ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ತುಲಾ ರಾಶಿಯವರಿಗೆ 2025ನೇ ವರ್ಷದಲ್ಲಿ ಹಲವು ರೀತಿಯಾಗಿ ಶುಭ ಮತ್ತು ಅಶುಭ ಯೋಗಗಳ ನೋಡಿದ್ದೇವೆ. ಅದ್ರಲ್ಲೂ ಹಲವರಿಗೆ ಮಿಶ್ರಫಲದಿಂದ ಕೂಡಿದ್ದ ವರ್ಷವಾಗಿತ್ತು. ಅದೇ ರೀತಿ 2026 ಕೂಡ ತುಲಾ ರಾಶಿಯರಿಗೆ ಬಹಳಷ್ಟು ಮಿಶ್ರಫಲಗಳನ್ನು ತರುವ ವರ್ಷ ವಾಗಿರಲಿದೆ. ನಿಮ್ಮ ಗ್ರಹಗತಿಗಳ ಆಧಾರದ ಮೇಲೆ ಈ ವರ್ಷದ ರಾಶಿಫಲದಲ್ಲಿ ಏನೆಲ್ಲಾ ಶುಭ ಹಾಗೂ ಅಶುಭವಿದೆ ಎಂದು ಹೇಳಲಾಗಿದೆ.
ತುಲಾ ರಾಶಿಯವರಿಗೆ 2026 ರ ವರ್ಷವು ಅವರ ವೃತ್ತಿ ಮತ್ತು ವ್ಯವಹಾರಗಳಲ್ಲಿ ಸ್ಥಿರತೆ ಮತ್ತು ಬೆಳವಣಿಗೆಯನ್ನು ತರಲಿದೆ. ಆರೋಗ್ಯ ಗುರಿಗಳು, ಆಪ್ತರ ವಿಚಾರಗಳು, ಅವಿವಾಹಿತರಲ್ಲಿನ ಹಣಕಾಸು ವಿಚಾರಗಳು, ವಿವಾಹ ಸಂಬಂಧಿ ವಿಚಾರ, ಮನೆ ನಿರ್ಮಾಣ, ತಂದೆ ತಾಯಿಯ ಹಾಗೂ ಸಂಬಂಧಿಕರ ವಿಚಾರ ವ್ಯಾಪಾರ ಹಾಗು ವ್ಯವಹಾರ ಸಂಬಂಧಿತ ವಿಚಾರಗಳಲ್ಲಿ ಯಾವ ರೀತಿಯಾಗಿ ಮಿಶ್ರಫಲವಿದೆ ಎಂಬುದನ್ನು ತಿಳಿದುಕೊಳ್ಳೋಣ.
ವರ್ಷದ ಆರಂಭದಲ್ಲಿ ನೀವು ನಿಮ್ಮ ಗುರಿಗಳ ಕಡೆ ಹೆಚ್ಚು ಸಮರ್ಪಿತರಾಗಿರಬೇಕು. ವರ್ಷವಿಡೀ ತುಲಾ ರಾಶಿಯ ಜನರಿಗೆ ಅದೃಷ್ಟಗಳಿವೆ. ಆದ್ರೆ ಅದರ ಫಲಿತಾಂಶಗಳಲ್ಲಿ ಏರಿಳಿತಗಳ ನೋಡಬಹುದು. ನೀವು ಹೊಸ ಕೆಲಸ ಅಥವಾ ವ್ಯವಹಾರ ವಿಸ್ತರಣೆಯನ್ನು ಮಾಡಲು ಈ ವರ್ಷವು ಅನುಕೂಲಕರ ಪರಿಸ್ಥಿತಿಗಳ ತರಲಿದೆ. ಬಾಕಿ ಇರುವ ನಿಮ್ಮ ಹಲವು ಯೋಜನೆಗಳ ಪ್ರಗತಿ ನೋಡಬಹುದು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಕುಟುಂಬ ವಿಚಾರದಲ್ಲಿ ತುಲಾ ರಾಶಿಯವರಿಗೆ ಮಿಶ್ರಫಲ 2026ರಲ್ಲಿ ತುಲಾ ರಾಶಿಯ ಜನರು ಕೌಟುಂಬಿಕ ವಿಚಾರಗಳಲ್ಲಿ ಮಿಶ್ರಫಲ ನೋಡುವಿರಿ. ವರ್ಷದ ಆರಂಭದಿಂದ ನಿಮ್ಮ ಹಲವು ಕೌಟುಂಬಿಕ ಯೋಜನೆಗಳಿಗೆ ಆರಂಭ ಸಿಗಲಿದೆ. ಅವಿವಾಹಿತರು ಮದುವೆ ಕುರಿತಾಗಿ ಈ ವರ್ಷ ಬಹಳಷ್ಟು ಕೆಲಸ ಮಾಡುವಿರಿ, ಇಷ್ಟು ವರ್ಷದ ಅಡ್ಡಿಗಳು ವರ್ಷದ ಆರಂಭದಲ್ಲಿ ಮುಂದುವರೆಯುತ್ತವೆ. ಆದ್ರೆ ವರ್ಷದ ಕೊನೆಯಲ್ಲಿ ವಿವಾಹ ಸಂಬಂಧಿತ ವಿಚಾರ ವೇಗ ಪಡೆಯುವುದು. ದಾಂಪತ್ಯ ವಿಚಾರದಲ್ಲಿನ ಮನಸ್ತಾಪಗಳು ಏರಿಳಿತದಿಂದ ಕೂಡಿರಲಿದೆ. ನಿಮ್ಮ ವಿಚ್ಛೇದನ ಸಂಬಂಧಿತ ನ್ಯಾಯಾಲಯ ವಿಚಾರದಲ್ಲಿ ನಿಮಗೆ ನೋವಿನ ದಿನಗಳಿವೆ. ಪ್ರೇಮ ವಿವಾಹಗಳು ಬಹಳ ಸಮಸ್ಯೆಗಳ ಮೂಲಕ ಬಗೆಹರಿಯಬಹುದು. ಈ ವರ್ಷ ನಿಕಟ ಸಂಬಂಧಿಯೊಬ್ಬರು ಮದುವೆಯಾಗಬಹುದು ಅಥವಾ ನಿಮ್ಮ ಕುಟುಂಬದಲ್ಲಿ ಕೆಲವು ಶುಭ ಕೆಲಸಗಳು ನಡೆಯಬಹುದು.
