ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಈ ಮೂರು ಜಾಗದಲ್ಲಿ ನವಿಲುಗರಿ ಇಡಿ..! ಮನೆ ತುಂಬಾ ಐಶ್ವರ್ಯ, ಸುಖ-ಸಮೃದ್ಧಿ ನೆಲೆಸುತ್ತೆ. ಹೌದು, ಸನಾತನ ಹಿಂದೂ ಧರ್ಮದಲ್ಲಿ ಮೋರ್ ಪಂಖ್ ಅಥವಾ ನವಿಲುಗರಿಗಳಿಗೆ (Peacock) ವಿಶೇಷ ಮಹತ್ವವಿದೆ. ಇದು ಕೇವಲ ನೈಸರ್ಗಿಕ ಸೌಂದರ್ಯದ ಪ್ರತೀಕವಲ್ಲ. ಬದಲಿಗೆ, ಶುಭ ಮತ್ತು ಧನಾತ್ಮಕ ಶಕ್ತಿಯ ಸಂಕೇತ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ನವಿಲುಗರಿಗಳನ್ನು (Peacock Feather Vastu) ಸರಿಯಾದ ಸ್ಥಳಗಳಲ್ಲಿ ಇಡುವುದರಿಂದ ಸುಖ-ಸಮೃದ್ಧಿ, ಶಾಂತಿ ಮತ್ತು ಸೌಭಾಗ್ಯದ ಪ್ರಾಪ್ತಿಯಾಗುತ್ತದೆ.
ನವಿಲುಗರಿಗಳು (Mor Pankh) ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯ. ಹೀಗಾಗಿ, ಇದನ್ನು ಧಾರ್ಮಿಕ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಚ್ಚು ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಮನೆಯನ್ನು ಸುಖ-ಶಾಂತಿಯ ತಾಣವನ್ನಾಗಿ ಮಾಡಲು ಮತ್ತು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಲು ನವಿಲುಗರಿಗಳು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ನವಿಲುಗರಿಗಳ ಮಹತ್ವ
ಶ್ರೀಕೃಷ್ಣನ ಕಿರೀಟದಲ್ಲಿ ನವಿಲುಗರಿ ಪ್ರಮುಖ ಸ್ಥಾನ ಪಡೆದಿದೆ. ಇದರಿಂದ, ಇದನ್ನು ವಿಷ್ಣುವಿನ ಅವತಾರ ಮತ್ತು ರಕ್ಷಣಾ ಶಕ್ತಿಯೊಂದಿಗೆ ಜೋಡಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ನವಿಲುಗರಿಗಳಲ್ಲಿ ನಕಾರಾತ್ಮಕ ಶಕ್ತಿಗಳನ್ನು ಹೀರಿಕೊಳ್ಳುವ ಮತ್ತು ಸಕಾರಾತ್ಮಕ ಶಕ್ತಿಯನ್ನು ಪ್ರಸಾರ ಮಾಡುವ ವಿಶೇಷ ಸಾಮರ್ಥ್ಯವಿದೆ.
ಮನೆ ಎಂಬುದು ಶಕ್ತಿಯ ಸಂಚಾರದ ಮುಖ್ಯ ಸ್ಥಳವಾಗಿದ್ದು, ಅಲ್ಲಿ ಶುದ್ಧ ಮತ್ತು ಸಕಾರಾತ್ಮಕ ಶಕ್ತಿ ನೆಲೆಸುವುದು ಮುಖ್ಯ. ಸರಿಯಾದ ವಾಸ್ತು ನಿಯಮಗಳ ಪ್ರಕಾರ ಮನೆಯಲ್ಲಿ ಇರಿಸಿದ ನವಿಲುಗರಿಗಳು ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ, ಮನೆಯಲ್ಲಿ ಸೌಭಾಗ್ಯ, ಧನ ಮತ್ತು ಸಮೃದ್ಧಿಯನ್ನು ತರುತ್ತದೆ.
ನವಿಲುಗರಿ ಇಡಲು ಸೂಕ್ತ ಸ್ಥಳಗಳು
ವಾಸ್ತು ಶಾಸ್ತ್ರದ ಪ್ರಕಾರ, ನವಿಲುಗರಿಗಳನ್ನು ಮನೆಯ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಇಡುವುದರಿಂದ ಗರಿಷ್ಠ ಪ್ರಯೋಜನಗಳನ್ನು ಪಡೆಯಬಹುದು. ಇವು ಮನೆಯ ಧನಾತ್ಮಕ ಶಕ್ತಿ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತವೆ.
1. ಪೂಜಾ ಕೋಣೆ
ನವಿಲುಗರಿಯನ್ನು ಪೂಜಾ ಮಂದಿರ ಅಥವಾ ಪೂಜಾ ಮನೆಯಲ್ಲಿ ಇಡುವುದು ಅತ್ಯಂತ ಶುಭಕರ. ಇದು ಪೂಜಾ ಕೋಣೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ, ಎಲ್ಲ ರೀತಿಯ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡುತ್ತದೆ. ವಿಶೇಷವಾಗಿ, ಲಕ್ಷ್ಮಿ ದೇವಿಯ ಅಥವಾ ಕೃಷ್ಣನ ವಿಗ್ರಹದ ಸಮೀಪ ನವಿಲುಗರಿ ಇಡುವುದರಿಂದ ಧನ-ಸಂಪತ್ತಿನಲ್ಲಿ ವೃದ್ಧಿಯಾಗುತ್ತದೆ.
