ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945701882
ನೀವು ನಿಮ್ಮ ಅಗತ್ಯಗಳಿಗಾಗಿ ಹಾಗೂ ಅನಿವಾರ್ಯ ಕಾರಣಗಳಿಂದಾಗಿ ಜಮೀನು ಅಥವಾ ಜಾಗವನ್ನು ಮಾರಾಟ ಮಾಡಲು ಇಚ್ಚಿಸುವಿರಿ. ಇದು ಸಕಾಲದಲ್ಲಿ ನಡೆದರೆ ನಿಮ್ಮ ಸಮಸ್ಯೆ ಕೂಡ ಸರಿ ಹೊಗಲಿದೆ.
ಆದರೆ ಕೆಲವೊಮ್ಮೆ ನೀವು ಮಾರಾಟ ಮಾಡಲು ಇಟ್ಟ ಜಾಗವನ್ನು ತೆಗೆದುಕೊಳ್ಳುವವರು ಮುಂದೆ ಬರಲಾರದಂತ ಸ್ಥಿತಿ ಇರಬಹುದು ಅಥವಾ ಬಂದರು ಸರಿಯಾದ ಬೆಲೆಯನ್ನು ನೀಡದಿರುವ ಸಾಧ್ಯತೆ ಇರುತ್ತದೆ.
ಆ ಜಾಗದಲ್ಲಿನ ಆಕರ್ಷಣೆಯ ಕೊರತೆಯಿಂದಾಗಿ ಅದು ಮಾರಾಟವಾಗದೆ ಹಾಗೆ ಉಳಿಯಬಹುದು. ನಿಮ್ಮ ಜಾಗ ಮಾರಾಟ ಆಗಲು ಹಾಗೂ ಒಳ್ಳೆಯ ಬೆಲೆಗೆ ಹೋಗಲು ಈ ಪರಿಹಾರ ಅನುಸರಿಸುವುದು ಸೂಕ್ತ.
ಆ ಜಾಗದ ದೇವಮೂಲೆಯಲ್ಲಿ ಅಂದರೆ ಈಶಾನ್ಯ ಮೂಲೆಯಲ್ಲಿ ಒಂದಷ್ಟು ಆಳವನ್ನು ತೆಗೆದು ಸ್ವಲ್ಪ ಪ್ರಮಾಣದ ತುಳಸಿ, ಬೇವು, ಕೆಂಪು ಮತ್ತು ಬಿಳಿಯ ಹೂವನ್ನು ಹಾಕಿ ಬುಜಪತ್ರೆ ಎಲೆಯಲ್ಲಿ ಕ್ಷಂ ರಂ ಹ್ರೀಂ ಎಂಬ ಬೀಜಾಕ್ಷರ ಮಂತ್ರವನ್ನು ಬರೆಯಬೇಕು ನಂತರ ಇದನ್ನು ಮುಚ್ಚಿಬಿಡಿ ಇದರಿಂದ ನಿಮ್ಮ ಜಾಗ ಆಕರ್ಷಿತವಾಗಿ ನಿಮ್ಮ ನಿರೀಕ್ಷೆಯಂತೆ ನಿಮ್ಮ ಕಾರ್ಯ ಕೈಗೂಡಲಿದೆ.
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

































