ಬೆಂಗಳೂರು: . ಭಾರೀ ಕುತೂಹಲ ಮೂಡಿಸಿದ್ದ ಮಾಜಿ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ನಗರಾಭಿವೃದ್ಧಿ ಸಚಿವ ಖಾತೆ ಸಿಕ್ಕಿದ್ದು, ಪ್ರಿಯಾಂಕ್ ಖರ್ಗೆಗೆ ಗೃಹ ಇಲಾಖೆ ಹಾಗೂ ಐಟಿ ಬಿಟಿ ಇಲಾಖೆ ಎರಡು ಖಾತೆಗಳು ಲಭಿಸಿವೆ.
ಡಿಕೆಶಿ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಎಂಬ ಮಾಹಿತಿ ಮುಂದಿದೆ.
ಡಿಕೆ ಶಿವಕುಮಾರ್ ( ಮುಖ್ಯಮಂತ್ರಿ ) – ಹಣಕಾಸು, ಡಿಪಿಎಆರ್ ಇಲಾಖೆ
ಜಿ ಪರಮೇಶ್ವರ್ ( ಉಪ ಮುಖ್ಯಮಂತ್ರಿ ) – ಕಂದಾಯ ಇಲಾಖೆ ಹಾಗೂ ಯುವ ಸಬಲೀಕರಣ ಇಲಾಖೆ
ಪ್ರಿಯಾಂಕ್ ಖರ್ಗೆ – ಗೃಹ ಇಲಾಖೆ ಹಾಗೂ ಐಟಿ ಬಿಟಿ ಇಲಾಖೆ
ಕೆಜೆ ಜಾರ್ಜ್ – ಇಂಧನ ಮತ್ತು ಪ್ರವಾಸೋದ್ಯಮ ಇಲಾಖೆ
ಎಂಬಿ ಪಾಟೀಲ್ – ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ
ಸತೀಶ್ ಜಾರಕಿಹೊಳಿ – ಲೋಕೋಪಯೋಗಿ ಇಲಾಖೆ
ಕೃಷ್ಣಬೈರೇಗೌಡ – ಬೆಂಗಳೂರು ನಗರಾಭಿವೃದ್ಧಿ ಇಲಾಖೆ ( ಜಿಬಿಎ )
ರಾಮಲಿಂಗಾರೆಡ್ಡಿ – ಜಲ ಸಂಪನ್ಮೂಲ ಇಲಾಖೆ
ಕೆ.ಎಚ್. ಮುನಿಯಪ್ಪ – ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
ಬೈರತಿ ಸುರೇಶ್ – ಸಾರಿಗೆ ಇಲಾಖೆ
ಯುಟಿ ಖಾದರ್ – ಆಹಾರ ಇಲಾಖೆ
ಯತೀಂದ್ರ ಸಿದ್ದರಾಮಯ್ಯ – ನಗರಾಭಿವೃದ್ಧಿ ಇಲಾಖೆ
ಶರಣ್ ಪ್ರಕಾಶ್ ಪಾಟೀಲ್ – ವೈದ್ಯಕೀಯ ಶಿಕ್ಷಣ ಇಲಾಖೆ
ಈಶ್ವರ್ ಖಂಡ್ರೆ – ಗ್ರಾಮೀಣಾಭಿವೃದ್ಧಿ ಇಲಾಖೆ