2. ಮುಖ್ಯ ಪ್ರವೇಶ ದ್ವಾರ
ಮನೆಯ ಮೇನ್ ಎಂಟ್ರೆನ್ಸ್ ಅಥವಾ ಮುಖ್ಯ ಪ್ರವೇಶ ದ್ವಾರವು ಎಲ್ಲಾ ರೀತಿಯ ಶಕ್ತಿಗಳ ಆಗಮನದ ಪ್ರಮುಖ ಭಾಗವಾಗಿದೆ. ಮನೆಯ ಪ್ರವೇಶ ದ್ವಾರದ ಮೇಲೆ ನವಿಲುಗರಿಗಳನ್ನು ಅಥವಾ ಅದರ ಚಿತ್ರವನ್ನು ಇಡುವುದರಿಂದ, ಯಾವುದೇ ನಕಾರಾತ್ಮಕ ಶಕ್ತಿ ಅಥವಾ ಕೆಟ್ಟ ಕಣ್ಣಿನ ಪ್ರಭಾವ (ದೃಷ್ಟಿ) ಮನೆಯೊಳಗೆ ಪ್ರವೇಶಿಸುವುದಿಲ್ಲ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
3. ಮನೆಯ ತಿಜೋರಿ ಅಥವಾ ಕಪಾಟು
ಮನೆಯ ತಿಜೋರಿ ಅಥವಾ ಹಣದ ಕಪಾಟು ಅಥವಾ ಖಜಾನೆ ಸಂಪತ್ತಿನ ಸ್ಥಳವಾಗಿದೆ. ಮನೆ ಅಥವಾ ಆಫೀಸಿನ ತಿಜೋರಿ ಅಥವಾ ಹಣ ಇಡುವ ಸ್ಥಳದಲ್ಲಿ ಮೋರ್ ಪಂಖ್ ಇಡುವುದು ಬಹಳ ಶುಭ. ವಾಸ್ತು ಪ್ರಕಾರ, ಇದು ಧನ-ಹಣದ ಹರಿವನ್ನು ಹೆಚ್ಚಿಸಿ, ಮನೆಯ ಆರ್ಥಿಕ ತೊಂದರೆಗಳನ್ನು ಮತ್ತು ತೀವ್ರ ಬಡತನವನ್ನು ದೂರ ಮಾಡುತ್ತದೆ.
4. ಓದುವ ಕೋಣೆ ಮತ್ತು ಪುಸ್ತಕ
ನವಿಲುಗರಿಯನ್ನು ಪುಸ್ತಕಗಳ ನಡುವೆ ಇಡುವುದು ಶಿಕ್ಷಣ ಮತ್ತು ಜ್ಞಾನಕ್ಕೆ ಸಂಬಂಧಿಸಿದೆ. ಪುಸ್ತಕಗಳಲ್ಲಿ ಮೋರ್ ಪಂಖ್ ಇಡುವುದರಿಂದ ಜ್ಞಾನ, ಸೃಜನಶೀಲತೆ ಹೆಚ್ಚುತ್ತದೆ. ನಕಾರಾತ್ಮಕತೆಯನ್ನು ದೂರ ಮಾಡುತ್ತದೆ. ವಿದ್ಯಾರ್ಥಿಗಳಿಗೆ ಇದು ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ
ನವಿಲುಗರಿ ಇಡುವಾಗ ಗಮನಿಸಬೇಕಾದ ಅಂಶಗಳು
– ಯಾವಾಗಲೂ ಸ್ವಚ್ಛ ಮತ್ತು ಸುಂದರವಾದ ನವಿಲುಗರಿಗಳನ್ನು ಮಾತ್ರ ಬಳಸಿ.
– ನವಿಲುಗರಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಾ ಇರಿ.
– ನವಿಲುಗರಿಯನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು.
ಒಟ್ಟಾರೆ, ನವಿಲುಗರಿಯನ್ನು ಸರಿಯಾದ ವಾಸ್ತು ನಿಯಮಗಳೊಂದಿಗೆ ಮನೆಯಲ್ಲಿ ಬಳಸಿ. ಇದರಿಂದ ನಿಮ್ಮ ಜೀವನದಲ್ಲಿ ಸುಖ-ಸಮೃದ್ಧಿ, ಶಾಂತಿ ಮತ್ತು ಅದೃಷ್ಟ ಖಚಿತವಾಗಿ ನೆಲೆಸುತ್ತದೆ. ನಿಮ್ಮ ಮನೆಯಲ್ಲಿ ಧನಾತ್ಮಕ ವಾತಾವರಣ ಇರುತ್ತದೆ
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
































