್ತಿ ಹೊಂದಬಹುದು
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
 
				 
         
         
         
															 
                     
                     
                     
                    



































 
    
    
        