2026 ರ ವರ್ಷವು ತುಲಾ ರಾಶಿಯವರಿಗೆ ಆರ್ಥಿಕ ವಿಷಯಗಳಲ್ಲಿ ಪ್ರಯೋಜನಕಾರಿಯಾಗಿರುತ್ತದೆ. ನೀವು ನಿಮ್ಮ ಹಣಕಾಸಿನ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಸಾಧ್ಯವಾಗುತ್ತದೆ. ಜೂನ್ 2026 ರ ನಂತರ ಗುರುವಿನ ಪ್ರಭಾವವು ಆದಾಯ ಮತ್ತು ಐಷಾರಾಮಿಗಳಲ್ಲಿ ಹೆಚ್ಚಳವನ್ನು ತರುತ್ತದೆ. ಆದಾಯದಲ್ಲಿ ಹೆಚ್ಚಳವು ಮನೆಯ ಹಲವು ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾಗಲಿದೆ, ಇದು ನಿಮಗೆ ತೃಪ್ತಿ ತರಲಿದೆ. ನಿಮ್ಮ ವೆಚ್ಚಗಳು ಮತ್ತು ಉಳಿತಾಯದ ನಡುವೆ ಸರಿಯಾದ ಸಮತೋಲನವನ್ನು ನೀವು ಕಾಯ್ದುಕೊಂಡರೆ ವರ್ಷದ ಅಂತ್ಯದ ವೇಳೆಗೆ ನೀವು ಉತ್ತಮ ಆರ್ಥಿಕ ಶಕ್ತಿಯನ್ನು ಸಾಧಿಸಬಹುದು. ಹಾಗೆ ಖರ್ಚುಗಳಲ್ಲಿ ಶಿಸ್ತು ಕಾಪಾಡಿಕೊಂಡರೆ ವರ್ಷದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಡಿಸೆಂಬರ್ 2026 ರ ಸುಮಾರಿಗೆ ರಾಹು ಮತ್ತು ಕೇತುವಿನ ಸಂಚಾರದಿಂದಾಗಿ ಆದ್ಯತೆಗಳು ಬದಲಾಗುತ್ತವೆ
ತುಲಾ ಆರೋಗ್ಯ ಭವಿಷ್ಯ 2026ರಲ್ಲಿ ತುಲಾ ರಾಶಿಯವರಿಗೆ ಆರೋಗ್ಯದ ವಿಷಯದಲ್ಲಿ ಅನುಕೂಲಕರವಾಗಿರುತ್ತದೆ. ನಿಮ್ಮ ದೈನಂದಿನ ದಿನಚರಿ ಮತ್ತು ಜೀವನಶೈಲಿಗೆ ನೀವು ವಿಶೇಷ ಗಮನ ಹರಿಸಬೇಕಾಗುತ್ತದೆ. ಮಾನಸಿಕ ಶಾಂತಿ ಮತ್ತು ದೈಹಿಕ ಸದೃಢತೆ ಎರಡೂ ಮುಖ್ಯವಾಗಿರುತ್ತದೆ. ವರ್ಷದ ಆರಂಭಿಕ ಹಂತಗಳಲ್ಲಿ ಹೆಚ್ಚುವರಿಯಾಗಿ ನೀವು ಆರೋಗ್ಯದ ಕಡೆ ಗಮನವಿಡಿ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಸಹ ಸುಧಾರಿಸುವ ಸಾಧ್ಯತೆಯಿದೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
































